ಸಂತ ಮೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ar, az, bar, be, be-x-old, bg, br, ca, cs, cy, da, de, el, eo, es, et, eu, fa, fi, fr, ga, gd, gl, he, hi, hr, hsb, hu, ia, id, is, it, ja, jv, ka, ko, ku, kw, la, li, lmo, ln, lt, lv, mk, ml, ms, nah, nl, nn, no, nrm, pa, pl, pt, qu, r
ಚು robot Adding: pnb:مریم; cosmetic changes
೧ ನೇ ಸಾಲು:
'''ಮೇರಿ''' ([[ಏರಮ್‌ನ ಭಾಷೆ|ಏರಮ್]], [[ಇವ್ರಿತ್ ಭಾಷೆ|ಇವ್ರಿತ್]]: מרים, ''ಮರಿಯಮ್'' ''[[ಮಿರೀಯಮ್ (ಹೆಸರು)|ಮಿರೀಯಮ್]]'' [[ಅರಬ್ಬೀ ಭಾಷೆ|ಅರಬ್ಬೀ]]:مريم, ''ಮರ್ಯಮ್''), ಇದರ ಅರ್ಥ ಪ್ರಾಯಶಃ 'ಕ್ರಾಂತಿಕಾರಿಣಿ' ಅಥವಾ 'ಧೈರ್ಯವಂತಳು' ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ [[ಜೋಕಿಂ]] ಮತ್ತು ತಾಯಿ [[ಆನಾ]].
 
ಗಂಡಿನ ಸಂಪರ್ಕವಿಲ್ಲದೇ ಈಕೆ [[ಯೇಸುಕ್ರಿಸ್ತ]]ರಿಗೆ ತಾಯಿಯಾದ ಕಾರಣಕ್ಕೆ ಈಕೆ '''ಕನ್ಯಾಮೇರಿ''' (ವರ್ಜಿನ್ ಮೇರಿ)ಎಂದು ಕರೆಯಲ್ಪಟ್ಟಳು ಹಾಗೂ ದೇವ ಕುಮಾರ ಯೇಸುವಿನ ತಾಯಿಯಾಗಲು ಒಪ್ಪಿದಳಾದ್ದರಿಂದ ಆಕೆ''ಸಂತ ಮೇರಿ''' ಎಂದು ಕರೆಯಲ್ಪಟ್ಟಳು.[[ಹೊಸ ಒಡಂಬಡಿಕೆ]]ಯಲ್ಲಿ [[ನಜರತ್‌ನ ಏಸು]]ವಿನ ತಾಯಿಯೆಂದು ಗುರುತಿಸಲಾದ [[ಗಲಿಲೀಯ]] ಪ್ರಾಂತ್ಯದಲ್ಲಿನ [[ನಜರತ್]]‍ ಎಂಬ ಸುಂದರವಾದ ಊರಿನ ಒಬ್ಬ [[ಯಹೂದಿ]] ಮಹಿಳೆಯಾಗಿದ್ದಳು. [[ಮುಸ್ಲಿಮರು]] ಕೂಡ ಅವಳನ್ನು ”’ವರ್ಜಿನ್ ಮೇರಿ”’ ಅಥವಾ ನಮ್ಮ ಕನ್ಯಾಮೇರಿ ಎಂಬ ಅರ್ಥನೀಡುವ [[ಸಯ್ಯೀದಾ]] ಮರಿಯಮ್ ಎಂದು ಹೇಳುತ್ತಾರೆ. ಇಸ್ಲಾಮ್ ಧರ್ಮದಲ್ಲಿ ಅವಳು ಪ್ರವಾದಿ ಏಸು(ಅರಬ್ಬೀ ಭಾಷೆಯಲ್ಲಿ ಯೇಸುವನ್ನು 'ಈಸಾ' عيسى
)ವಿನ ತಾಯಿ.
 
[[ವರ್ಗ:ಮಹಿಳಾ ಸಂತರು]]
Line ೬೩ ⟶ ೬೨:
[[pa:ਕੁਆਰੀ ਮਰਯਮ]]
[[pl:Maria z Nazaretu]]
[[pnb:مریم]]
[[pt:Maria (mãe de Jesus)]]
[[qu:Qullana Mariya]]
"https://kn.wikipedia.org/wiki/ಸಂತ_ಮೇರಿ" ಇಂದ ಪಡೆಯಲ್ಪಟ್ಟಿದೆ