"ಗುರುಕಿರಣ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(Added more movies; Added photograph.)
No edit summary
[[Image:GuruKiran.jpg|thumb|ಗುರುಕಿರಣ್]]
ಮಂಗಳೂರು ಮೂಲದ '''ಗುರುಕಿರಣ್''' ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು.
ಇವರ ಸಂಗೀತ ನಿರ್ದೇಶನದಲ್ಲಿ ೨೦೦೪ರಲ್ಲಿ ತೆರೆಕಂಡ [[ಆಪ್ತಮಿತ್ರ]](೨೦೦೪) ಮತ್ತು ೨೦೦೫ರಲ್ಲಿ ತೆರೆಕಂಡ [[ಜೋಗಿ]](೨೦೦೫) ಚಿತ್ರಗಳು ಹಾಗೂ ಅವುಗಳಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವು.
ಹಲವಾರು ಹಾಡುಗಳನ್ನುಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ.
[[ಉಪೇಂದ್ರ]], [[ಕುಟುಂಬ]] ಮುಂತಾದ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ.
 
೭,೪೦೭

edits

"https://kn.wikipedia.org/wiki/ವಿಶೇಷ:MobileDiff/14534" ಇಂದ ಪಡೆಯಲ್ಪಟ್ಟಿದೆ