ಕ್ವಿಬೆಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೯ ನೇ ಸಾಲು:
 
===ಕೆನಡಾದ ಮಹಾಒಕ್ಕೂಟ===
1860ರಲ್ಲಿ [[ಬ್ರಿಟಿಷ್ ಉತ್ತರ ಅಮೆರಿಕಾ]] (ಕೆನಡಾ, ನ್ಯೂ ಬರ್ನ್‌ಸ್ವಿಕ್, ನೊವ ಸ್ಕಾಟಿಯಾ, ಪ್ರಿನ್ಸ್ ಎಡ್ವರ್ಡ್ ಐಸ್‌ಲ್ಯಾಂಡ್ ಮತ್ತು ನ್ಯೂಫೌಂಡ್‌ಲ್ಯಾಂಡ್)ದಿಂದ ಬಂದ ಪ್ರತಿನಿಧಿಗಳು ಹೊಸ ಮಹಾಒಕ್ಕೂಟಕ್ಕಾಗಿ ಸ್ವ-ಸರ್ಕಾರದ ಸ್ಥಿತಿಗತಿಗಳನ್ನು ಚರ್ಚಿಸಲು ಸಭೆಗಳನ್ನು ಸೇರಿದ್ದರು. ಮೊದಲನೇ ಸಭೆಯಾದ [[ಚಾರ್ಲೊಟ್ಟೆಟೌನ್ ಸಭೆಯನ್ನು]] [[ಪ್ರಿನ್ಸ್ ಎಡ್ವರ್ಡ್ ಐಸ್‌ಲ್ಯಾಂಡ್‌]]ನ [[ಚಾರ್ಲೊಟ್ಟೆಟೌನ್‌]]ನಲ್ಲಿ ನಡೆಸಲಾಯಿತು, ನಂತರದಲ್ಲಿ [[ಕ್ವಿಬೆಕ್ ಸಭೆಯನ್ನು]] ಕ್ವಿಬೆಕ್ ನಗರದಲ್ಲಿ ನಡೆಸಲಾಯಿತು. ಈ ಸಭೆಯು ರಾಷ್ಟ್ರೀಯ ಒಕ್ಕೂಟಕ್ಕಾಗಿ ಪ್ರಸ್ತಾಪವನ್ನು ಮುಂದಿಡುವುದಕ್ಕೆ ಬ್ರಿಟನ್‌ನ ಲಂಡನ್‌ಗೆ ಹೋದಂತಹ ಪ್ರತಿನಿಧಿಗಳ ತಂಡದ ಮುಂದಾಳತ್ವ ವಹಿಸಿತ್ತು.ಅವುಗಳಲ್ಲಿ ಕೆಲವು ಪ್ರತಿನಿಧಿ ತಂಡಗಳ ಪರಿಣಾಮವಾಗಿ 1867ರಲ್ಲಿ [[ಯುನೈಟೆಡ್ ಕಿಂಗ್‌ಡಮ್‌ನ ಸಂಸತ್ತು]] [[ಬ್ರಿಟಿಷ್ ಉತ್ತರ ಅಮೆರಿಕಾ ಕಾಯಿದೆ]]ಯನ್ನು ಜಾರಿಗೊಳಿಸಿತು, ಇದನ್ನು ಈ ಪ್ರಾಂತ್ಯಗಳ ಮಹಾಒಕ್ಕೂಟಕ್ಕಾಗಿ ಬಳಸಲಾಗುತ್ತಿತ್ತು.
ಹಳೇ [[ಕೆನಡಾ ಪ್ರಾಂತ್ಯ]]ವನ್ನು ಅದರ ಎರಡು ಮುಂಚಿನ ಭಾಗಗಳಲ್ಲಿ [[ಒಂಟಾರಿಯೊ]](ಮೇಲ್ಭಾಗದ ಕೆನಡಾ) ಮತ್ತು ಕ್ವಿಬೆಕ್ (ಕೆಳಭಾಗದ ಕೆನಡಾ) ಪ್ರಾಂತ್ಯಗಳೆಂದು ವಿಭಾಗಿಸಲಾಗಿತ್ತು.
* [[ನ್ಯೂ ಬ್ರೌನ್‌ಸ್ವಿಕ್]] ಮತ್ತು [[ನೊವಾ ಸ್ಕಾಟಿಯಾ]], [[ಕೆನಡಾದ ಹೊಸ ಅಧಿಪತ್ಯ]]ದಲ್ಲಿ ಒಂಟಾರಿಯೊ ಮತ್ತು ಕ್ವಿಬೆಕ್ ಅನ್ನು ಸೇರಿದವು.
* [[ಪ್ರಿನ್ಸ್ ಎಡ್ವರ್ಡ್ ಐಸ್‌ಲ್ಯಾಂಡ್]] ಅನ್ನು 1873ರಲ್ಲಿ ಸೇರಿಸಲಾಯಿತು ಮತ್ತು [[ನ್ಯೂಫೌಂಡ್‌ಲ್ಯಾಂಡ್‌ನ ಆಡಳಿತ]]ವು 1949ರಲ್ಲಿ ಮಹಾಒಕ್ಕೂಟದ ಪ್ರವೇಶವನ್ನು ಪಡೆಯಿತು..
 
===ಶಾಂತಿಯುತ ಕ್ರಾಂತಿ===
{{Main|Quiet Revolution}}
"https://kn.wikipedia.org/wiki/ಕ್ವಿಬೆಕ್" ಇಂದ ಪಡೆಯಲ್ಪಟ್ಟಿದೆ