ಬಿದಿರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: zh-min-nan:Tek
ಚು robot Adding: cy:Bambŵ; cosmetic changes
೯ ನೇ ಸಾಲು:
| ordo = [[ಪೊವಾಲೆಸ್(Poales)]]
| familia = [[ಪೊವಾಸಿ(Poaceae)]]
| subfamilia = [[ಬಾಂಬೂಸೊಯಿಡೆಸಿ (Bambusoideae)]]
| supertribus = [[ಬಾಂಬೂಸೋಡೆ ]]
| tribus = '''Bambuseae'''
| tribus_authority = [[Carl Sigismund Kunth|Kunth]] ex [[Barthélemy Charles Joseph Dumortier|Dumort.]]
೧೭ ನೇ ಸಾಲು:
| subdivision_ranks = [[Subtribe]]s
| subdivision =
* [[Arthrostylidiinae]]
* [[Arundinariinae]]
* [[Bambusinae]]
* [[Chusqueinae]]
* [[Guaduinae]]
* [[Melocanninae]]
* [[Nastinae]]
* [[Racemobambodinae]]
* [[Shibataeinae]]
See the full '''[[Taxonomy of the Bambuseae]]'''.
}}
೩೧ ನೇ ಸಾಲು:
''''ಬಿದಿರು''''
 
ಬಿದಿರು ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಮನೆಯಂಗಳದಲ್ಲೂ ಬೆಳೆಯುತ್ತಿದ್ದಾರೆ. ಇದು ಹುಲ್ಲಿನ ಜಾತಿಗೆ ಸೇರಿದೆ. [[Poaceae Sub, Bambusoideae Tribe, Bambuseae]], ಸಸ್ಯಸಮುದಾಯಕ್ಕೆ ಸೇರಿದೆ. ಸಂಸ್ಕೃತಭಾಷೆಯಲ್ಲಿ, [[ವಂಶ]], [[ವೇಣು]], [[ಯುವಫಲ]], [[ಶತಪರ್ವ]], ಎಂದು ಕರೆಸಿಕೊಳ್ಳುವ ಬಿದಿರನ್ನು ಹಿಂದೂಸ್ತಾನಿಯಲ್ಲಿ '[[ಬಾಸ್]],' ಎನ್ನುತ್ತಾರೆ ಇದರಲ್ಲಿ ಬಾಸುರಿ ತಯಾರಾಗುತ್ತದೆ (ಕೊಳಲು). ಇಂಗ್ಲೀಷ್ ಭಾಷಿತವಲ್ಲಿ ' ಠೊರ್ನ್ಯ್ ಭಮ್ಬೂ' ಎಂದೂ, ಲ್ಯಾಟಿನ್ ಭಾಷೆಯಲ್ಲಿ [[ಭಮ್ಬುಸ ಅರುನ್ದಿನೆಸಿಅ]] ಎಂದು ಜನರಿಗೆ ಪರಿಚತವಾಗಿದೆ. ಬಿದಿರಿನ ಔಷಧೀಯ ಗುಣಗಳನ್ನು ಅರಿತುಕೊಂಡು ಮಾನವ ಅದನ್ನು ಪ್ರತಿಮನೆಮನೆಯ ಆಪ್ತಬಂಧುವಾಗಿ ಉಪಯೋಗಿಸುವುದನ್ನು ಕಲಿತಿದ್ದಾನೆ.
== ಬಿದಿರಿನ ಪ್ರಭೇದಗಳು ==
ಜಗತ್ತಿನಲ್ಲಿ ೫೫೦ ಪ್ರಭೇದಗಳ ಬಿದಿರುಸಸ್ಯಗಳಿವೆಯೆಂದು ಪಟ್ಟಿಮಾಡಲಾಗಿದೆ. ಭಾರತದಲ್ಲೇ ೧೩೬ ಜಾತಿಯ ಬಿದಿರುಗಳು ಇವೆ. ಆದರೆ ನಮಗೆ ಹೆಚ್ಚಾಗಿ ಕಾಣಿಸುವುದು, ಕೇವಲ ೪೦ ಬಗೆಯ ಬಿದಿರುಗಳಷ್ಟೆ. ಬಿದಿರು ಹೂಬಿಡುವುದು, ೩೨ ವರ್ಷಗಳ ನಂತರ, ಮತ್ತೆ ೬೦ ವರ್ಷ, ೧೨೦ ವರ್ಷಗಳ ಕಾಲಬಾಳಿದ ನಂತರ. ಆಮೇಲೆ ಹೂ ಬಿಟ್ಟು 'ಭತ್ತ' ಕಟ್ಟಿಕೊಂಡ ಬಳಿಕ, ಒಣಗುವ ಜಾತಿಗಳೂ ಇವೆ. ಬಿದುರಿನಮೇಲೆ ಸಾಮಾನ್ಯವಾಗಿ ನಾವು ಮುಳ್ಳುಗಳನ್ನು ಕಾಣುತ್ತೇವೆ. ಆದರೆ ಮುಳ್ಳಿಲ್ಲದ ಪ್ರಭೇದಗಳೂ ಇವೆ. ಹತ್ತಿರ ಹತ್ತಿರ ಗೆಣ್ಣುಗಳಿರುವ ಬಿದಿರು ಮೆಳೆಗಳಂತೆ, ದೂರ-ದೂರ ಗೆಣ್ಣುಗಳಿರುವ ಬಿದುರಿನ ಮರಗಳೂ ಇವೆ. ಬಿದುರಿನ ಮರಗಳು ಯಾವಾಗಲೂ ಗುಂಪುಗುಂಪಾಗಿ ಬೆಳೆಯುತ್ತವೆ.
== ಬಿದುರಿನ ಬೆಳೆಯಬಗ್ಗೆ ಸ್ವಲ್ಪ ಮಾಹಿತಿ ==
ಇವು ದಿನಕ್ಕೆ ೩-೪ ಅಂಗುಲಗಳಷ್ಟು ಶೀಘ್ರವಾಗಿ ಬೆಳೆಯುತ್ತದೆ. ಎಳೆಬಿದಿರಿನ ಬುಡದಭಾಗವನ್ನು 'ಕಳಲೆ,' ಕತ್ತರಿಸಿ, ಪಲ್ಯ, ಸಾಂಬಾರು , ಉಪ್ಪಿನಕಾಯಿ-ಹೀಗೆ ವಿವಿಧ ವ್ಯಂಜನಗಳನ್ನು ತಯಾರಿಸಿಕೊಳ್ಳುವವರಿದ್ದಾರೆ. ಆದರೆ ಕಳಲೆಯನ್ನು ಬಳಸುವ ಮುನ್ನ ಅದನ್ನು ಕನಿಷ್ಠ ೩ ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸದೆ ಹಾಗೇ ಬಿಟ್ಟರೆ ವಿಷಕಾರಿಯಾಗಿ ಕೆಲಸಮಾಡುತ್ತದೆ. ಕಳಲೆಯನ್ನು ಸಂಸ್ಕರಿಸಿದ ಬಳಿಕ, ಅದರ ಸಿಪ್ಪೆ ತುಂಡು ಇತ್ಯಾದಿಗಳನ್ನು ಜಾನುವಾರುಗಳ ಬಾಯಿಗೆ ಸಿಕ್ಕದಂತೆ ದೂರಕ್ಕೆ ಒಯ್ದು ಒಂದೆಡೆ ಹೂತುಹಾಕುವುದು ಕ್ಷೇಮಕರ.
ಬಿದಿರಿನ ಅಕ್ಕಿ, ನಾವು ಸಾಮಾನ್ಯವಾಗಿ ಬಳಸುವ ಅಕ್ಕಿ-ಗೋಧಿಗಳಿಗಿಂತ ಅಧಿಕ ಪೌಷ್ಟಿಕಾಂಶಯುಕ್ತವಾಗಿದೆ.
== ಬಿದಿರಿನ ಉಪಯೋಗಗಳ ಪಟ್ಟಿ ==
 
* ಕಾಗದದ ತಯಾರಿಕೆಯಲ್ಲಿ ಹಾಗೂ ರಯಾನ್ ಬಟ್ಟೆಯತಯಾರಿಕೆಯಲ್ಲಿ.
೪೫ ನೇ ಸಾಲು:
 
 
* ತೆಪ್ಪ, ದೋಣಿ, ಹಾಯಿ ಪಟಗಳಿಗಾಗಿ
 
* ದೀಪದ ಕಂಬ, ಏಣಿ, ತೊಟ್ಟಿಲು, ಕೊಳಲುವಾದದನದ ತಯಾರಿಕೆಯಲ್ಲಿ.
 
 
೫೬ ನೇ ಸಾಲು:
 
 
* ಬಿದಿರಿನ ಚಿಗುರೆಲೆಯನ್ನು ಚೆನ್ನಾಗಿಜಜ್ಜಿ, ಗಾಯ ಹಾಗೂ ಬಾವು ಇಳಿಸಲು ಲೇಪ ಹಾಕುತ್ತಾರೆ. ಎಳೆ-ಬಿದುರಿನ ಕಷಾಯವು ಕೆಮ್ಮುನಿವಾರಕ.
ರಜೋರೋಧಕವಾಗಿಯೂ, ಕೃಷ್ಣಾರ್ತವ ನಿವಾರಕವಾಗಿಯೂ ಕೆಲಸಮಾಡುತ್ತದೆ.
 
೬೩ ನೇ ಸಾಲು:
 
 
* ಬಿದುರಿನ ಮರದಿಂದ ಅಂಟಿನಂತೆ ಜಿನುಗುವ ರಸಕ್ಕೆ 'ವಂಶಲೋಚನ' ಎನ್ನುತ್ತಾರೆ. ಇದರ ಉಪಯೋಗ ಅನನ್ಯ. ಹೃದ್ರೋಗ, ರಕ್ತ-ಪಿತ್ತ, ರಕ್ತಕ್ಷಯ, ಚರ್ಮರೋಗ, ವಾಂತಿ, ಅತಿಸಾರ, ಸಾಮಾನ್ಯದೌರ್ಬಲ್ಯ, ಮೂತ್ರತಡೆ, ಹಾಗೂ ಜ್ವರಕ್ಕೆ ದಿವ್ಯೌಷಧ.
 
 
೭೨ ನೇ ಸಾಲು:
 
== ಛಾಯಾಂಕನ ==
[[Imageಚಿತ್ರ:Giant Bamboo with person.jpg|thumb|160px|right|''Giant bamboo'' with person to show relative size]]
[[Imageಚಿತ್ರ:Giant Bamboo.jpg|thumb|200px|left|A grove of ''[[giant bamboo]]'' in ''[[Ecuador]]'']]
[[Imageಚಿತ್ರ:Phyllostachys nigra folium.jpg|left|thumb|Bamboo foliage with black stems (probably ''Phyllostachys nigra'')]]
[[Imageಚಿತ್ರ:Bamboo Cathedral Chaguaramas Trinidad.jpg|thumb|left|A "Bamboo Cathedral" in [[Chaguaramas]], [[Trinidad and Tobago]]]]
[[Imageಚಿತ್ರ:BambooConstructionHongKong.jpg|thumb|left|Bamboo [[scaffolding]] can reach great heights.]]
[[Imageಚಿತ್ರ:Chinese bamboo carving1.jpg|thumb|[[China|Chinese]] bamboo carving, late [[Qing Dynasty]].]]
[[Imageಚಿತ್ರ:Bamboobike.jpg|thumb|[[Bicycle]] frame made of bamboo (1896)]]
[[Imageಚಿತ್ರ:BambuMill.jpg|thumb|right|Making a bamboo mill in the Yangshuo countryside, [[Guanxi]], [[China]] (March 2007)]]
 
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
[[ವರ್ಗ : ಔಷಧೀಯ ಸಸ್ಯಗಳು]]
 
[[ar:خيزران]]
೯೩ ನೇ ಸಾಲು:
[[ca:Bambú]]
[[cs:Bambus]]
[[cy:Bambŵ]]
[[da:Bambus]]
[[de:Bambus]]
"https://kn.wikipedia.org/wiki/ಬಿದಿರು" ಇಂದ ಪಡೆಯಲ್ಪಟ್ಟಿದೆ