ವಿಶ್ವನಾಥನ್ ಆನಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ca:Viswanathan Anand; cosmetic changes
೧ ನೇ ಸಾಲು:
[[Imageಚಿತ್ರ:Viswanathan Anand 08 14 2005.jpg|thumb|250px|ವಿಶ್ವನಾಥನ್ ಆನಂದ್]]
 
'''ವಿಶ್ವನಾಥನ್ ಆನಂದ್''' (ಜನನ: [[ಡಿಸೆಂಬರ್ ೧೧]], [[೧೯೬೯]]) [[ಭಾರತ]]ದ ಪ್ರಸಿದ್ಧ [[ಚದುರಂಗ_ಚದುರಂಗ (ಆಟ)|ಚದುರಂಗದ]] (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, [[೨೦೦೪]] ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು ([[ಗ್ಯಾರಿ ಕ್ಯಾಸ್ಪರೋವ್]] ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.
 
ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು!
೩೫ ನೇ ಸಾಲು:
* [http://www.muljadi.org/Anand.htm ಆನಂದ್‍ರ ಕೆಲವು ಪ್ರಸಿದ್ಧ ಪಂದ್ಯಗಳನ್ನು ನೋಡಿ]
 
[[Categoryವರ್ಗ:ಭಾರತದ ಚದುರಂಗ ಕ್ರೀಡಾಪಟುಗಳು]]
[[Categoryವರ್ಗ: ಕ್ರೀಡಾಪಟುಗಳು]]
 
[[ar:فسواناثان اناند]]
೪೩ ನೇ ಸಾಲು:
[[bn:বিশ্বনাথন আনন্দ]]
[[br:Viswanathan Anand]]
[[ca:Viswanathan Anand]]
[[cs:Viswanathan Anand]]
[[da:Viswanathan Anand]]
"https://kn.wikipedia.org/wiki/ವಿಶ್ವನಾಥನ್_ಆನಂದ್" ಇಂದ ಪಡೆಯಲ್ಪಟ್ಟಿದೆ