ತಳುಕಿನ ವೆಂಕಣ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ತಳುಕಿನ ವೆಂಕಣ್ಣಯ್ಯನವರು''' ಕನ್ನಡದ ಮೊದಲ ಪ್ರಾಧ್ಯಾಪಕರು. ಅಲ್ಲಿಯವರೆವಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮದರಾಸಿಗೆ (ಈಗಿನ ಚೆನ್ನೈ) ಹೋಗಬೇಕಿತ್ತು. ಡಿ.ವಿ.ಜಿ. ಯವರು ಹೆಸರಿಸಿರುವ ಕನ್ನಡದ ಮೂವರು ಮೇರು ಗಿರಿಗಳಲ್ಲಿ ತಳುಕಿನ ವೆಂಕಣ್ಣಯ್ಯನವರು ಮೊದಲಿಗರು.
ಟಿ.ಎಸ್.ವಿ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯುತ್ತಿದ್ದರು. ಇವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರುಗಳಲ್ಲಿ ಒಬ್ಬರು ಕುವೆಂಪುರವರು. ಪುಟ್ಟಪ್ಪನವರು ತಮ್ಮ ಗುರುಗಳನ್ನು ದೇವರೆಂದೇ ತಿಳಿದಿದ್ದರು. ಇವರ ಬಾಳು ಬದುಕಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನಿಸೋಣ.
 
ತಂದೆ ದೊಡ್ಡ ಸುಬ್ಬಣ್ಣನವರು. ತಾಯಿ ಮಹಾಲಕ್ಷ್ಮಮ್ಮನವರು.
 
{{ಸಾಹಿತಿಗಳು}}