ಅಪೊಪ್ಟೋಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: be:Апаптоз
ಚು robot Adding: be-x-old:Апаптоз; cosmetic changes
೧ ನೇ ಸಾಲು:
'''ಅಪೊಪ್ಟೋಸಿಸ್‌''' ({{pron-en|ˌæp.ə.ˈtoʊ.sɪs}}<ref name="NIH">{{cite web|url= http://www.nih.gov/sigs/aig/Aboutapo.html |title=About Apoptosis|quote= Apoptosis Interest Group, prefered pronunciation of '''National Institute of Health''' |accessdate =November 2009}}</ref> ăpˈə-tō'sĭs<ref name="bartleby.com">[http://www.bartleby.com/61/13/A0371350.html ಅಮೆರಿಕನ್‌ ಹೆರಿಟೇಜ್‌ ಡಿಕ್ಷ್‌ನರಿ ನಮೂದು]</ref> ˌæpəpˈtoʊsɨs,<ref name="webster.com">[http://www.webster.com/dictionary/apoptosis Webster.com ಡಿಕ್ಷ್‌ನರಿ ನಮೂದು]</ref> ăpˈəp-tō'sĭs) ಎಂಬುದು ಬಹುಕೋಶೀಯ ಜೀವಿಗಳಲ್ಲಿ ಸಂಭವಿಸಬಹುದಾದ [[ಜೀವಕೋಶದ ಯೋಜಿತ ಸಾವಿನ]] (ಪ್ರೋಗ್ರಾಮ್ಡ್‌ ಸೆಲ್‌ ಡೆತ್‌-PCD) ಪ್ರಕ್ರಿಯೆಯಾಗಿದೆ. ವಿಶಿಷ್ಟವಾದ ಜೀವಕೋಶ [[ಸ್ವರೂಪ]] ಮತ್ತು ಸಾವಿಗೆ ಕಾರಣವಾಗುವ ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನು [[ಜೀವಕೋಶ]]ದ ಯೋಜಿತ ಸಾವು ಒಳಗೊಳ್ಳುತ್ತದೆ. ಇನ್ನೂ ಹೆಚ್ಚು ನಿರ್ದಿಷ್ಟವಾದ ಪದಗಳಲ್ಲಿ ಹೇಳುವುದಾದರೆ, [[ಹೊಪ್ಪಳೆಯೇಳುವಿಕೆ]]ಯೂ ಸೇರಿದಂತೆ ಸ್ವರೂಪದಲ್ಲಿನ ಬದಲಾವಣೆಗಳ ಒಂದು ವೈವಿಧ್ಯತೆಗೆ ಕಾರಣವಾಗುವ ವಿದ್ಯಮಾನಗಳು, ಪೊರೆಯ ಅಸಮ ಪಾರ್ಶ್ವತೆ ಮತ್ತು ಜೋಡಣೆಯ ನಷ್ಟ, ಜೀವಕೋಶ ಕುಗ್ಗುವಿಕೆ, ಪರಮಾಣು ವಿಘಟನೆ, ವರ್ಣಗ್ರಾಹಿ ಸಾಂದ್ರೀಕರಣ, ಮತ್ತು ಕ್ರೋಮೋಸೋಮಿನ DNA ವಿಘಟನೆಯಂಥ (1-4) [[ಕೋಶಪೊರೆ]]ಗಾಗುವ ಬದಲಾವಣೆಗಳನ್ನು ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನೇ ಜೀವಕೋಶದ ಯೋಜಿತ ಸಾವು ಒಳಗೊಳ್ಳುತ್ತದೆ.
(ಇದನ್ನೂ ನೋಡಿ: [[ಅಪೊಪ್ಟೋಸಿಸ್‌ DNA ವಿಘಟನೆ]].) ಜೀವಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡದ ಫಲಿತಾಂಶಗಳನ್ನು ಹೊಂದಿರುವ ಜೀವಕೋಶೀಯ ಅವಶೇಷಗಳ ವಿಲೇವಾರಿ ಪ್ರಕ್ರಿಯೆಗಳು [[ಊತಕದ ಸಾವಿನಿಂದ]] ಅಪೊಪ್ಟೋಸಿಸ್‌ನ್ನು ಭಿನ್ನವಾಗಿಸುತ್ತವೆ.
 
 
[[Fileಚಿತ್ರ:Embryonic foot of mouse.jpg|right|thumb|ಇಲಿಯ ಭ್ರೂಣೀಯ ಅಥವಾ ಮೂಲಾವಸ್ಥೆಯ ಪಾದದ (ಮ್ಯೂಸ್‌ ಮಸ್ಕ್ಯುಲಸ್‌) ಬೆಳವಣಿಗೆಯಲ್ಲಿನ 15.5 ದಿನದ ಊತಕಸ್ಥಿತಿಯ ಅಡ್ಡಛೇದ. ಬೆರಳುಗಳ ಮಧ್ಯೆ ಜೀವಕೋಶಗಳು ಇನ್ನೂ ಇವೆ.(ಇಲಿಯ ಸಂಫೂರ್ಣ ಬೆಳವಣಿಗೆಗೆ 27 ದಿನಗಳು ತಗಲುತ್ತವೆ.) (ಈ ಚಿತ್ರವನ್ನು ಇಲಿಯ ಕಾಲಿನ ಚಿತ್ರದೊಂದಿಗೆ ಹೋಲಿಸಿ.)]]
ಉಲ್ಬಣಗೊಂಡ ಜೀವಕೋಶೀಯ ಹಾನಿಯಿಂದ ಉಂಟಾಗುವ ಜೀವಕೋಶದ ಆಘಾತಕಾರಿ ಸಾವಿನ ಒಂದು ಸ್ವರೂಪವಾದ [[ಊತಕದ ಸಾವಿಗೆ]] ಪ್ರತಿಯಾಗಿ, ಜೀವಿಯೊಂದರ ಜೀವನಚಕ್ರದ ಅವಧಿಯಲ್ಲಿ ಸರ್ವೇಸಾಮಾನ್ಯವಾಗಿ‌ ಪ್ರಯೋಜನಗಳನ್ನು ಅಪೊಪ್ಟೋಸಿಸ್ ನೀಡುತ್ತದೆ. ಉದಾಹರಣೆಗೆ, ಬೆಳೆಯುತ್ತಿರುವ ಮಾನವ [[ಭ್ರೂಣ]]ವೊಂದರಲ್ಲಿನ ಕೈಬೆರಳುಗಳು ಮತ್ತು ಕಾಲ್ಬೆರಳುಗಳ ಪ್ರಭೇದ ಕಲ್ಪಿಸುವಿಕೆ ಅಥವಾ ವಿಶೇಷಿಸುವಿಕೆಯು ಬೆರಳುಗಳ ನಡುವಿನ ಜೀವಕೋಶಗಳು ಅಪೊಪ್ಟೋಸಿಸ್‌ಗೆ ಈಡಾಗುವುದರಿಂದ ಸಂಭವಿಸುತ್ತದೆ; ಇದರ ಪರಿಣಾಮವಾಗಿ ಬೆರಳುಗಳು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತವೆ. ಸಾಧಾರಣ ಮಾನವ ವಯಸ್ಕನಲ್ಲಿ ಅಪೊಪ್ಟೋಸಿಸ್‌ ಕಾರಣದಿಂದಾಗಿ ಪ್ರತಿದಿನವೂ 50ರಿಂದ 70 [[ಶತಕೋಟಿ]]ಯಷ್ಟರ ನಡುವಿನ ಜೀವಕೋಶಗಳು ಸಾಯುತ್ತವೆ. 8 ಮತ್ತು 14 ವರ್ಷ ವಯಸ್ಸುಗಳ ನಡುವಿನ ಒಂದು ಸಾಧಾರಣ ಮಗುವಿಗೆ ಸಂಬಂಧಿಸಿ ಹೇಳುವುದಾದರೆ, ದಿನವೊಂದಕ್ಕೆ ಸರಿಸುಮಾರು 20 ಶತಕೋಟಿಯಿಂದ 30 ಶತಕೋಟಿಯವರೆಗಿನ ಜೀವಕೋಶಗಳು ಸಾಯುತ್ತವೆ. ವರ್ಷವೊಂದರಲ್ಲಿ, ಓರ್ವ ವ್ಯಕ್ತಿಯ ದೇಹದ ತೂಕಕ್ಕೆ ಸಮನಾಗುವ ಜೀವಕೋಶಗಳ ಒಂದು ರಾಶಿಯ ತ್ವರಿತ ವೃದ್ಧಿ ಮತ್ತು ತದನಂತರದ ನಾಶವಾಗುವಿಕೆಗೆ ಇದು ಸಮನಾಗಿರುತ್ತದೆ.
 
೪೭ ನೇ ಸಾಲು:
ಅಂಗಾಂಶದಲ್ಲಿನ [[ಕೋಶ ವಿಭಜನೆ]]ಯ (ಜೀವಕೋಶದ ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗುವ ಜೀವಕೋಶ ವಿಭಜನೆ) ಪ್ರಮಾಣವು ಜೀವಕೋಶಗಳ ಸಾವಿನ ಪ್ರಮಾಣದಿಂದ ಸಮತೋಲನಗೊಳಿಸಲ್ಪಟ್ಟಾಗ, ಸಂತುಲನವನ್ನು ಸಾಧಿಸಿದಂತಾಗುತ್ತದೆ. ಒಂದು ವೇಳೆ ಈ ಸಮತೋಲನ ಸ್ಥಿತಿಗೆ ಧಕ್ಕೆಯಾದಲ್ಲಿ, ಎರಡು ಸಮರ್ಥವಾಗಿ ಮಾರಕವಾಗಿರುವ ಅಸ್ವಸ್ಥತೆಗಳಲ್ಲೊಂದು ಕಾಣಿಸಿಕೊಳ್ಳುತ್ತದೆ:
 
* ಜೀವಕೋಶಗಳು ತಾವು ಸಾಯುವುದಕ್ಕಿಂತ ವೇಗವಾಗಿ ವಿಭಜನೆಗೊಳ್ಳುವ ಮೂಲಕ [[ಗಡ್ಡೆ]]ಯೊಂದರ ಬೆಳವಣಿಗೆಗೆ ಕಾರಣವಾಗುತ್ತವೆ.
* ಜೀವಕೋಶಗಳು ತಾವು ಸಾಯುವುದಕ್ಕಿಂತ ನಿಧಾನವಾಗಿ ವಿಭಜನೆಗೊಳ್ಳುವ ಮೂಲಕ ಜೀವಕೋಶದ ನಷ್ಟವನ್ನು ಉಂಟುಮಾಡುತ್ತವೆ.
 
 
೫೬ ನೇ ಸಾಲು:
 
===ಬೆಳವಣಿಗೆ===
[[Fileಚಿತ್ರ:Celldeath.jpg|thumb|200px|ಅಪೊಪ್ಟೋಸಿಸ್‌ನ ಕೊರತೆಯ ಕಾರಣದಿಂದಾಗಿ ಎರಡು ಕಾಲ್ಬೆರಳುಗಳಲ್ಲಿನ ಅಪೂರ್ಣ ವ್ಯತ್ಯಾಸಾತ್ಮಕತೆ (ಸಿಂಡ್ಯಾಕ್ಟೈಲಿ)]]
ಜೀವಕೋಶದ ಯೋಜಿತ ಸಾವು ಎಂಬುದು ಸಸ್ಯ ಮತ್ತು ಪ್ರಾಣಿಗಳೆರಡರ [[ಅಂಗಾಂಶ]] [[ಬೆಳವಣಿಗೆ]]ಯ ಒಂದು ಅವಿಭಾಜ್ಯ ಅಂಗವಾಗಿದೆ. ಅನೇಕ ವೇಳೆ, ಒಂದು ಅಂಗ ಅಥವಾ ಅಂಗಾಂಶದ ಬೆಳವಣಿಗೆಗಿಂತ ಮುಂಚಿತವಾಗಿ ನಿರ್ದಿಷ್ಟ ಜೀವಕೋಶವೊಂದರ ವ್ಯಾಪಕ ವಿಭಜನೆ ಮತ್ತು ಪ್ರತ್ಯೇಕವಾಗುವಿಕೆಯು ಕಂಡುಬರುತ್ತದೆ. ಇದರಿಂದ ರೂಪುಗೊಳ್ಳುವ ರಾಶಿಯು ಆಗ ಅಪೊಪ್ಟೋಸಿಸ್‌ನಿಂದಾಗಿ "ಕತ್ತರಿಸಲ್ಪಟ್ಟು" ಸರಿಯಾದ ಸ್ವರೂಪವನ್ನು ತಳೆಯುತ್ತದೆ.
 
೮೧ ನೇ ಸಾಲು:
 
==ಕಾರ್ಯವಿಧಾನ==
[[Fileಚಿತ್ರ:Apoptosis.png|right]]
ಅಪೊಪ್ಟೋಸಿಸ್‌ನ ಕಾರ್ಯವಿಧಾನವು [[ಜೀವಕೋಶದ ಸಂಕೇತಗಳ]] ಒಂದು ವೈವಿಧ್ಯಮಯ ಶ್ರೇಣಿಯಿಂದ ನಿಯಂತ್ರಿಸಲ್ಪಡುತ್ತದೆ. ಈ ಸಂಕೇತಗಳು ಜೀವಕೋಶದ ಹೊರಗಿನಿಂದ (''ಬಾಹ್ಯ ಪ್ರೇರಕಗಳು'' ) ಅಥವಾ ಜೀವಕೋಶದ ಒಳಗಡೆಯಿಂದ (''ಆಂತರಿಕ ಪ್ರೇರಕಗಳು'' ) ಹುಟ್ಟಿಕೊಳ್ಳಬಹುದು.
ಬಾಹ್ಯಕೋಶೀಯ ಸಂಕೇತಗಳಲ್ಲಿ [[ಜೀವಾಣು ವಿಷ]]ಗಳು<ref>{{cite journal |author=Popov SG, Villasmil R, Bernardi J |title=Lethal toxin of Bacillus anthracis causes apoptosis of macrophages |journal=Biochem. Biophys. Res. Commun. |volume=293 |issue=1 |pages=349–55 |year=2002 |month=April |pmid=12054607 |doi=10.1016/S0006-291X(02)00227-9 |url=}}</ref>, [[ಹಾರ್ಮೋನು]]ಗಳು, [[ವರ್ಧಕ ಅಂಶ]]ಗಳು, [[ನೈಟ್ರಿಕ್ ಆಕ್ಸೈಡು]]<ref name="NO">{{cite journal |author=Brüne B |title=Nitric oxide: NO apoptosis or turning it ON? |journal=Cell Death Differ. |volume=10 |issue=8 |pages=864–9 |year=2003 |month=August |pmid=12867993 |doi=10.1038/sj.cdd.4401261 |url=}}</ref> ಅಥವಾ [[ಸೈಟೋಕೈನ್‌‌]]ಗಳು ಸೇರಿರಬಹುದು, ಮತ್ತು ಈ ಕಾರಣದಿಂದಾಗಿಯೇ ಒಂದು ಪ್ರತಿಸ್ಪಂದನೆಯನ್ನು ಉಂಟುಮಾಡಲು ಅವು ಪ್ಲಾಸ್ಮ ಒಳಪೊರೆಯನ್ನು ಹಾದುಹೋಗಬೇಕಾಗುತ್ತದೆ ಇಲ್ಲವೇ [[ಅಡ್ಡಹಾಯ್ಕೆ ಪ್ರಚೋದನೆ]]ಯನ್ನು ಉಂಟುಮಾಡುಬೇಕಾಗುತ್ತದೆ. ಈ ಸಂಕೇತಗಳು ಅಪೊಪ್ಟೋಸಿಸ್‌ನ ಮೇಲೆ ಧನಾತ್ಮಕ (ಅಂದರೆ, ಪ್ರಚೋದಿಸಬಹುದು) ಅಥವಾ ಋಣಾತ್ಮಕ (ಅಂದರೆ, ದಮನಮಾಡಬಹುದು, ಪ್ರತಿಬಂಧಿಸಬಹುದು, ಅಥವಾ ನಿಲ್ಲಿಸಬಹುದು) ಪ್ರಭಾವವನ್ನು ಬೀರಬಹುದು. (ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್‌ನ ಬಂಧಕತೆ ಮತ್ತು ತದನಂತರದ ಪ್ರಾರಂಭವಾಗುವಿಕೆಯು ''ಧನಾತ್ಮಕ ಚೋದನೆ'' ಎನಿಸಿಕೊಂಡರೆ, ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್‌ನ ಸಕ್ರಿಯ ದಮನ ಮಾಡುವಿಕೆ ಅಥವಾ ಪ್ರತಿಬಂಧವು ''ಋಣಾತ್ಮಕ ಚೋದನೆ'' ಎನಿಸಿಕೊಳ್ಳುತ್ತದೆ.)
೧೧೭ ನೇ ಸಾಲು:
 
===ನೇರ ಸಂಕೇತದ ಅಡ್ಡಹಾಯ್ಕೆ ಪ್ರಚೋದನೆ===
[[Fileಚಿತ್ರ:signal transduction pathways.png|thumb|500px|right|ಸಂಕೇತ ಅಡ್ಡಸಾಗಿಸುವಿಕೆಯ ಪ್ರತಿಕ್ರಿಯಾ ಸರಣಿಗಳ ಸ್ಥೂಲನೋಟ.]]
[[Fileಚಿತ್ರ:TFN-signalling.png|thumb|right|250px|ಅಪೊಪ್ಟೋಸಿಸ್‌ನಲ್ಲಿನ TNF ಸಂಕೇತಿಸುವಿಕೆಯ ಒಂದು ಸ್ಥೂಲನೋಟ; ನೇರ ಸಂಕೇತ ಅಡ್ಡಸಾಗಿಸುವಿಕೆಯ ಒಂದು ಉದಾಹರಣೆ.]]
[[Fileಚಿತ್ರ:Fas-signalling.png|thumb|right|250px|ಅಪೊಪ್ಟೋಸಿಸ್‌ನಲ್ಲಿನ ಫಾಸ್‌ ಸಂಕೇತಿಸುವಿಕೆಯ ಒಂದು ಸ್ಥೂಲನೋಟ; ನೇರ ಸಂಕೇತ ಅಡ್ಡಸಾಗಿಸುವಿಕೆಯ ಒಂದು ಉದಾಹರಣೆ]]
ಸಸ್ತನಿಗಳಲ್ಲಿನ ಅಪೊಪ್ಟೋಟಿಕ್‌ ಕಾರ್ಯವಿಧಾನಗಳ ನೇರ ಹುಟ್ಟುಹಾಕುವಿಕೆಯ ಎರಡು ಸಿದ್ಧಾಂತಗಳು ಪ್ರಸ್ತಾವಿಸಲ್ಪಟ್ಟಿವೆ: ''TNF-ಪ್ರಚೋದಿತ'' ([[ಗಡ್ಡೆಯ ಊತಕದ ಸಾವಿನ ಅಂಶ]]) ಮಾದರಿ ಮತ್ತು ''Fas-Fas [[ಲಿಗಂಡ್‌]]-ಮಧ್ಯಸ್ತಿಕೆಯ'' ಮಾದರಿ. ಬಾಹ್ಯ ಸಂಕೇತಗಳಿಗೆ ಸಂಬಂಧಿಸಿದ ''TNF ಗ್ರಾಹಿ'' (TNFR) ಕುಟುಂಬದ<ref name="fas">{{cite journal | author=Wajant H| title=The Fas signaling pathway: more than a paradigm| journal=Science| year=2002| volume=296| issue=5573| pages=1635–6| doi=10.1126/science.1071553| pmid=12040174}}</ref> ಗ್ರಾಹಿಗಳನ್ನು ಎರಡೂ ಮಾದರಿಗಳು ಒಳಗೊಂಡಿರುತ್ತವೆ.
 
೧೪೨ ನೇ ಸಾಲು:
ಅನೇಕ ಪ್ರತಿಕ್ರಿಯಾ ಸರಣಿಗಳು ಮತ್ತು ಸಂಕೇತಗಳು ಅಪೊಪ್ಟೋಸಿಸ್‌ಗೆ ಕಾರಣವಾಗುತ್ತವೆಯಾದರೂ‌, ವಾಸ್ತವವಾಗಿ ಜೀವಕೋಶವೊಂದರ ಸಾವಿಗೆ ಕಾರಣವಾಗುವುದು ಕೇವಲ ಒಂದೇ ಒಂದು ಕಾರ್ಯವಿಧಾನ.{{Citation needed|date=November 2009}} ಜೀವಕೋಶವೊಂದು ಪ್ರಚೋದನೆಯನ್ನು ಸ್ವೀಕರಿಸಿದ ನಂತರ, ಸಕ್ರಿಯಗೊಳಿಸಿದ [[ಪ್ರೊಟೀನ್‌ ವಿಭಜಕ]] [[ಕ್ಯಾಸ್ಪೇಸ್‌‌]]ಗಳಿಂದ ಅದರ ಜೀವಕೋಶೀಯ ಅಂಗಕಗಳ ಕ್ರಮಬದ್ಧ ಅವನತಿಯು ಶುರುವಾಗುತ್ತದೆ. ಅಪೊಪ್ಟೋಸಿದ್‌ಗೆ ಈಡಾಗುತ್ತಿರುವ ಜೀವಕೋಶವೊಂದು ಈ ಮುಂದೆ ವಿವರಿಸಿರುವ ವಿಶಿಷ್ಟ ಸ್ವರೂಪವನ್ನು ತೋರಿಸುತ್ತದೆ:
 
# ಕ್ಯಾಸ್ಪೇಸ್‌ಗಳಿಂದ ಪ್ರೊಟೀನಿನ ಗುಣದ ಸೈಟೋಸ್ಕೆಲಿಟನ್‌ನ ವಿಘಟನೆಯಾಗುವುದರಿಂದ ಜೀವಕೋಶ ಕುಗ್ಗುವಿಕೆ ಮತ್ತು ದುಂಡಗಾಗುವಿಕೆ ಕಂಡುಬರುತ್ತದೆ.
# ಕೋಶದ್ರವ್ಯವು ದಟ್ಟವಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಅಂಗಕಗಳು ಬಿಗಿಯಾಗಿ ಕಟ್ಟಲ್ಪಟ್ಟಿರುವಂತೆ ಕಾಣಿಸಿಕೊಳ್ಳುತ್ತವೆ.
# [[ಪೈಕ್ನೋಸಿಸ್‌]] ಎಂದು ಕರೆಯಲಾಗುವ, ಅಪೊಪ್ಟೋಸಿಸ್‌ನ ಒಂದು ಹೆಗ್ಗುರುತು ಪ್ರಕ್ರಿಯೆಯಲ್ಲಿ [[ಪರಮಾಣು ಹೊದಿಕೆ]]ಗೆ ಪ್ರತಿಯಾಗಿ ವರ್ಣಗ್ರಾಹಿಯು ದಟ್ಟವಾದ ಪಟ್ಟೆಯಂತೆ ಸಾಂದ್ರೀಕರಣಗೊಳ್ಳುತ್ತದೆ.<ref name="nuclearapopt">{{cite journal | author=Santos A. Susin| title=Two Distinct Pathways Leading to Nuclear Apoptosis| journal=Journal of Experimental Medicine| year=2000| volume=192| issue=4| url=http://www.jem.org/cgi/content/abstract/192/4/571
| doi = 10.1073/pnas.191208598v1| pages=571–80| pmid=10952727 | last2=Daugas | first2=E | last3=Ravagnan | first3=L | last4=Samejima | first4=K | last5=Zamzami | first5=N | last6=Loeffler | first6=M | last7=Costantini | first7=P | last8=Ferri | first8=KF | last9=Irinopoulou | first9=T | pmc=2193229 | doi_brokendate=2009-11-14}}</ref><ref name="chromatindegrad">{{cite journal | author=Madeleine Kihlmark| title=Sequential degradation of proteins from the nuclear envelope during apoptosis| journal=Journal of Cell Science| date=15 October 2001| url=http://jcs.biologists.org/cgi/content/full/114/20/3643| pages=3643–53| pmid=11707516 | volume=114 | issue=20 | last2=Imreh | first2=G | last3=Hallberg | first3=E}}</ref>
# ಪರಮಾಣು ಹೊದಿಕೆಯ ಅವಿಚ್ಛಿನ್ನತೆ ಇಲ್ಲವಾಗುತ್ತದೆ ಮತ್ತು ಅದರೊಳಗಿನ DNAಯು [[ಕ್ಯಾರಿಯೋರೆಕ್ಸಿಸ್‌]] ಎಂದು ಉಲ್ಲೇಖಿಸಲ್ಪಡುವ ಒಂದು ಪ್ರಕ್ರಿಯೆಯಲ್ಲಿ ಚೂರುಗಳಾಗಿ ಒಡೆಯುತ್ತದೆ. DNAಯ ಅವನತಿಯ ಕಾರಣದಿಂದಾಗಿ, ಕೋಶಕೇಂದ್ರವು ಬಿಡಿಬಿಡಿಯಾದ ಹಲವಾರು ''ವರ್ಣಗ್ರಾಹಿ ಘಟಕಗಳಾಗಿ'' ಅಥವಾ ''ನ್ಯೂಕ್ಲಿಯೋಸೋಮಿನ ಘಟಕಗಳಾಗಿ'' ಒಡೆಯುತ್ತದೆ.<ref name="nuclearfrag">{{cite journal |author=Nagata S |title=Apoptotic DNA fragmentation |journal=Exp. Cell Res. |volume=256 |issue=1 |pages=12–8 |year=2000 |month=April |pmid=10739646 |doi=10.1006/excr.2000.4834 |url=}}</ref>
# [[ಬೊಬ್ಬೆ]]ಗಳು ಎಂದು ಕರೆಯಲಾಗುವ ಅಸಹಜ ಉಬ್ಬಿಕೆ ಅಥವಾ ಮೊಳಕೆಗಳನ್ನು ಕೋಶಪೊರೆಯು ತೋರಿಸುತ್ತದೆ.
# ''ಅಪೊಪ್ಟೋಟಿಕ್‌ ಘಟಕಗಳು'' ಎಂದು ಕರೆಯಲಾಗುವ ಹಲವಾರು [[ಚಿಕ್ಕ ಕುಹರಗಳಾಗಿ]] ಜೀವಕೋಶವು ಒಡೆಯುತ್ತದೆ, ಇವೇ ನಂತರದಲ್ಲಿ ಭಕ್ಷಿಸಿ ನಾಶಪಡಿಸುವಿಕೆಗೆ ಈಡಾಗುತ್ತವೆ.
ಅಪೊಪ್ಟೋಸಿಸ್‌ ಪ್ರಕ್ರಿಯೆಯು ಕ್ಷಿಪ್ರವಾಗಿ ಮುಂದುವರೆಯುತ್ತದೆ ಮತ್ತು ಅದರ ಉತ್ಪನ್ನಗಳು ಶೀಘ್ರವಾಗಿ ತೆಗೆದುಹಾಕಲ್ಪಡುವುದರಿಂದ ಅದನ್ನು ಪತ್ತೆಹಚ್ಚುವುದು ಅಥವಾ ದೃಶ್ಯೀಕರಿಸುವುದು ಕಷ್ಟವಾಗಿ ಪರಿಣಮಿಸುತ್ತದೆ. ಕ್ಯಾರಿಯೋರೆಕ್ಸಿಸ್‌ನ ಅವಧಿಯಲ್ಲಿ, [[ಎಂಡೋನ್ಯೂಕ್ಲಿಯೇಸ್‌]] ಚುರುಕುಗೊಳಿಸುವಿಕೆಯು ಪುಟ್ಟದಾದ, ಗಾತ್ರದಲ್ಲಿ ಅಂತರವಿರುವ ಕ್ರಮಬದ್ಧ DNA ತುಣುಕುಗಳನ್ನು ಉಳಿಸಿಹೋಗುತ್ತದೆ. ಈ ಪ್ರಕ್ರಿಯೆಯು [[ವಿದ್ಯುತ್ಸರಣ]]ದ ನಂತರ [[ಅಗರ್‌]] ಲೋಳೆದ್ರವ್ಯದ ಮೇಲೆ "ಏಣಿತೆರಪಿನಂಥ" ಒಂದು ವಿಶಿಷ್ಟ ನೋಟಕ್ಕೆ ಕಾರಣವಾಗುತ್ತದೆ. [[DNA ಏಣಿತೆರಪಿಗೆ]] ಮೀಸಲಾದ ಪರೀಕ್ಷೆಗಳು ಅಪೊಪ್ಟೋಸಿಸ್‌ನ್ನು [[ರಕ್ತಕೊರತೆಯ]] ಅಥವಾ ವಿಷಕಾರಿ ಜೀವಕೋಶ ಸಾವಿನಿಂದ ಪ್ರತ್ಯೇಕಿಸುತ್ತವೆ.<ref name="Iwata">{{cite web|title= An evaluation of renal tubular DNA laddering in response to oxygen deprivation and oxidant injury|author=M Iwata, D Myerson, B Torok-Storb and RA Zager |url=http://jasn.asnjournals.org/cgi/content/abstract/5/6/1307|year=1996| accessdate = 2006-04-17}}</ref>
 
೧೬೧ ನೇ ಸಾಲು:
 
==ಕಾಯಿಲೆಯಲ್ಲಿನ ಸೂಚ್ಯಾರ್ಥ==
[[Fileಚಿತ್ರ:Apoptosis multi mouseliver.jpg|thumb|right|220px|ಹಲವಾರು ಅಪೊಪ್ಟೋಟಿಕ್‌ ಜೀವಕೋಶಗಳನ್ನು ತೋರಿಸುತ್ತಿರುವ, ಬಾಣಗಳ ಗುರುತಿನಿಂದ ಸೂಚಿಸಲ್ಪಟ್ಟಿರುವ ಇಲಿಯ ಪಿತ್ತಜನಕಾಂಗದ ಒಂದು ಛೇದನ. ]]
[[Fileಚಿತ್ರ:Apoptosis stained.jpg|thumb|right|220px|ಅಪೊಪ್ಟೋಸಿಸ್‌ಗೆ ಒಳಗಾಗುತ್ತಿರುವ ಜೀವಕೋಶಗಳನ್ನು ತೋರಿಸಲು ಇಲಿಯ ಪಿತ್ತಜನಕಾಂಗದ ಒಂದು ಛೇದನಕ್ಕೆ (ಕಿತ್ತಳೆ) ಬಣ್ಣ ಹಾಕಿರುವುದು]]
 
 
೧೮೬ ನೇ ಸಾಲು:
 
 
# HIV ಕಿಣ್ವಗಳು ಅಪೊಪ್ಟೋಟಿಕ್‌-ವಿರೋಧಿ ''Bcl-2'' ನ್ನು ನಿಷ್ಕ್ರಿಯಗೊಳಿಸುತ್ತವೆ. ಇದು ಜೀವಕೋಶದ ಸಾವನ್ನು ನೇರವಾಗಿ ಉಂಟುಮಾಡುವುದಿಲ್ಲ. ಆದರೆ ಅಪೊಪ್ಟೋಸಿಸ್‌ಗಾಗಿರುವ ಸೂಕ್ತ ಸಂಕೇತವನ್ನು ಸ್ವೀಕರಿಸಲು ಅನುವಾಗುವಂತೆ ಜೀವಕೋಶವನ್ನು ಸಿದ್ಧಗೊಳಿಸುತ್ತದೆ. ಇದಕ್ಕೆ ಪರ್ಯಾಯವಾಗಿ, ಈ ಕಿಣ್ವಗಳು ಅಪೊಪ್ಟೋಟಿಕ್‌-ಪರವಾದ ''ಪ್ರೋಕ್ಯಾಸ್ಪೇಸ್‌-8'' ನ್ನು ಸಕ್ರಿಯಗೊಳಿಸುತ್ತವೆ. ಇದು ಅಪೊಪ್ಟೋಸಿಸ್‌ನ ಮೈಟೋಕಾಂಡ್ರಿಯಾದ ವಿದ್ಯಮಾನಗಳನ್ನು ನೇರವಾಗಿ ಸಕ್ರಿಯಗೊಳಿಸುತ್ತದೆ.
# Fas-ಮಧ್ಯಸ್ಥಿಕೆಯ ಅಪೊಪ್ಟೋಸಿಸ್‌ನ್ನು ಪ್ರಚೋದಿಸುವ ಜೀವಕೋಶೀಯ ಪ್ರೊಟೀನುಗಳ ಮಟ್ಟವನ್ನು HIVಯು ಹೆಚ್ಚಿಸಬಹುದು.
# ಕೋಶಪೊರೆಯ ಮೇಲೆ ಹಾಜರಿರುವ [[CD4]] ಗ್ಲೈಕೋಪ್ರೊಟೀನು ಗುರುತುಕಾರಕದ ಪ್ರಮಾಣವನ್ನು HIV ಪ್ರೊಟೀನುಗಳು ತಗ್ಗಿಸುತ್ತವೆ.
# ಬಿಡುಗಡೆಯಾದ ವೈರಾಣುವಿನ ಕಣಗಳು ಮತ್ತು ಬಾಹ್ಯಕೋಶೀಯ ದ್ರವಪದಾರ್ಥದಲ್ಲಿರುವ ಪ್ರೊಟೀನುಗಳು ಹತ್ತಿರವಿರುವ "ಬರಿಯ ಪ್ರೇಕ್ಷಕ" T ಸಹಾಯಕ ಜೀವಕೋಶಗಳಲ್ಲಿ ಅಪೊಪ್ಟೋಸಿಸ್‌ನ್ನು ಪ್ರಚೋದಿಸಬಲ್ಲವಾಗಿರುತ್ತವೆ.
# ಅಪೊಪ್ಟೋಸಿಸ್‌ಗಾಗಿರುವ ಜೀವಕೋಶವನ್ನು ಗುರುತುಮಾಡುವಲ್ಲಿ ತೊಡಗಿಸಿಕೊಂಡಿರುವ ಕಣಗಳ ಉತ್ಪಾದನೆಯನ್ನು HIVಯು ತಗ್ಗಿಸುತ್ತದೆ. ಇದರಿಂದಾಗಿ ವೈರಾಣುವಿಗೆ ನಕಲುಗೊಳ್ಳಲು ಸಮಯ ಸಿಕ್ಕಂತಾಗುತ್ತದೆ ಮತ್ತು ಸುತ್ತಮುತ್ತಲಿನ ಅಂಗಾಂಶಕ್ಕೆ ಅಪೊಪ್ಟೋಟಿಕ್‌ ಮಧ್ಯವರ್ತಿಗಳನ್ನು ಹಾಗೂ ವಿರಿಯಾನ್‌ಗಳನ್ನು ಬಿಡುಗಡೆ ಮಾಡುವುದನ್ನು ಮುಂದುವರೆಸುವುದಕ್ಕೂ ಅದಕ್ಕೆ ಅವಕಾಶ ಸಿಕ್ಕಂತಾಗುತ್ತದೆ.
# ಸೋಂಕು ತಗುಲಿದ CD4+ ಜೀವಕೋಶವು ಸೈಟೋಟಾಕ್ಸಿಕ್‌ T ಜೀವಕೋಶವೊಂದರಿಂದ ಸಾವಿನ ಸಂಕೇತವನ್ನೂ ಸ್ವೀಕರಿಸಬಹುದು.
 
 
೨೦೧ ನೇ ಸಾಲು:
ಸೋಂಕು ತಗುಲಿದ ಜೀವಕೋಶಗಳ ಅಪೊಪ್ಟೋಸಿಸ್‌ನ್ನು ವೈರಾಣುಗಳು ಶೀಘ್ರವಾಗಿ ಪ್ರಚೋದಿಸಬಲ್ಲವು. ಇದಕ್ಕೆ ಸಂಬಂಧಿಸಿದ ಕಾರ್ಯವಿಧಾನದ ಶ್ರೇಣಿಯಲ್ಲಿ ಈ ಕೆಳಗಿನ ಹಂತಗಳು ಸೇರಿವೆ:
 
* ಗ್ರಾಹಿಯ ಬಂಧಕತೆ.
* [[ಕೈನೇಸ್‌ R ಪ್ರೊಟೀನಿನ]] (PKR) ಚುರುಕುಗೊಳಿಸುವಿಕೆ.
* p53ಯೊಂದಿಗಿನ ಪಾರಸ್ಪರಿಕ ಕ್ರಿಯೆ ಅಥವಾ ಪ್ರಭಾವ.
* ಸೋಂಕು ತಗುಲಿದ ಜೀವಕೋಶದ ಮೇಲ್ಮೈ ಮೇಲಿನ MHC ಪ್ರೊಟೀನುಗಳೊಂದಿಗೆ ಸೇರಿಕೊಂಡ ವೈರಾಣುವಿನ ಪ್ರೊಟೀನುಗಳ ಅಭಿವ್ಯಕ್ತಿ. ಅಪೊಪ್ಟೋಸಿಸ್‌ಗೆ ಒಳಗಾಗಲು ಸೋಂಕುತಗುಲಿದ ಜೀವಕೋಶವನ್ನು ಆಗ ಪ್ರಚೋದಿಸುವ ಪ್ರತಿರಕ್ಷಣಾ ವ್ಯವಸ್ಥೆಯ (ನೈಸರ್ಗಿಕ ಹಂತಕ ಮತ್ತು ಸೈಟೋಟಾಕ್ಸಿಕ್ T ಜೀವಕೋಶಗಳು) ಜೀವಕೋಶಗಳಿಂದ ಗುರುತಿಸುವಿಕೆಯಾಗಲು ಇದು ಅವಕಾಶ ಮಾಡಿಕೊಡುತ್ತದೆ.<ref name="Everett">{{cite journal | author=Everett, H. and McFadden, G. | title=Apoptosis: an innate immune response to virus infection | journal=Trends Microbiol | year=1999 | pages=160–5 | volume=7 | issue=4 | pmid= 10217831 | doi=10.1016/S0966-842X(99)01487-0}}</ref>
ಬಹುತೇಕ ವೈರಾಣುಗಳು ಅಪೊಪ್ಟೋಸಿಸ್‌ನ್ನು ಪ್ರತಿಬಂಧಿಸಬಲ್ಲ ಪ್ರೊಟೀನುಗಳನ್ನು ಸಂಕೇತಿಸುತ್ತವೆ.<ref name="Teodora">{{cite journal | author=Teodoro, J.G. Branton, P.E. | title=Regulation of apoptosis by viral gene products | journal=J Virol | year=1997 | pages=1739–46 | volume=71 | issue=3 | pmid= 9032302 | pmc=191242}}</ref> Bcl-2ನ ಸಮಾನರೂಪಿಗಳನ್ನು ಹಲವಾರು ವೈರಾಣುಗಳು ಸಂಕೇತಿಸುತ್ತವೆ. ಈ ಸಮಾನರೂಪಿಗಳು ಅಪೊಪ್ಟೋಸಿಸ್‌ನ ಚುರುಕುಗೊಳಿಸುವಿಕೆಗಾಗಿ ಅತ್ಯಂತ ಅವಶ್ಯಕವಾಗಿರುವ BAX ಮತ್ತು BAKನಂಥ ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳನ್ನು ಪ್ರತಿಬಂಧಿಸಬಲ್ಲವಾಗಿರುತ್ತವೆ. ವೈರಾಣುವಿನ Bcl-2 ಪ್ರೊಟೀನುಗಳ ಉದಾಹರಣೆಗಳಲ್ಲಿ [[ಎಪ್‌ಸ್ಟೀನ್‌-ಬಾರ್‌ ವೈರಾಣು]] BHRF1 ಪ್ರೊಟೀನು ಮತ್ತು [[ಅಡಿನೋವೈರಸ್‌]] E1B 19K ಪ್ರೊಟೀನು ಸೇರಿವೆ.<ref name="Polster">{{cite journal | author=Polster, B.M. Pevsner, J. and Hardwick, J.M. | title=Viral Bcl-2 homologs and their role in virus replication and associated diseases | journal=Biochim Biophys Acta | year=2004 | pages=211–27 | volume=1644 | issue=2–3 | pmid= 14996505 | doi=10.1016/j.bbamcr.2003.11.001}}</ref> ಕೆಲವೊಂದು ವೈರಾಣುಗಳು ಕ್ಯಾಸ್ಪೇಸ್‌ ಚಟುವಟಿಕೆಯನ್ನು ಪ್ರತಿಬಂಧಿಸುವ ಕ್ಯಾಸ್ಪೇಸ್‌ ಪ್ರತಿಬಂಧಕಗಳನ್ನು ಅಭಿವ್ಯಕ್ತಿಸುತ್ತವೆ ಮತ್ತು ದನದ ಸಿಡುಬಿನ ವೈರಾಣುಗಳ CrmA ಪ್ರೊಟೀನು ಇದಕ್ಕೊಂದು ಉದಾಹರಣೆಯಾಗಿದೆ. ಅದೇ ಸಮಯಕ್ಕೆ ಅನೇಕ ಸಂಖ್ಯೆಯ ವೈರಾಣುಗಳು TNF ಮತ್ತು Fasನ ಪ್ರಭಾವಗಳನ್ನು ತಡೆಗಟ್ಟಬಲ್ಲವಾಗಿರುತ್ತವೆ. ಉದಾಹರಣೆಗೆ ಲೋಳೆಗಡ್ಡೆ (ಮಿಕ್ಸೋಮಾ) ವೈರಾಣುಗಳ M-T2 ಪ್ರೊಟೀನು, TNF ಗ್ರಾಹಿಗೆ ಬಂಧಕತೆಯನ್ನು ಏರ್ಪಡಿಸಿಕೊಳ್ಳದಂತೆ ಮತ್ತು ಒಂದು ಪ್ರತಿಸ್ಪಂದನೆಯನ್ನು ಹುಟ್ಟುಹಾಕದಂತೆ TNFನ್ನು ಕಟ್ಟಿಹಾಕಿ ತಡೆಯುತ್ತದೆ.<ref name="Hay">{{cite journal
| author=Hay, S. and Kannourakis, G. | title=A time to kill: viral manipulation of the cell death program | journal=J Gen Virol | year=2002 | pages=1547–64 | volume=83 | issue= Pt 7| pmid= 12075073}}</ref> ಇಷ್ಟೇ ಅಲ್ಲದೇ, ಅನೇಕ ವೈರಾಣುಗಳು p53ಯನ್ನು ಬಂಧಿಸಬಲ್ಲ p53 ಪ್ರತಿಬಂಧಕಗಳನ್ನು ಅಭಿವ್ಯಕ್ತಿಸುತ್ತವೆ ಮತ್ತು ಇದರ ಪ್ರತಿಲಿಪಿ ಮಾಡುವ ಅಡ್ಡಚುರುಕುಗೊಳಿಸುವಿಕೆಯ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಇದರ ಪರಿಣಾಮವಾಗಿ ಅಪೊಪ್ಟೋಸಿಸ್‌ನ್ನು p53ಯು ಚೋದಿಸದಂತಾಗುತ್ತದೆ. ಏಕೆಂದರೆ ಅದು ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳ ಅಭಿವ್ಯಕ್ತಿಯನ್ನು ಚೋದಿಸಲು ಅಸಮರ್ಥವಾಗಿರುತ್ತದೆ. ಅಡಿನೋವೈರಾಣು E1B-55K ಪ್ರೊಟೀನು ಮತ್ತು [[ಹೆಪಟೈಟಿಸ್‌ B ವೈರಾಣು]] HBx ಪ್ರೊಟೀನು- ಇವು ಇಂಥದೊಂದು ಕಾರ್ಯವನ್ನು ನಿರ್ವಹಿಸಬಲ್ಲ ವೈರಾಣುವಿನ ಪ್ರೊಟೀನುಗಳ ಉದಾಹರಣೆಗಳಾಗಿವೆ.<ref name="Wang">{{cite journal | author=Wang, X.W. Gibson, M.K. Vermeulen, W. Yeh, H. Forrester, K. Sturzbecher, H.W. Hoeijmakers, J.H. and Harris, C.C. | title=Abrogation of p53-induced Apoptosis by the Hepatitis B Virus X Gene | journal=Cancer Res | year=1995 | pages=6012–6 | volume=55 | issue=24 | pmid= 8521383}}</ref>
೨೨೯ ನೇ ಸಾಲು:
 
 
* [[ಅನಾಯ್ಕಿಸ್‌]]
* [[ಅಪಾಫ್‌-1]]
* [[ಅಪೋ‌2.7]]
* [[ಅಪೊಪ್ಟೋಸಿಸ್‌ DNA ವಿಘಟನೆ]]
* [[ಸ್ವಯಂಜೀರ್ಣಿಕೆ]]
* [[ಸ್ವಯಂಭಕ್ಷಣ]]
* [[ಸ್ವಯಂಭಕ್ಷಣ ಜಾಲ]]
* [[ಸಿಸ್‌‌ಪ್ಲ್ಯಾಟಿನ್‌‌]]
* [[ಎಂಟೋಸಿಸ್‌]]
* [[ರೋಗರಕ್ಷಾ ಶಾಸ್ತ್ರ]]
* [[ಊತಕದ ಸಾವು]]
 
 
೨೫೦ ನೇ ಸಾಲು:
==ಬಾಹ್ಯ ಕೊಂಡಿಗಳು==
 
* [http://www.youtube.com/watch?v=l4D0YxGi5Ec ಅಪೊಪ್ಟೋಸಿಸ್‌ &amp; ಕ್ಯಾಸ್ಪೇಸ್‌ 3], [[ದಿ ಪ್ರೋಟಿಯೋಲೈಸಿಸ್‌ ಮ್ಯಾಪ್‌]]-ಅನಿಮೇಷನ್‌
* [http://www.youtube.com/watch?v=29AMumxsEo0 ಅಪೊಪ್ಟೋಸಿಸ್‌ &amp; ಕ್ಯಾಸ್ಪೇಸ್‌ 8], [[ದಿ ಪ್ರೋಟಿಯೋಲೈಸಿಸ್‌ ಮ್ಯಾಪ್‌]]-ಅನಿಮೇಷನ್‌
* [http://www.youtube.com/watch?v=4YYboqiol_w ಅಪೊಪ್ಟೋಸಿಸ್‌ &amp; ಕ್ಯಾಸ್ಪೇಸ್‌ 7], [[ದಿ ಪ್ರೋಟಿಯೋಲೈಸಿಸ್‌ ಮ್ಯಾಪ್‌]]-ಅನಿಮೇಷನ್‌
* [http://www.biochemweb.org/apoptosis.shtml ಅಪೊಪ್ಟೋಸಿಸ್‌ (ಪ್ರೋಗ್ರಾಮ್ಡ್‌ ಸೆಲ್‌ ಡೆತ್‌) - ದಿ ವರ್ಚುಯಲ್‌ ಲೈಬ್ರರಿ ಆಫ್ ಬಯೋಕೆಮಿಸ್ಟ್ರಿ ಅಂಡ್‌ ಸೆಲ್‌ ಬಯಾಲಜಿ]
* [http://www.caspases.org ಅಪೊಪ್ಟೋಸಿಸ್‌ ರಿಸರ್ಚ್‌ ಪೋರ್ಟಲ್‌]
* [http://www.apoptosisinfo.com ಅಪೊಪ್ಟೋಸಿಸ್‌ ಇನ್ಫೋ] ಅಪೊಪ್ಟೋಸಿಸ್‌ ವಿಧ್ಯುಕ್ತ ನಿರೂಪಣೆಗಳು, ಲೇಖನಗಳು, ಸುದ್ದಿಗಳು, ಮತ್ತು ಇತ್ತೀಚಿನ ಪ್ರಕಟಣೆಗಳು.
* [http://www.cellsignal.com/pathways/apoptosis-signaling.jsp ಅಪೊಪ್ಟೋಸಿಸ್‌ ಸನ್ನೆಮಾಡುವಿಕೆಯ ಪ್ರತಿಕ್ರಿಯಾ ಸರಣಿಗಳು]
* [http://www.apoptosis-db.org/welcome.html ಅಪೊಪ್ಟೋಸಿಸ್‌ನಲ್ಲಿ ಭಾಗಿಯಾಗಿರುವ ಪ್ರೊಟೀನುಗಳ ದತ್ತಾಂಶ ಸಂಗ್ರಹ]
* [http://stke.sciencemag.org/content/vol2007/issue380/images/data/tr1/DC1/Apoptosis_WEHI.mov ಅಪೊಪ್ಟೋಸಿಸ್‌ ವಿಡಿಯೊ]
* [http://users.rcn.com/jkimball.ma.ultranet/BiologyPages/A/Apoptosis.html#The_Mechanisms_of_Apoptosis ದಿ ಮೆಕಾನಿಸಮ್ಸ್‌ ಆಫ್ ಅಪೊಪ್ಟೋಸಿಸ್‌] ಕಿಂಬಲ್‌ನ ಜೀವವಿಜ್ಞಾನದ ಪುಟಗಳು. ಕ್ಯಾಸ್ಪೇಸ್‌-9, ಕ್ಯಾಸ್ಪೇಸ್‌-3 and ಕ್ಯಾಸ್ಪೇಸ್‌-7 ಪ್ರತಿಕ್ರಿಯಾ ಸರಣಿಯ ಉದ್ದಕ್ಕೂ ಆಂತರಿಕ ಸನ್ನೆಗಳಿಂದ (bcl-2); ಮತ್ತು ಕ್ಯಾಸ್ಪೇಸ್‌ 8 ಪ್ರತಿಕ್ರಿಯಾ ಸರಣಿಯ ಉದ್ದಕ್ಕೂ ಬಾಹ್ಯ ಸನ್ನೆಗಳಿಂದ (FAS and TNF) ಪ್ರಚೋದಿಸಲ್ಪಟ್ಟ ಅಪೊಪ್ಟೋಸಿಸ್‌ನ ಕಾರ್ಯವಿಧಾನಗಳ ಸರಳ ವಿವರಣೆ. 2007ರ ಮಾರ್ಚ್‌ ರಂದು ಸಂಪರ್ಕಿಸಿದ್ದು.
* Wikiಪ್ರತಿಕ್ರಿಯಾ ಸರಣಿಗಳು - [http://www.wikipathways.org/index.php/Pathway:Homo_sapiens:Apoptosis ಅಪೊಪ್ಟೋಸಿಸ್‌ ಪ್ರತಿಕ್ರಿಯಾ ಸರಣಿ]
* [http://www.crmagazine.org/home/magazine/spring-2007.aspx?d=746 ಫೈಂಡಿಂಗ್‌ ಕ್ಯಾನ್ಸರ್‌’ಸ್‌ ಸೆಲ್ಫ್‌-ಡಿಸ್ಟ್ರಕ್ಟ್‌ ಬಟನ್‌] CR ನಿಯತಕಾಲಿಕ (2007ರ ವಸಂತ ಋತುವಿನ ಸಂಚಿಕೆ). ಅಪೊಪ್ಟೋಸಿಸ್‌ ಮತ್ತು ಕ್ಯಾನ್ಸರ್‌ ಕುರಿತಾದ ಲೇಖನ.
* [http://ascb.org/ibioseminars/Wang/Wang1.cfm ಅಪೊಪ್ಟೋಸಿಸ್‌] [[ವ್ಯಾಂಗ್‌ ಕ್ಸಿಯೋಡಾಂಗ್‌]]ನಿಂದ ನೀಡಲ್ಪಟ್ಟ ಆನ್‌-ಲೈನ್‌ ಉಪನ್ಯಾಸ
* [http://bcl2db.ibcp.fr ದಿ Bcl-2 ಫ್ಯಾಮಿಲಿ ಡೇಟಾಬೇಸ್‌]
{{Cell cycle}}
{{Cell_signaling}}
{{Fas apoptosis signaling pathway}}
 
[[Categoryವರ್ಗ:ಜೀವಕೋಶದ ಸನ್ನೆಮಾಡುವಿಕೆ]]
 
[[Categoryವರ್ಗ:ಮರಣ]]
[[Category:ಜೀವಕೋಶದ ಸನ್ನೆಮಾಡುವಿಕೆ]]
[[Categoryವರ್ಗ:ಪ್ರತಿರಕ್ಷಣಾ ವ್ಯವಸ್ಥೆ]]
[[Category:ಮರಣ]]
[[Categoryವರ್ಗ:ಜೀವಕೋಶದ ಯೋಜಿತ ಸಾವು]]
[[Category:ಪ್ರತಿರಕ್ಷಣಾ ವ್ಯವಸ್ಥೆ]]
[[Categoryವರ್ಗ:ಅಪೊಪ್ಟೋಸಿಸ್]]
[[Category:ಜೀವಕೋಶದ ಯೋಜಿತ ಸಾವು]]
[[Category:ಅಪೊಪ್ಟೋಸಿಸ್]]
 
[[ar:استماتة]]
[[be:Апаптоз]]
[[be-x-old:Апаптоз]]
[[bg:Апоптоза]]
[[ca:Apoptosi]]
"https://kn.wikipedia.org/wiki/ಅಪೊಪ್ಟೋಸಿಸ್" ಇಂದ ಪಡೆಯಲ್ಪಟ್ಟಿದೆ