"ತಾಳೀಕೋಟೆಯ ಯುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (robot Adding: id:Pertempuran Talikota)
No edit summary
|combatant1=[[ವಿಜಯನಗರ ಸಾಮ್ರಾಜ್ಯ]]
|combatant2=[[ದಕ್ಷಿಣದ ಸುಲ್ತಾನರು]]
|commander1=[[ರಾಮರಾಯ]]
|commander2=ಸುಲ್ತಾನರ ಸೇನಾಪತಿಗಳು
|strength1=೧೪೦,೦೦೦ [[ಪದಾತಿಗಳು]]ಗಳು, ೧೦,೦೦೦ [[ಕುದುರೆ]]ಗಳು ಮತ್ತು ಸುಮಾರು ೧೦೦ [[ಕಾಳಗದ ಆನೆ]]ಗಳು<ref name="Magazine">[[India Today]] Collector's edition of History</ref>
 
*ಇಷ್ಟೆಲ್ಲಾ ಅನಾನುಕೂಲಗಳಿದ್ದರೂ, ವಿಜಯನಗರದ ಸೋಲಿಗೆ ಮುಖ್ಯ ಕಾರಣ ಅವರ ಸೇನೆಯ ಇಬ್ಬರು ಮುಖ್ಯ ಸೇನಾಧಿಕಾರಿಗಳ ವಿಶ್ವಾಸದ್ರೋಹ ಎಂಬುದನ್ನು ಇತಿಹಾಸಜ್ಞರು ಒಪ್ಪುತ್ತಾರೆ. ಈ ಇಬ್ಬರು ಗಿಲಾನಿ ಸೋದರರ ಸುಪರ್ದಿನಲ್ಲಿ ಸಾವಿರಾರು ಸೈನಿಕರ ಪಡೆಯಿತ್ತು. ಇವರಿಬ್ಬರು ಮೊದಲು ಆದಿಲ್ ಶಾಹಿ ದೊರೆಗಳ ಸೈನ್ಯದಲ್ಲಿದ್ದು , ಅಲ್ಲಿಂದ ರಾಮರಾಯನ ಸೇನೆಗೆ ಪಕ್ಷಾಂತರ ಮಾಡಿದ್ದರು. ಯುದ್ಧ ನಿರ್ಣಾಯಕ ಘಟ್ಟದಲ್ಲಿದ್ದಾಗ ಈ ಇಬ್ಬರು ಸಹೋದರರು ಯುದ್ಧಭೂಮಿಯಿಂದ ಓಡಿಹೋದರು. ವಿಜಯನಗರವನ್ನು ಕ್ರಿ.ಶ. ೧೫೬೭ರಲ್ಲಿ ಸಂದರ್ಶಿಸಿದ್ದ ಫ್ರೆಂಡ್ರಿಚಿ ಮತ್ತು ಅಂಕೆಟಿ ದು ಪೆರಾನ್ ಎಂಬ ಯೂರೋಪಿನ ಪ್ರವಾಸಿಗಳ ಬರವಣಿಗೆಗಳೂ ಈ ವಿಷಯವನ್ನು ಧೃಡಪಡಿಸುತ್ತದೆ.
 
<references />
 
[[ವರ್ಗ:ವಿಜಯನಗರ ಸಾಮ್ರಾಜ್ಯ]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/146401" ಇಂದ ಪಡೆಯಲ್ಪಟ್ಟಿದೆ