ಅಯಸ್ಕಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: el:Μαγνήτης Modifying: fr:Aimant permanent
ಚು robot Modifying: cy:Magnet; cosmetic changes
೧ ನೇ ಸಾಲು:
[[Imageಚಿತ್ರ:Magnet0873.png|right|thumb|ಕಂಬಿಯಾಕಾರದ ಅಯಸ್ಕಾಂತ ಉಂಟುಮಾಡಿದ ಕಾಂತಕ್ಷೇತ್ರದಲ್ಲಿ [[ಕಬ್ಬಿಣ]]ದ ಚೂರುಗಳು ಆಕರ್ಷಿತವಾಗಿರುವುದು]]
'''ಅಯಸ್ಕಾಂತ'''ಎಂದರೆ [[ಕಾಂತತೆ]]ಯನ್ನು ಹೊಂದಿದ ವಸ್ತು. ಅಯಸ್ಕಾಂತಗಳು ಹಲವಾರು ಆಕಾರಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಕುದುರೆಲಾಳದ ಆಕೃತಿ,ದಪ್ಪ ಚಪ್ಪಟೆಯಾಕಾರ, ಆಯತಾಕಾರ ಮುಂತಾದವುಗಳು.
== ಉಪಯೋಗಗಳು ==
ಇಂದಿನ ದಿನಗಳಲ್ಲಿ ಅಯಸ್ಕಾಂತಗಳು ಹಲವಾರು ಯಂತ್ರೋಪಕರಣಗಳಲ್ಲಿ ಉಪಯೋಗವಾಗುತ್ತದೆ. ಹೆಚ್ಚಿನ ಎಲ್ಲಾ ವಿದ್ಯುತ್ ಉಪಕರಣಗಳಲ್ಲಿ, ರೈಲ್ವೇ ಮೋಟಾರುಗಳಲ್ಲಿ,ಸಣ್ಣ ಸಣ್ಣ ಅಯಸ್ಕಾಂತಗಳು [[ಚಿತ್ರಗ್ರಹಣ]](video) ಮತ್ತು [[ಶಬ್ಧಗ್ರಹಣ]] (Audio)ಸುರುಳಿಗಳಲ್ಲಿ ಉಪಯೋಗವಾಗುತ್ತದೆ.ದಿನ ಬಳಕೆಯ [[ರೇಡಿಯೋ]],[[ದೂರದರ್ಶಕ]],[[ದೂರವಾಣಿ]] ಗಳಲ್ಲಿ ಅಯಸ್ಕಾಂತವು ಚಿತ್ರ ಹಾಗೂ ದ್ವನಿಗ್ರಹಣಕ್ಕೆ ಉಪಯೋಗಿಸಲ್ಪಡುತ್ತದೆ.
== ಬಾಹ್ಯ ಸಂಪರ್ಕಗಳು ==
* [http://www.magnet.fsu.edu/education/tutorials/electricitymagnetism.html Articles, tutorials and other educational information about magnets] National High Magnetic Field Laboratory
* [http://static.scribd.com/docs/ghnvi6g2fepvm.swf Answers to several questions from curious kids about magnets]
* [http://www.aacg.bham.ac.uk/magnetic_materials/units.htm Magnetic units are discussed here]
* [http://newsletter.sgs.com/eNewsletterPro/uploadedimages/000006/SafeGuardS_03608_EU_requires_warning_on_toys_containing_magnets_v2.pdf EU requires warning on toys containing magnets]
* [http://www.stanfordmagnets.com/magnet.html#ref Information on Permanent Magnets]
* [http://www.thomasnet.com/about/magnets-49490402.html About Magnets]
೨೨ ನೇ ಸಾಲು:
[[ca:Imant]]
[[cs:Magnet]]
[[cy:MagnedMagnet]]
[[da:Magnet]]
[[de:Magnet]]
"https://kn.wikipedia.org/wiki/ಅಯಸ್ಕಾಂತ" ಇಂದ ಪಡೆಯಲ್ಪಟ್ಟಿದೆ