ಕ್ರಾಂತಿವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: oc:Ecliptica
ಚು robot Adding: dsb:Ekliptika, hsb:Ekliptika; cosmetic changes
೧೩ ನೇ ಸಾಲು:
 
ಪ್ರಸ್ತುತದ ಅಧಿಕೃತ [[ಅಂತರರಾಷ್ಟ್ರೀಯ ಖಗೋಳಶಾಸ್ತ್ರೀಯ ಸಂಸ್ಥೆ]]ಯ ರಾಶಿ ವ್ಯಾಖ್ಯಾನಗಳನ್ನು ಬಳಸಿ, ಹಾಗೂ ಕ್ರಾಂತಿವೃತ್ತದ ಆವರ್ತನೆ ಮತ್ತು ಅಸ್ಥಿರ ಅಯನ ವೇಗಗಳನ್ನು ಗಣನೆಗೆ ತೆಗೆದುಕೊಂಡರೆ, ವಿಷುವ ಬಿಂದುಗಳು ರಾಶಿಗಳ ಮೂಲಕ ಈ ಕೆಳಗಿನಂತೆ ಚಲಿಸುತ್ತವೆ:<ref>J. Meeus; Mathematical astronomical morsels; ISBN 0-943396-51-4</ref>
* -೧೮೬೫ನೇ ಇಸವಿಯಲ್ಲಿ ಮಾರ್ಚ್ ವಿಷುವವು [[ವೃಷಭ (ರಾಶಿ)|ವೃಷಭ]]ದಿಂದ [[ಮೇಷ (ರಾಶಿ)|ಮೇಷ]]ಕ್ಕೆ, ಮತ್ತು -೬೭ನೇ ಇಸವಿಯಲ್ಲಿ [[ಮೀನ (ರಾಶಿ)|ಮೀನ]] ರಾಶಿಗೆ ಹಾದುಹೋಯಿತು. ಇದು ೨೫೯೭ನೇ ಇಸವಿಯಲ್ಲಿ [[ಕುಂಭ (ರಾಶಿ)|ಕುಂಭ]] ರಾಶಿಯ ಮೇಲೆ ಮತ್ತು ೪೩೧೨ನೇ ಇಸವಿಯಲ್ಲಿ [[ಮಕರ (ರಾಶಿ)|ಮಕರ]] ರಾಶಿಯ ಮೇಲೆ ಹಾದುಹೋಗುತ್ತದೆ. ೧೪೮೯ನೇ ಇಸವಿಯಲ್ಲಿ ವಿಷುವವು [[ತಿಮಿಂಗಿಲ (ಪುಂಜ)|ತಿಮಿಂಗಿಲ]]ದ ಒಂದು 'ಮೂಲೆ'ಯ ೦°೧೦' ಅಂತರದಲ್ಲಿ ಹಾದುಹೋಯಿತು.
* ಜೂನ್ ವಿಷುವವು -೧೪೫೮ನೇ ಇಸವಿಯಲ್ಲಿ [[ಸಿಂಹ (ರಾಶಿ)|ಸಿಂಹ]] ರಾಶಿಯ ಮೇಲೆ, -೧೦ನೇ ಇಸವಿಯಲ್ಲಿ [[ಮಿಥುನ (ರಾಶಿ)|ಮಿಥುನ]] ರಾಶಿಯ ಮೇಲೆ ಮತ್ತು ೧೯೮೯ರ ಡಿಸೆಂಬರ್‌ನಲ್ಲಿ [[ವೃಷಭ (ರಾಶಿ)|ವೃಷಭ]] ರಾಶಿಯ ಮೇಲೆ ಹಾದುಹೋಯಿತು. ಇದು ೪೬೦೯ನೇ ಇಸವಿಯಲ್ಲಿ [[ಮೇಷ (ರಾಶಿ)|ಮೇಷ]]ದ ಮೇಲೆ ಹಾದುಹೋಗಲಿದೆ.
* ಸೆಪ್ಟೆಂಬರ್ ವಿಷುವವು -೭೨೯ನೇ ಇಸವಿಯಲ್ಲಿ ತುಲಾ ರಾಶಿಯಿಂದ [[ಕನ್ಯಾ (ರಾಶಿ)|ಕನ್ಯಾ]] ರಾಶಿಗೆ ಹಾದುಹೋಗಿ, ೨೪೩೯ನೇ ಇಸವಿಯಲ್ಲಿ [[ಸಿಂಹ (ರಾಶಿ)|ಸಿಂಹ]]ದ ಮೇಲೆ ಹಾದುಹೋಗಲಿದೆ.
* -೧೩೦ನೇ ಇಸವಿಯಲ್ಲಿ ದಿಸೆಂಬರ್ ಅಯನವು [[ಮಕರ (ರಾಶಿ)|ಮಕರ]] ರಾಶಿಯಿಂದ [[ಧನು (ರಾಶಿ)|ಧನು]] ರಾಶಿಗೆ ಹಾದುಹೋಯಿತು. ಇದು ೨೨೬೯ನೇ ಇಸವಿಯಲ್ಲಿ [[ಉರಗಧರ]]ದ ಮೇಲೆ ಮತ್ತು ೩೫೯೭ರಲ್ಲಿ [[ವೃಶ್ಚಿಕ]]ದ ಮೇಲೆ ಹಾದುಹೋಗಲಿದೆ.
 
== ಕ್ರಾಂತಿವೃತ್ತ ಮತ್ತು ಸೂರ್ಯ ==
೫೯ ನೇ ಸಾಲು:
[[da:Ekliptika]]
[[de:Ekliptik]]
[[dsb:Ekliptika]]
[[en:Ecliptic]]
[[eo:Ekliptiko]]
Line ೭೦ ⟶ ೭೧:
[[he:מישור המילקה]]
[[hr:Ekliptika]]
[[hsb:Ekliptika]]
[[hu:Ekliptika]]
[[id:Ekliptika]]
"https://kn.wikipedia.org/wiki/ಕ್ರಾಂತಿವೃತ್ತ" ಇಂದ ಪಡೆಯಲ್ಪಟ್ಟಿದೆ