ಗುರುಕಿರಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
ಮತ್ತಷ್ಟು ವಿವರಗಳು
೧ ನೇ ಸಾಲು:
'''ಗುರುಕಿರಣ್''' ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು.
{{ಚುಟುಕು}}
ಇವರ ಸಂಗೀತ ನಿರ್ದೇಶನದಲ್ಲಿ ೨೦೦೪ರಲ್ಲಿ ತೆರೆಕಂಡ [[ಆಪ್ತಮಿತ್ರ]] ಮತ್ತು ೨೦೦೫ರಲ್ಲಿ ತೆರೆಕಂಡ [[ಜೋಗಿ]] ಚಿತ್ರಗಳು ಹಾಗೂ ಅವುಗಳ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವು.
ಹಲವಾರು ಹಾಡುಗಳನ್ನು ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ.
[[ಉಪೇಂದ್ರ]], [[ಕುಟುಂಬ]] ಮುಂತಾದ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ.
 
==ಸಂಗೀತ ನಿರ್ದೇಶನದ ಪ್ರಮುಖ ಚಿತ್ರಗಳು==
ಆಪ್ತ ಮಿತ್ರ, ಜೋಗಿ, ಉಪೇಂದ್ರ, ಎ, ಕರಿಯ ಮುಂತಾದ ಯಶಸ್ವೀ ಚಿತ್ರಗಳಿಗೆ ಸಂಗೀತ ನೀಡಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ.
* [[ಏ]]
* [[ಕರಿಯ]]
* [[ಉಪೇಂದ್ರ]]
* [[ಆಪ್ತಮಿತ್ರ]]
* [[ಮೌರ್ಯ]]
* [[ಜೋಗಿ]]
 
[[Category: ಸಂಗೀತ ನಿರ್ದೇಶಕರು]]
[[Category: ಹಿನ್ನೆಲೆ ಗಾಯಕರು]]
"https://kn.wikipedia.org/wiki/ಗುರುಕಿರಣ್" ಇಂದ ಪಡೆಯಲ್ಪಟ್ಟಿದೆ