ಕೆ.ವಿ.ಸುಬ್ಬಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
ಸುಬ್ಬಣ್ಣ ಅವರ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ.ಅತ್ಯಂತ ಮಹತ್ವದ ಕೃತಿ ಇದು.
 
ಪ್ರತಿ ವರ್ಷ ಅವರು ನಡೆಸುತ್ತಿದ್ದ(ಈಗಲೂ ಮುಂದುವರೆಯುತ್ತಿರುವ) "ಸಂಸ್ಕ್ರ್‍ಅತಿ ಸಂಸ್ಕ್ರತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬೆರಾರ್ಥಿಗಳಿಗೆ ಆ ಮಂಥನದ ಕೆನೆವಾಲನ್ನು ಉಣಬಡಿಸುವ ಕೆಲಸವನ್ನು ಸಾರ್ಥಕವಾಗಿ ನಡೆಸಿಕೊಂಡು ಬಂದು ಅಲ್ಲಿ ಅಲ್ಲದೇ ಬೇರೆಲ್ಲಿ ಲಭ್ಯ ಆಗಲಾರದಂಥ ಚಿಂತಕರ ನೇರ ಸಂಪರ್ಕವನ್ನು ಕನ್ನಡದ ಕಾಲೇಜಿನ ಮಕ್ಕಳಿಗೆ ಮಾಡಿಸಿದ್ದಾರೆ.
 
 
"https://kn.wikipedia.org/wiki/ಕೆ.ವಿ.ಸುಬ್ಬಣ್ಣ" ಇಂದ ಪಡೆಯಲ್ಪಟ್ಟಿದೆ