ಆರ್.ಎನ್.ಜಯಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಭಿನಯದ ಬಗ್ಗೆ ವಿವರ; ಮತ್ತಷ್ಟು ಚಿತ್ರಗಳು
No edit summary
೧ ನೇ ಸಾಲು:
[[Image:jayagopal.jpg|thumb|ಆರ್.ಎನ್.ಜಯಗೋಪಾಲ್]]<BR>
ಆರ್.ಎನ್. ಜಯಗೋಪಾಲ್ ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ [[ಆರ್. ನಾಗೇಂದ್ರರಾಯ | ಆರ್.ನಾಗೇಂದ್ರರಾಯರು]] ಇವರ ತಂದೆ.<BR>
ಆರ್.ಎನ್. ಜಯಗೋಪಾಲ್ ಅವರು 1968ರಲ್ಲಿ [[ಧೂಮಕೇತು]] ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ.
 
ಆರ್.ಎನ್. ಜಯಗೋಪಾಲ್ ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ [[ಆರ್. ನಾಗೇಂದ್ರರಾಯ | ಆರ್.ನಾಗೇಂದ್ರರಾಯರು]] ಇವರ ತಂದೆ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ ಆರ್.ಎನ್. ಕೃಷ್ನಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ [[ಆರ್.ಎನ್.ಸುದರ್ಶನ್]] ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. <BR>
[[ಜೀವನದಿ]] ಮುಂತಾದ ಚಿತ್ರಗಳಲ್ಲಿ,ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ.
 
 
ಆರ್.ಎನ್. ಜಯಗೋಪಾಲ್ ಅವರು 1968ರಲ್ಲಿ [[ಧೂಮಕೇತು]] ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಕುಮಾರ್, ಅಶೋಕ್, ರೂಪಾದೇವಿ ಮುಂತಾದವರ ತಾರಾಗಣವಿರುವ [[ಅವಳ ಅಂತರಂಗ]] ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. [[ಜೀವನದಿ]] ಮುಂತಾದ ಚಿತ್ರಗಳಲ್ಲಿ,ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಆರ್.ಎನ್.ಜಯಗೋಪಾಲ್ ರಚಿಸಿರುವ ನೀರಿನಲ್ಲಿ ಅಲೆಯ ಉಂಗುರ - ಚಿತ್ರ:[[ಬೇಡಿ ಬಂದವಳು]]. ಬೆಳ್ಳಿಮೋಡದ ಆಚೆಯಿಂದ- ಚಿತ್ರ :[[ಬೆಳ್ಳಿ ಮೋಡ]], ನೀಬಂದು ನಿಂತಾಗ - ಚಿತ್ರ: [[ಕಸ್ತೂರಿ ನಿವಾಸ]], ಗಗನವು ಎಲ್ಲೋ ಭೂಮಿಯು ಎಲ್ಲೋ - ಚಿತ್ರ:[[ಗೆಜ್ಜೆ ಪೂಜೆ]] ಮುಂತಾದ ಹಾಡುಗಳು ಜನಮಾನಸದಲ್ಲಿ ಶಾಶ್ವರ ಸ್ಥಾನವನ್ನು ಗಳಿಸಿಕೊಂಡಿವೆ.
 
==ಗೀತೆರಚನೆ ಒದಗಿಸಿರುವ ಚಿತ್ರಗಳು==
"https://kn.wikipedia.org/wiki/ಆರ್.ಎನ್.ಜಯಗೋಪಾಲ್" ಇಂದ ಪಡೆಯಲ್ಪಟ್ಟಿದೆ