ಸದಸ್ಯರ ಚರ್ಚೆಪುಟ:Hpnadig: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
User talk:Hpnadig - User talk:HPNadig ಕ್ಕೆ ಸ್ಥಳಾಂತರಿಸಲಾಗಿದೆ: user name modified
 
No edit summary
೧ ನೇ ಸಾಲು:
#REDIRECT [[User talk:HPNadig]]
 
ವೀರಶೈವ ಧರ್ಮ ಅಥವಾ ಲಿಂಗಾಯತ ಧರ್ಮವೆಂದೂ ಇದನ್ನು ಕರೆವರು (ಧರ್ಮ). ಇದೊಂದು ಜಾತಿಯಲ್ಲ. ಇದರ ಸಂಸ್ಥಾಪಕರು ಬಸವಣ್ಣನವರು. ಅವರ ಕಾಲದ ಮೊದಲು ಈ ಧರ್ಮ ಇರಲಿಲ್ಲವೆಂದರ್ಥವಲ್ಲ, ಆದರೆ ಈ ಧರ್ಮಕ್ಕೆ ವಿಶಾಲವಾದ ದೃಷ್ಟಿಯನ್ನು ಕೊಟ್ಟ ಇವರು ವಿಶ್ವಗುರು ಎಂದು ಕರೆಸಿಕೊಂಡರು. ಅವರ ಕಾಲ ಸರಿಸುಮಾರು ೧೨ನೇ ಶತಮಾನ. ಆಗಿನ ಕಾಲದಲ್ಲಿ ಅವರ ಮುಖ್ಯ ಉದ್ದೇಶ ಜಾತೀಯತೆಯ ನಿರ್ಮೂಲನವಾಗಿತ್ತು. ಇದರ ಫಲಿತಾಂಶವೇ ಈ ಧರ್ಮ.
Return to the user page of "Hpnadig".