ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೦ ನೇ ಸಾಲು:
 
==ಚಿಂತಾಮಣಿಯಲ್ಲಿ ಸಿಗುವ ಜೇಡಿಮಣ್ಣಿಗೆ ಬಹಳ ಬೇಡಿಕೆಯಿದೆ==
ಚಿಂತಾಮಣಿಯಲ್ಲಿ ದೊರೆಯುವ ಜೇಡಿಮಣು ಪಿಂಗಾಣಿ ಉಪಕರಣಗಳಿಗೆ ಹೇಳಿಮಾಡಿದ ಕಚ್ಚಾವಸ್ತು. ಕನ್ನಂಪಲ್ಲಿ ಕೆರೆಯಿಂದ ನೀರು ಸರಬರಾಜಾಗ್ತ್ತದೆಸರಬರಾಜಾಗುತದೆ. ಚಿನ್ನ-ಬೆಳ್ಳಿ ಕಾರಿಗಾರಿಕೆಲಸಕ್ಕೆಕಾರಿಗಾರಿ ಕೆಲಸಕ್ಕೆ ಹೆಸರುವಾಸಿಯಾಗಿದೆ. ನಗರದ ಹೊರವಲಯದಲ್ಲಿ ’ಬೂರಗಮಾಕಲಹಳ್ಳಿ’ ಯಲ್ಲಿ ’ದೊರಶೆಟ್ಟಿ ಎಕ್ಕೇರಿ ಆಂಜನೇಯಸ್ವಾಮಿ ದೇವಾಲಯ' ವಿದೆ. ನಗರದ ಹತ್ತಿರವಿರುವ ಅಂಜನಾದ್ರಿ ಬೆಟ್ಟದ ಮೇಲೆ ’ವರದಾಂಜನೇಯಸ್ವಾಮಿ ಗುಡಿ' ಯಿದೆ. ನಗರದೊಳಗೆ, ಹರಿಹರೇಶ್ವರ, ನಗರೇಶ್ವರ, ನಾಗನಾಥೇಶ್ವರ, ಸಹನೇಶ್ವರ, ಕನ್ನಿಕಾಪರಮೇಶ್ವರಿ, ಗಣಪತಿ, ಕಾಳಿಕಾಂಬ ದೇವಸ್ಥಾನಗಳಿವೆ. ’ಆಝಾದ್ ಚೌಕ' ದ ಹರಿಹರೇಶ್ವದ ದೇವಾಲಯದ ವಿಶಾಲ ಪ್ರಾಕಾರವನ್ನು ಹೊಂದಿದೆ. ಆಝಾದ್ ಚೌಕದಲ್ಲಿ ಒಂದು ತಿಂಗಳು ನಡೆಯುವ ಸಾರ್ವಜನಿಕ-ಗಣೇಶೋತ್ಸವ, ಸುತ್ತಮುತ್ತಲ ಜಿಲ್ಲೆಯಲ್ಲೇ ಪ್ರಸಿದ್ಧವಾಗಿದೆ.
 
== ’ಕೋನಕುಂಟ್ಲು’ ==
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ