ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೩ ನೇ ಸಾಲು:
==ಭಾರತದಿಂದ ಹೊರಗೆ ವಿಖ್ಯಾತಿ==
 
[[ಚಕ್ರವರ್ತಿಯಾದ [[ಅಕ್ಬರ್]]ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ [[ಸಂಸ್ಕೃತ]]ದಿಂದ ಮೊದಲು [[ಪರ್ಷಿಯನ್]] ಭಾಷೆಗೆ ಉಪನಿಷತ್‌ಗಳು ಅನುವಾದ ನಂತರ ಭಾರತದಿಂದ ಹೊರಗೆ [[ವೇದಗಳು]] ವಿಖ್ಯಾತವಾದವು. [[ಷಹ ಜಹಾನ]]ನು ಚಕ್ರವರ್ತಿಯಿಂದ ಪ್ರಭಾವಿತನಾಗಿದ್ದು ಅವನ ದೃಷ್ಠಿಕೋನವನ್ನು ಹಂಚಿಕೊಂಡಿದ್ದನು. ಷಹ ಜಹಾನನ ಹಿರಿಯ ಮಗ [[ದಾರಾ ಶಿಕೊಹ್]], ಒಬ್ಬ ಉದಾರ [[ಮುಸ್ಲಿಮ]]ನಾಗಿದ್ದನು, ''ಎರಡು ಸಮುದ್ರಗಳ ಮಿಲನ'' ಎಂಬ ಅರ್ಥ ಬರುವ [[ಮಜ್ಮಾ-ಉಲ್-ಬಹ್ರೇನ್]] ಪುಸ್ತಕವನ್ನು ಬರೆದಿದ್ದು [[ಇಸ್ಲಾಂ]] ಮತ್ತು [[ಹಿಂದೂ ಧರ್ಮ]]ಗಳ ನಡುವೆ ಸೌಹಾರ್ಧತೆ ಬೆಳೆಸಲು ಪ್ರಯತ್ನಿಸಿದನು. [[1640]]ರಲ್ಲಿ, ದಾರಾ ಶಿಕೊಹ್ [[ಕಾಶ್ಮೀರ]]ಕ್ಕೆ ತೆರಳಿದಾಗ ಕೆಲವು [[ಪಂಡಿತ]]ರು, ಉಪನಿಷತ್‌ಗಳ ಬಗ್ಗೆ ಅವನಿಗೆ ತಿಳಿಸಿದರು. ಅವನು, ಆಗ [[ಮೊಘಲ]]ರ ವಶದಲ್ಲಿದ್ದ [[ವಾರಣಾಸಿ]]ಯಿಂದ ಕೆಲವು ಪಂಡಿತರನ್ನು [[ದೆಹಲಿ]]ಗೆ, ಭಾಷಾಂತರಕ್ಕೆ ಸಹಾಯ ಮಾಡಲು ಕರೆಸಿಕೊಂಡನು. [[1657]]ರಲ್ಲಿ ಭಾಷಾಂತರವು ಮುಗಿಯಿತು. ''ಸಿರ್-ಏ-ಅಕ್ಬರ್ '' (ಅತಿ ಗಹನವಾದ ರಹಸ್ಯ), ಎಂಬ ಹೆಸರಿನಿಂದ ಹೆಸರಾದ ಪುಸ್ತಕದ ಮುನ್ನುಡಿಯಲ್ಲಿ ಖುರಾನಿನ ''ಕಿತಾಬ್ ಅಲ್-ಮ್ಯಾಕ್ನೂನ್'' " ಅಥವಾ ''ಅಡಗಿದ ಪುಸ್ತಕ'' ವು ಉಪನಿಷತ್‌ಗಳನ್ನು ಬಿಟ್ಟು ಬೇರೆ ಅಲ್ಲ ಎಂದು ತಿಳಿಸಿದ್ದನು.
 
ಎರಡು ವರ್ಷಗಳ ನಂತರ [[1659]]ರಲ್ಲಿ, ಕಟ್ಟಾ ಮುಸ್ಲಿಮನಾದ ಅವನ ತಮ್ಮ[[ಔರಂಗಜೇಬ್]], [[ಶರಿಯಾ]] ನಿಯಮದ ಪ್ರಕಾರ [[ತಮ್ಮ ಇಸ್ಲಾಂ ಧರ್ಮ ತ್ಯಜಿಸಿದ]] ಆರೋಪದ ಮೇಲೆ ಕೊಲ್ಲಿಸಿದನು. ಇದೊಂದು ಕೇವಲ ನೆಪವಾಗಿತ್ತು, ಏಕೆಂದರೆ ಶಿಕೋಹನ ಕೊಲೆಯ ನಂತರ ಔರಂಬಜೇಬನು ಸಿಂಹಾಸನ ಏರಿದನು.<ref>"…ಯುವರಾಜನು ಅವನ ತಮ್ಮ ಔರಂಗಜೇಬನಿಂದಾಗಿ ಕೊಲ್ಲಲ್ಪಟ್ಟನು ವಾಸ್ತವವಾಗಿ, ಅನುಮಾನವೇ ಇಲ್ಲದಂತೆ ದಾರಾಶಿಕೋಹನು ದೊಡ್ಡಮಗನಾಗಿದ್ದು, ನಿಯಮಾನುಸಾರ ಷಹಜಾನನ ವಾರಸುದಾರನಾಗಿದ್ದನು. ಆದರೆ ಅವನು ನಾಸ್ತಿಕ ಮತ್ತು ಸಾಮ್ರಾಜ್ಯದಲ್ಲಿ ಸ್ಥಾಪಿತವಾಗಿರುವ ಇಸ್ಲಾಂ ಧರ್ಮಕ್ಕೆ ಅಪಾಯಕಾರಿ ಎಂದು". ಮ್ಯಾಕ್ಸ್ ಮುಲ್ಲರ್, ''{{IAST|The Upaniṣads}}'' , ಭಾಗ I, "ಪೀಠಿಕೆ," ಪು. lvii.</ref>
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ