ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
== ’ಕೋನಕುಂಟ್ಲು’ ==
ಹತ್ತಿರವಿರುವ, ರಮ್ಯತಾಣದಲ್ಲಿರಮ್ಯ ಆಕರ್ಶಕತಾಣದಲ್ಲಿ ಆಕರ್ಷಕ ಬೆಟ್ಟ-ಗುಡ್ಡಗಳಿವೆ. ವೆಂಕಟರಮಣಸ್ವಾಮಿದೆವಲಯವಿದೆವೆಂಕಟರಮಣ ಸ್ವಾಮಿ ದೇವಾಲಯವಿದೆ. ಗರ್ಭಗುಡಿಯಲ್ಲಿ ಧಾರ್ಮಿಕಸಂಕೆತರೂಪದಲ್ಲಿರುವಧಾರ್ಮಿಕ ಸಂಕೇತ ರೂಪದಲ್ಲಿರುವ ಹುತ್ತದಾಕಾರದಲ್ಲಿ ನರಸಿಂಹದೆವರನರಸಿಂಹ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಚೈತ್ರ ಬಹುಳ ಸಪ್ತಮಿಯಂದು ನಡೆಯುವ ಬ್ರಹ್ಮ-ರಥೋತ್ಸವ ಹೆಸರುವಾಸಿ.
 
== ’ಆಲಂಬಗಿರಿ’ ==
ಚಿಂತಾಮಣಿಯಿಂದ ೮ ಕಿ. ಮೀ ದೂರದಲ್ಲಿದೆ. ಆಲಂಬಗಿರಿ ವೆಂಕಟಾರಮಣಸ್ವಾಮಿ ದೇವಾಲಯದಲ್ಲಿ ಗರ್ಭಗೃಹ ಮತ್ತು ಎರಡು ಮಂಟಪಗಳಿವೆ. ವಿಶಾಲವಾದ ನವರಂಗ, ಆಯತಾಕಾರದ ಮುಖಮಂಟಪಗಳು ಕಂಡುಬರುತ್ತವೆ. ಗರ್ಭಗುಡಿಯ ಮೇಲ್ಭಾಗದಲ್ಲಿರುವ ಚೌಕಾಕಾರದ ವಿಜಯನಗರ ಶಿಲ್ಪದ ಶೈಲಿಯ ಶಿಖರವನ್ನು ನವೀಕರಿಸಲಾಗಿದೆ.ಪೂರ್ವ ದಿಕ್ಕಿನಲ್ಲಿ ಪ್ರವೇಶದ್ವಾರ. ಚೈತ್ರ ಹುಣಿಮೆಯಂದು, ಬ್ರಹ್ಮ ರಥೋತ್ಸವ. ಮರಾಠ ನಾಯಕರು ಇದರ ನಿರ್ಮಾಣಮಾಡಿದ್ದಾರೆ.
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ