ಕಂಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: right|thumb|ಒಂದು [[ಚಂದ್ರನುಸಿಯ ಸ್ಪರ್ಶಿಕೆಗಳ ಮೇಲಿರುವ ಕಂಪು ಗ್...
( ಯಾವುದೇ ವ್ಯತ್ಯಾಸವಿಲ್ಲ )

೦೫:೧೨, ೨೦ ಏಪ್ರಿಲ್ ೨೦೧೦ ನಂತೆ ಪರಿಷ್ಕರಣೆ

ಕಂಪು ಸಾಮಾನ್ಯವಾಗಿ ಬಹಳ ಕ್ಷೀಣ ಸಾಂದ್ರಣಬಲದಲ್ಲಿ ಆವೀಕೃತ ರಾಸಾಯನಿಕ ಸಂಯುಕ್ತಗಳಿಂದ ಉಂಟಾಗುತ್ತದೆ, ಮತ್ತು ಇದನ್ನು ಮಾನವರು ಮತ್ತು ಇತರ ಪ್ರಾಣಿಗಳು ಆಘ್ರಾಣಇಂದ್ರಿಯದಿಂದ ಗ್ರಹಿಸುತ್ತವೆ. ಕಂಪುಗಳನ್ನು ವಾಸನೆಗಳೆಂದೂ ಕರೆಯಲಾಗುತ್ತದೆ, ಮತ್ತು ಈ ಪದವು ಹಿತಕರ ಹಾಗೂ ಅಹಿತಕರ ಕಂಪುಗಳು ಎರಡನ್ನೂ ನಿರ್ದೇಶಿಸಬಹುದು. ಪರಿಮಳ, ಸುವಾಸನೆ ಪದಗಳು ಮುಖ್ಯವಾಗಿ ಆಹಾರ ಮತ್ತು ಪ್ರಸಾಧನ ಉದ್ಯಮಗಳಿಂದ ಹಿತಕರ ಗಂಧವನ್ನು ವರ್ಣಿಸಲು ಬಳಸಲ್ಪಡುತ್ತವೆ, ಮತ್ತು ಕೆಲವೊಮ್ಮೆ ಸುಗಂಧಗಳನ್ನು ನಿರ್ದೇಶಿಸಲು ಬಳಸಲ್ಪಡುತ್ತವೆ.

ಒಂದು ಚಂದ್ರನುಸಿಯ ಸ್ಪರ್ಶಿಕೆಗಳ ಮೇಲಿರುವ ಕಂಪು ಗ್ರಾಹಕಗಳು



"https://kn.wikipedia.org/w/index.php?title=ಕಂಪು&oldid=143907" ಇಂದ ಪಡೆಯಲ್ಪಟ್ಟಿದೆ