ಸಿ ಎಮ್ ಒ ಎಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: eu:CMOS
ಚು robot Modifying: ko:CMOS; cosmetic changes
೧ ನೇ ಸಾಲು:
[[Fileಚಿತ್ರ:CMOS Inverter.svg|thumb|right|150px|ಸಿ ಎಮ್ ಒ ಎಸ್ ಇನ್ವರ್ಟರ್]]
'''ಸಿಎಮ್ಓಎಸ್''' (CMOS - Complementary Metal Oxide Semiconductor) ಒಂದು [[ಅರೆವಾಹಕ]] ಉಪಕರಣ. PMOS (ಪೀಮಾಸ್) ಟ್ರಾನ್ಸಿಸ್ಟರ್ ಮತ್ತು NMOS (ಎನ್ಮಾಸ್) ಟ್ರಾನ್ಸಿಸ್ಟರ್ ಅಂತ ಎರಡು ಮೂಲ ರೀತಿಯ [[ಟ್ರಾನ್ಸಿಸ್ಟರ್]] ಗಳು ಇವೆ. ಇವೆರಡೂ [[ಸ್ವಿಚ್ಚು]]ಗಳು. ಈ ಸ್ವಿಚ್ಚುಗಳನ್ನು ಬಳಸಿಕೊಂಡೇ [[ಡಿಜಿಟಲ್]] [[ಲಾಜಿಕ್]] (ಮತ್ತು [[ಅನಲಾಗ್]] ಭಾಗ) ಗಳನ್ನು ಅಸ್ತಿತ್ವಕ್ಕೆ ತರುತ್ತೇವೆ.
 
CMOS ಅನ್ನುವುದು ಶೈಲಿ ಮತ್ತು "[[ತಂತ್ರಜ್ಞಾನ]]" ಎರಡಕ್ಕೂ ಸಂಬಂಧಿಸಿದ್ದು.
 
ಈ ಬಗೆಗಿನ ತಂತ್ರಜ್ಞಾನ (fabrication - ಒಂದು ಚಿಪ್ ಅನ್ನು ಉತ್ಪಾದನೆ ಮಾಡುವುದು) ಗೆ ಸಂಬಂಧಪಟ್ಟಿದ್ದು. ಯಾವ ತಂತಜ್ಞಾನ / ಟೆಕ್ನಾಲಜಿ ಪೀಮಾಸ್ ಮತ್ತು ಎನ್ಮಾಸ್ ಎರಡೂ ಟ್ರಾನ್ಸಿಸ್ಟರಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತೋ ಅಂತ ತಂತ್ರಜ್ನಾನಾವನ್ನು CMOS ತಂತ್ರಜ್ಞಾನ ಅನ್ನಬಹುದು .
 
CMOS ತಂತ್ರಜ್ಞಾನದಲ್ಲಿ ಮುಖ್ಯವಾಗಿ ಎರಡು ರೀತಿಯ "ಮೂಲ" [[ಟ್ರಾನ್ಸಿಸ್ಟರ್]] ಗಳನ್ನು ಬಳಸುತ್ತೇವೆ.
೧೬ ನೇ ಸಾಲು:
ಪೀಮಾಸ್ ಟ್ರಾನ್ಸಿಸ್ಟರ್ [[ಲಾಜಿಕ್-ಒನ್]]ಅನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ [[ಲಾಜಿಕ್ ಝೀರೋ]]ವನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ೫ ವೋಲ್ಟ್ ಬರೋ ಜಾಗದಲ್ಲಿ ಐದು ವೋಲ್ಟ್ ಬಂದರೂ ಸೊನ್ನೆ ವೋಲ್ಟ್ ಬರುವ ಜಾಗದಲ್ಲಿ ೦.೭ ವೋಲ್ಟೇಜ್ ಬರಬಹುದು.
 
ಪೀಮಾಸ್ ಮತ್ತು ಎನ್ಮಾಸ್ ಫೆಟ್ಗಳ ಮೇಲಿನ ಮಿತಿಗಳನ್ನು ಮೀರಿ, ಡಿಜಿಟಲ್ ಲಾಜಿಕ್ ಅಸ್ತಿತ್ವ ಕ್ಕೆ ಬರಲು ( ಅಂದರೆ, ಪೂರ್ತಿ ಸೊನ್ನೆ ಮತ್ತು ಪೂರ್ತಿ ೫ ವೋಲ್ಟಗಳು) ಇವೆರಡನ್ನೂ ಬಳಸಬಹುದು. ಅದೇ ಈ [[CMOS]] ಶೈಲಿ ಅತ್ವ CMOS ತಂತ್ರಜ್ಞಾನ!
 
ಇಲ್ಲಿ ಪೀಮಾಸ್ ಮತ್ತು ಎನ್ಮಾಸ್ಗಳು ಒಂದಕ್ಕೊಂದು ಪೂರಕವಾಗಿರುತ್ತವೆ (complementary) . ಸೊನ್ನೆ ಲಾಜಿಕ್ಕನ್ನು ಎನ್ಮಾಸ್ ಟ್ರಾನ್ಸಿಸ್ಟರಗಳು ಮತ್ತು ಪೀಮಾಸ್ ಟ್ರಾನ್ಸಿಸ್ಟರಗಳು ಹೈ ಲಾಜಿಕ್ ಅನ್ನು ಅಸ್ತಿತ್ವ ಕ್ಕೆ ಬರಿಸುತ್ತವೆ. ಈ ರೀತಿ ಎರಡು ರೀತಿಯ "ಮಾಸ್ (MOS)" ಟ್ರಾನ್ಸಿಸ್ಟರಗಳು ಅನ್ನು ಒಂದಕ್ಕೊಂದು "ಪೂರಕ"ವಾಗಿ ಬಳಸುವುದರಿಂದ ಈ "ರೀತಿ"ಗೆ CMOS ರೀತಿ ಅತ್ವ CMOS ತಂತ್ರಜ್ಞಾನ ಅನ್ನಬಹುದು.
 
 
[[ವರ್ಗ:ವಿದ್ಯುಚ್ಛಾಸ್ತ್ರ]]
Line ೪೩ ⟶ ೪೨:
[[it:CMOS]]
[[ja:CMOS]]
[[ko:CMOS]]
[[ko:상보성 금속 산화막 반도체]]
[[nl:CMOS]]
[[nn:CMOS]]
"https://kn.wikipedia.org/wiki/ಸಿ_ಎಮ್_ಒ_ಎಸ್" ಇಂದ ಪಡೆಯಲ್ಪಟ್ಟಿದೆ