ಪಿಟೀಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: an:Vriolín
ಚು robot Modifying: la:Violina; cosmetic changes
೧ ನೇ ಸಾಲು:
[[Imageಚಿತ್ರ:Violin.jpg|thumb|right]]
 
'''ಪಿಟೀಲು''' ಅಥವಾ '''ವಯೊಲಿನ್''' ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತ ಪದ್ಧತಿಗಳಲ್ಲಿ ಜನಪ್ರಿಯವಾದ ಒಂದು ತಂತಿ-ವಾದ್ಯ. ಈ ವಾದ್ಯಕ್ಕಿರುವ ಇಂಗ್ಲಿಷಿನ "ಫಿಡ್ಲ್" ಹೆಸರಿನಿಂದ ನಮ್ಮ "ಪಿಟೀಲು" ತಯಾರಾಯಿತು.
೧೧ ನೇ ಸಾಲು:
ಪಿಟೀಲಿನ ನಾದವನ್ನೂ, ಮಾಧುರ್ಯವನ್ನೂ ಹೆಚ್ಚಿಸಿ ಭಾರತೀಯ ಸಂಗೀತಕ್ಕೆ ಪಿಟೀಲನ್ನು ಹೊಂದಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಶ್ರೀ. ಚೌಡಯ್ಯನವರ ಏಳು ತಂತಿಗಳುಳ್ಳ ಪಿಟೀಲುವಾದ್ಯವನ್ನೂ, ಶ್ರೀ. ಎಲ್. ಶಂಕರ್‌ರ ವಿಸ್ತೃತ "ಡಬಲ್ ವಯೊಲಿನ್"ಅನ್ನೂ ಇಲ್ಲಿ ಹೆಸರಿಸಬಹುದು.
 
ಭಾರತದ ಇನ್ನೊಂದು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಯಾದ [[ಹಿಂದುಸ್ತಾನಿ ಸಂಗೀತ]] ಪದ್ಧತಿಯಲ್ಲಿ ವಯೊಲಿನ್ ನ ಉಪಯೋಗ ಸ್ವಲ್ಪ ಕಡಿಮೆ - ಆದರೆ ಇತ್ತೀಚೆಗೆ ಶ್ರೀ ಡಾ|| ವಿ. ಜಿ. ಜೋಗ್‌, ಶ್ರೀಮತಿ ಡಾ|| ರಾಜಮ್, ಶ್ರೀಮತಿ ಕಲಾ ರಾಮನಾಥ್ ಮೊದಲಾದ ಸಂಗೀತಗಾರರಿಂದ ಹಿಂದುಸ್ತಾನಿ ಸಂಗೀತ ಕಛೇರಿಗಳಲ್ಲೂ ವಯೊಲಿನ್ ಉಪಯೋಗಗೊಂಡಿದೆ. ಕರ್ನಾಟಕ ಸಂಗೀತದ ಪ್ರಸಿದ್ಧ ವಯೊಲಿನ್-ವಾದಕರಲ್ಲಿ ಶ್ರೀಮಾನ್ [[ಪಿಟೀಲು ಟಿ. ಚೌಡಯ್ಯ]], ಶ್ರೀಮಾನ್‌ [[ಎಂ. ಎಸ್. ಗೋಪಾಲಕೃಷ್ಣನ್]], ಶ್ರೀಮಾನ್‌ [[ಲಾಲ್‍ಗುಡಿ ಜಯರಾಮನ್]], [[ಮೈಸೂರು ಸಹೋದರರು]] (ಶ್ರೀಮಾನ್ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್), ಶ್ರೀಮಾನ್ [[ಕುನ್ನಿಕುಡಿ ವೈದ್ಯನಾಥನ್]], ಮೊದಲಾದವರನ್ನು ಹೆಸರಿಸಬಹುದು.
 
[[Categoryವರ್ಗ:ಸಂಗೀತ ವಾದ್ಯಗಳು]]
[[Categoryವರ್ಗ:ಕರ್ನಾಟಕ ಸಂಗೀತ]]
 
{{Link FA|hu}}
{{Link FA|simple}}
 
{{Link FA|hu}}
 
[[af:Viool]]
Line ೬೫ ⟶ ೬೪:
[[ko:바이올린]]
[[ku:Keman]]
[[la:FidiculaeViolina]]
[[lt:Smuikas]]
[[lv:Vijole]]
"https://kn.wikipedia.org/wiki/ಪಿಟೀಲು" ಇಂದ ಪಡೆಯಲ್ಪಟ್ಟಿದೆ