ಸಪೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: de, es, fa, fr, ht, id, it, ja, ka, mr, ms, nah, nl, pam, pl, pt, ru, si, su, te, th, tl, tr, vi, zh
ಚು robot Modifying: en:Manilkara zapota; cosmetic changes
೧೫ ನೇ ಸಾಲು:
}}
 
ಸಪೋಟ ಇದು ಒಂದು ಪ್ರಮುಖ ಹಣ್ಣಿನ ಮರ.ಮೂಲತಃ [[ವೆಸ್ಟ್ ಇಂಡೀಸ್]] ಹಾಗೂ [[ಮೆಕ್ಸಿಕೋ]]ಮೂಲಸ್ಥಾನ.[[ಕರ್ನಾಟಕ]]ದಲ್ಲಿ [[ಕರಾವಳಿ ]] ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ.
 
== ಸಸ್ಯಶಾಸ್ತೀಯ ವರ್ಗೀಕರಣ ==
ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು,ಮಣಿಕರ ಙಪೋಟ [[(Manikara zapota)]]ಎಂದು ಸಸ್ಯಶಾಸ್ತ್ರೀಯ ಹೆಸರು.ಕೆಲವು ಪ್ರದೇಶಗಳಲ್ಲಿ 'ಚಿಕ್ಕು' ಎಂಬ ಹೆಸರೂ ಇದೆ.
[[imageಚಿತ್ರ:Chikoo.JPG|thumb|left|ಚಿಕ್ಕು(ಸಪೋಟ) ಹಣ್ಣು]]
== ಸಸ್ಯದ ಗುಣಲಕ್ಷಣಗಳು ==
ಇದು ಮದ್ಯಮಗಾತ್ರದ ಮರ.ಅಲಂಕಾರಿಕವಾದ ತಿಳಿ ಹಸಿರು ಬಣ್ಣದ ಎಲೆಗಳಿವೆ.[[ಬಟಾಟೆ]]ಯಾಕಾರದ ಕಾಯಿ.ರುಚಿಯಾದ ಹಣ್ಣು.ಹಣ್ಣಿನಲ್ಲಿ ೨ ರಿಂದ ೬ ರವರೇಗೆ ಕಪ್ಪು ಬಣ್ಣದ ಬೀಜಗಳಿರುತ್ತದೆ.ಒಳಗಿನ ಹಣ್ಣು ತಿಳಿ ಹಳದಿ ಬಣ್ಣದಿಂದ ಕಂದು ಬಣ್ಣದ್ದಾಗಿರುತ್ತದೆ.
೨೫ ನೇ ಸಾಲು:
== ಉಪಯೋಗಗಳು ==
ಇದರ ಹಣ್ಣು ರುಚಿಯಾಗಿರುತ್ತದೆ.[[ವಿಟಮಿನ್ ಸಿ]] ಯುಕ್ತವಾಗಿದೆ.ಇದರ ಹಲವಾರು ತಳಿಗಳು ಬಳಕೆಯಲ್ಲಿದೆ.
== ಆಧಾರ ಗ್ರಂಥಗಳು ==
ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
 
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
Line ೩೪ ⟶ ೩೫:
 
[[de:Breiapfelbaum]]
[[en:SapodillaManilkara zapota]]
[[es:Manilkara zapota]]
[[fa:چیکو]]
"https://kn.wikipedia.org/wiki/ಸಪೋಟ" ಇಂದ ಪಡೆಯಲ್ಪಟ್ಟಿದೆ