ಅಧಿಕ ವರ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ckb:ساڵی پڕ
ಚು robot Adding: xal:Немсн җил; cosmetic changes
೯ ನೇ ಸಾಲು:
(ಪಂಚಾಂಗವನ್ನು ಕಾಲಗಣನೆಯೊಂದಿಗೆ ಸಮೀಕರಣಗೊಳಿಸುವ) ಅಧಿಕವರ್ಷಗಳನ್ನು (ಅಂದಂದಿನ ಗಡಿಯಾರದ ಸಮಯಕ್ಕೆ ಸಮಕಾಲಿಕಗೊಳಿಸುವ) [[ಅಧಿಕಸೆಕೆಂಡ್‌]]ನೊಂದಿಗೆ ಗೊಂದಲಿಸಿಕೊಳ್ಳಬಾರದು.
 
== ಗ್ರೆಗೋರಿಯನ್ ಕ್ಯಾಲೆಂಡರ್(ಪಂಚಾಂಗ) ==
[[ಚಿತ್ರ:Gregoriancalendarleap.png|thumb|640px|right|ಈ ಚಿತ್ರವು ಅಧಿಕ ದಿನಗಳು ಕ್ರಮಬದ್ಧವಾಗಿ ಇಲ್ಲದಿರುವ ಪಂಚಾಂಗದಲ್ಲಿ ಋತುವಿನ ದಿನಗಳು ಮತ್ತು ಪಂಚಾಂಗದ ದಿನಗಳ ನಡುವೆ ಬರುವ ತಾರತಮ್ಯಗಳನ್ನು ತೋರುತ್ತದೆ]]
೩೨ ನೇ ಸಾಲು:
ಈ ಪದ್ಧತಿ ಅನುಸರಿಸಿದ ಕಡೆಯಲ್ಲೆಲ್ಲಾ,ವಾರ್ಷಿಕೋತ್ಸವಗಳನ್ನು ಅಧಿಕವರ್ಷದಲ್ಲಿ ಬರುವ ಒಳಸೇರಿಸಿದ ಅಧಿಕದಿನದ ನಂತರಕ್ಕೆ ಮುಂದೂಡಲಾಯಿತು.ಉದಾಹರಣೆಗೆ,[[ಸಂತ ಮಥಿಯಾಸ್‌]]ನ ಮುನ್ನಾದಿನದ ಹಬ್ಬದ ದಿನವು ಸಾಮಾನ್ಯ ವರ್ಷಗಳಲ್ಲಿ [[ಫೆಬ್ರುವರಿ ೨೪]] ಆಗಿದ್ದರೆ,ಅಧಿಕ ವರ್ಷದಲ್ಲಿ ಅದು [[ಫೆಬ್ರುವರಿ ೨೫]] ಆಗುತ್ತಿತ್ತು.
 
== ಜೂಲಿಯನ್ ಕ್ಯಾಲೆಂಡರ್ ==
[[ಜೂಲಿಯನ್ ಕ್ಯಾಲೆಂಡರ್]] ನಲ್ಲಿ ೪ರಿಂದ ಭಾಗವಾಗುವ ವರ್ಷಗಳ ಫೆಬ್ರವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸಲಾಗುತ್ತದೆ.
 
೪೬ ನೇ ಸಾಲು:
 
 
== ಹೀಬ್ರೂ(ಯಹೂದೀಯರ) ಕ್ಯಾಲೆಂಡರ್ ==
 
 
== ಹಿಂದೂ ಕ್ಯಾಲೆಂಡರ್(ಪಂಚಾಂಗ) ==
 
== ಇರಾನೀಯರ ಕ್ಯಾಲೆಂಡರ್ ==
 
== ದೀರ್ಘಾವಧಿಯ ಅಧಿಕವರ್ಷದ ನಿಯಮಗಳು ==
 
 
== ವಿವಾಹ ಪ್ರಸ್ತಾಪ ==
[[೫ನೆಯ ಶತಮಾನ]] ದ [[ಐರ್ಲೆಂಡ್]] ನ [[ಸಂತ ಪ್ಯಾಟ್ರಿಕ್]] ಮತ್ತು [[ಐರ್ಲೆಂಡಿನ ಬ್ರಿಜಿಡ್|ಸಾಧ್ವಿ ಬ್ರಿಜೆಟ್]] ಕಾಲದಷ್ಟು ಹಳೆಯದಾದ ಒಂದು [[ಸಂಪ್ರದಾಯ]] ದ ಪ್ರಕಾರ ಮಹಿಳೆಯರು ಪುರುಷರಿಗೆ ಅಧಿಕ ವರ್ಷದಲ್ಲಷ್ಟೆ ವಿವಾಹ ಪ್ರಸ್ತಾಪ ಮಾಡಬಹುದಾಗಿತ್ತು.
 
=== ಸಂತ ಪ್ಯಾಟ್ರಿಕ್ ಮತ್ತು ಅಧಿಕ ವರ್ಷ ===
 
[[ಸ್ಕಾಟ್ಲೆಂಡ್]] ನ [[೧೨೮೮]] ರ ಒಂದು ಕಾನೂನಿನ ಪ್ರಕಾರ ಇಂಥ ಪ್ರಸ್ತಾಪವನ್ನು ಪುರುಷನು ನಿರಾಕರಿಸಿದಲ್ಲಿ ದಂಡ ವಿಧಿಸಬಹುದಾಗಿತ್ತು. ಈ ದಂಡವು ಚುಂಬನದಿಂದ ಹಿಡಿದು ರೇಷ್ಮೆ ವಸ್ತ್ರ ಕೂಡ ಆಗಬಹುದಾಗಿತ್ತು. ಪುರುಷರಿಗೆ ಇದರಿಂದ ಅಪಾಯ ಎದುರಾಗಬಹುದು ಎಂಬ ಹೆದರಿಕೆಯಿಂದ ಈ ಸಂಪ್ರದಾಯ ಕಡಿಮೆಗೊಳಿಸಲಾಯಿತು.
 
== ಹುಟ್ಟುಹಬ್ಬಗಳು ==
 
[[೨೯ ಫೆಬ್ರವರಿ]] ಯಂದು ಹುಟ್ಟಿದವರಿಗೆ "leapling" ಎಂದು ಕರೆಯಬಹುದು. ಸಾಮಾನ್ಯವಾಗಿ ಇವರು ತಮ್ಮ ಹುಟ್ಟುಹಬ್ಬವನ್ನು [[೨೮ ಫೆಬ್ರವರಿ]] ಅಥವಾ [[೧ ಮಾರ್ಚ್]] ರಂದು ಆಚರಿಸುತ್ತಾರೆ.
೧೬೮ ನೇ ಸಾಲು:
[[wa:Anêye bizete]]
[[wuu:闰年]]
[[xal:Немсн җил]]
[[yi:עיבור יאר]]
[[yo:Ọdún Tódọ́gba]]
"https://kn.wikipedia.org/wiki/ಅಧಿಕ_ವರ್ಷ" ಇಂದ ಪಡೆಯಲ್ಪಟ್ಟಿದೆ