ಡೋಗ್ರಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಆಂಗ್ಲ ವಿಕಿಪೀಡಿಯ ದಿಂದ ಕೊಂಚ ಅನುವಾದ
೧ ನೇ ಸಾಲು:
ಡೋಗ್ರಿ ಭಾಷೆಯು, ಮುಖ್ಯವಾಗಿ ಜಮ್ಮು ಕಶ್ಮೀರ ರಾಜ್ಯದ ಜಮ್ಮು ಪ್ರಾಂತ್ಯದಲ್ಲಿ, ಪಂಜಾಬಿನ ಹಾಗು ಹಿಮಾಚಲ ಪ್ರದೇಶದಲ್ಲಿನ ಕೆಲವು ಕಡೆಗಳಲ್ಲಿ ಉಪಯೋಗದಲ್ಲಿದೆ. ಈ ಭಾಷೆಯು ಇಂಡಿಕ್ ಭಾಷಾಕುಟುಂಬಕ್ಕೆ ಸೇರಿದ್ದು, [[ಪಂಜಾಬಿ]] ಭಾಷೆಯ ಒಂದು ಉಪ ಭಾಷೆಯೆಂದೂ ಹೇಳುವುದುಂಟು.
 
ಡೋಗ್ರಿ, ಜಮ್ಮು ಕಶ್ಮೀರ ರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದು. ಇತ್ತೀಚಿಗೆ ಭಾರತದ ಸವಿಧಾನದಲ್ಲಿ ಇದನ್ನು ಶೆಡ್ಯೂಲ್ಡ್ ಭಾಷೆಯಾಗಿ ಬರಿಗಣಿಸಲಾಗಿದೆ.
 
{{ಚುಟುಕು}}
 
[[Category:ಭಾರತೀಯ ಭಾಷೆಗಳು]]
[[Category:ಇಂಡಿಕ್ ಭಾಷೆಗಳು]]
 
[[en:Dogri]]
[[de:Dogri]]
[[fr:Dogri]]
[[hi:डोगरी]]
"https://kn.wikipedia.org/wiki/ಡೋಗ್ರಿ_ಭಾಷೆ" ಇಂದ ಪಡೆಯಲ್ಪಟ್ಟಿದೆ