ಸಂಸತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: eu:Parlamentu
ಚು robot Adding: krc:Парламент; cosmetic changes
೧ ನೇ ಸಾಲು:
[[Imageಚಿತ್ರ:House_of_Representatives%2C_Parliament_House%2C_Canberra.JPG|right|thumb|350px|[[ಆಸ್ಟ್ರೇಲಿಯ]]ದ ಸಂಸತ್ತಿನ ಒಳ ನೋಟ]]
'''ಸಂಸತ್ತು''' ಎಂಬುದು [[ಶಾಸಕಾಂಗ]]ದ ಸದಸ್ಯರು ಶಾಸನ ಕಾರ್ಯಗಳನ್ನು ನೆರವೇರಿಸಲು ಸೇರುವ ಜಾಗ. [[ಸಂಸದೀಯ ಪದ್ಧತಿ]]ಯ ಸರ್ಕಾರಗಳಲ್ಲಿ ಶಾಸಕಾಂಗವೇ ಅತ್ಯಂತ ಪ್ರಬಲ ವಿಭಾಗ. [[ರಾಷ್ಟ್ರಪತಿ ಪದ್ಧತಿ]]ಯಲ್ಲಿ [[ರಾಷ್ಟ್ರಪತಿ]]ಯು [[ಕಾರ್ಯಾಂಗ]]ದ ಮುಖ್ಯಸ್ಥನಾಗಿದ್ದು, ಶಾಸಕಾಂಗಕ್ಕೆ ಸುಮಾರು ಸಮನಾದ ಶಕ್ತಿಯನ್ನು ಹೊಂದಿರುತ್ತಾರೆ.
 
[[Imageಚಿತ್ರ:Unibicameral Map.png|400px|thumb|left|{{legend|#38b4d8|ಎರಡು ಮನೆ ಸಂಸತ್ತುಗಳನ್ನು ಹೊಂದಿರುವ ದೇಶಗಳು}}{{legend|#f09c30|ಒಂದು ಮನೆ ಸಂಸತ್ತುಗಳನ್ನು ಹೊಂದಿರುವ ದೇಶಗಳು}}{{legend|#a0989f|ಸಂಸತ್ತು ಇರದ ದೇಶಗಳು}}]]
ಸಂಸತ್ತುಗಳು ಒಂದು ಅಥವ ಎರಡು ವಿಭಾಗಗಳನ್ನು ಹೊಂದಿರುತ್ತವೆ. ಈ ವಿಭಾಗಗಳನ್ನು "ಮನೆಗಳು" ಎಂದು ಕರೆಯಲಾಗುತ್ತದೆ. ಎರಡು ಮನೆಗಳಿರುವ ಸಂಸತ್ತುಗಳಲ್ಲಿ ಸಾಮಾನ್ಯವಾಗಿ [[ಕೆಳಮನೆ (ಸಂಸತ್ತು)|ಕೆಳಮನೆಯು]] [[ಶಾಸನ]]ಗಳನ್ನು ನಿರೂಪಿಸುವ ಕಾರ್ಯವನ್ನು ಹೊಂದಿದ್ದು, [[ಮೇಲ್ಮನೆ (ಸಂಸತ್ತು)|ಮೇಲ್ಮನೆಯು]] ಈ ನಿರೂಪಿತ ಶಾಸನಗಳ ಮೇಲೆ ನಿಗಾ ವಹಿಸುವ ಕಾರ್ಯವನ್ನು ಹೊಂದಿರುತ್ತದೆ.
 
 
 
[[ವರ್ಗ:ಸರ್ಕಾರ]]
Line ೪೬ ⟶ ೪೪:
[[ja:議会]]
[[ko:의회]]
[[krc:Парламент]]
[[ku:Parleman]]
[[la:Parlamentum]]
"https://kn.wikipedia.org/wiki/ಸಂಸತ್ತು" ಇಂದ ಪಡೆಯಲ್ಪಟ್ಟಿದೆ