ಕ್ಷಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: eu:Alkali
ಚು robot Adding: be-x-old:Луг (хімія); cosmetic changes
೧ ನೇ ಸಾಲು:
'''ಕ್ಷಾರ'''(Alkali):ರಸಾಯನಶಾಸ್ತ್ರದಲ್ಲಿ ಕ್ಷಾರ ಲೋಹಗಳೆಂದು ಕರೆಯಲ್ಪಡುವ [[ಲಿಥಿಯಮ್]],[[ಸೋಡಿಯಮ್]],[[ಪೊಟ್ಯಾಶಿಯಮ್]],[[ರುಬಿಡಿಯಮ್]],[[ಸೀಸಿಯಮ್]],[[ಫ್ರಾನ್ಸಿಯಮ್]] [[ ಮೂಲಧಾತು]]ಗಳ [[ಹೈಡ್ರಾಕ್ಸಡ್]]‍ಗಳ ಹಾಗೂ [[ಕಾರ್ಬೋನೇಟ್]]‍ಗಳನ್ನು ಕ್ಷಾರವೆಂದು ಕರೆಯುತ್ತಾರೆ.ಈ ಕ್ಷಾರ ಲೋಹಗಳ ಸಂಯುಕ್ತಗಳು ಅತ್ಯಂತ ಉಪಯುಕ್ತ ಮತ್ತು ಹೆಚ್ಚು ಬಳಕೆಯಲ್ಲಿರುವ ಸಂಯುಕ್ತಗಳಾಗಿವೆ.[[ಸೋಡಿಯಮ್ ಕ್ಲೊರೈಡ್]],[[ಹೈಡ್ರೋಜನ್ ಪೆರಾಕ್ಸೈಡ್]],[[ಸೋಡಿಯಮ್ ಹೈಡ್ರಾಕ್ಸೈಡ್ ]] ಮುಂತಾದವುಗಳು ನಿತ್ಯ ಬಳಕೆಯಲ್ಲಿರುವ ಕ್ಷಾರಗಳು.
 
== ಉಪಯೋಗಗಳು ==
೫ ನೇ ಸಾಲು:
 
== ಕ್ಷಾರಯುಕ್ತ ಮಣ್ಣು ==
ಮಣ್ಣಿನಲ್ಲಿ ಪಿ.ಹೆಚ್. ಸೂಚ್ಯಾಂಕ ೭.೩ಕ್ಕಿಂತಲೂ ಹೆಚ್ಚು ಇದ್ದಲ್ಲಿ ಅದನ್ನು ಕ್ಷಾರಯುಕ್ತ ಮಣ್ಣು ಎನ್ನುತ್ತಾರೆ.ಕೆಲವು [[ಸಸ್ಯ]]ಗಳಿಗೆ,ಉದಾಹರಣೆಗೆ [[ಕ್ಯಾಬೇಜ್]] ಇತ್ಯಾದಿ ಇದು ಉತ್ತಮವಾದರೂ ಹೆಚ್ಚಿನೆಲ್ಲ ಸಸ್ಯಗಳಿಗೆ ಇದು ಸಮಸ್ಯೆ ತಂದೊಡ್ಡುತ್ತದೆ. ಆಗ ಇದನ್ನು [[ಅಮ್ಲ]]ಯುಕ್ತ ಪದಾರ್ಥಗಳನ್ನು ಭೂಮಿಗೆ ಸೇರಿಸಿ ಸಮಗೊಳಿಸಬೇಕಾಗುತ್ತದೆ.
 
== ಲವಣ ಸರೋವರಗಳು ==
ಕೆಲವು [[ಸರೋವರ]]ಗಳು ಕ್ಷಾರ [[ಲವಣ]]ಯುಕ್ತವಾಗಿವೆ.ಇವುಗಳಲ್ಲಿ ಭೂ ಪದರದಲ್ಲಿರುವ ಕ್ಷಾರ ಲವಣಗಳು ನೀರಿನಲ್ಲಿ ಕರಗಿರುತ್ತವೆ.ನೀರು ಆವಿಯಾದೆಂತೆಲ್ಲಾ ಸರೋವರಗಳು ಹೆಚ್ಚು ಹೆಚ್ಚು ಕ್ಷಾರಯುಕ್ತವಾಗುತ್ತವೆ.ಇವುಗಳಲ್ಲಿ [[ಕೆನಡ]]ದಲ್ಲಿರುವ ರೆಡ್‌ಬರಿ ಸರೋವರ,[[ಅಮೆರಿಕ]]ದಲ್ಲಿರುವ ಮೊನೊಲೇಕ್,ಸಮ್ಮರ್‌ಲೇಕ್ ಸರೋವರಗಳು ಪ್ರಮುಖವಾಗಿವೆ.
 
[[ವರ್ಗ:ರಸಾಯನಶಾಸ್ತ್ರ]]
[[ವರ್ಗ:ವಿಜ್ಞಾನ]]
 
[[ar:قلوي]]
[[be-x-old:Луг (хімія)]]
[[de:Alkalien]]
[[en:Alkali]]
"https://kn.wikipedia.org/wiki/ಕ್ಷಾರ" ಇಂದ ಪಡೆಯಲ್ಪಟ್ಟಿದೆ