ಭೂಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'''ಭೂಶಾಸ್ತ್ರ''' [[ಭೂಮಿ]]ಯ ಬಗ್ಗೆ ಅಧ್ಯಯನ ನಡೆಸುವ [[ವಿಜ್ಞಾನ|ವೈಜ್ಞಾನಿಕ]] ವಿಧಿಗಳನ್ನು ಒಳಗೊಂಡಿದೆ. ಇದರ ಉದ್ದೇಶ [[ಭೌತಶಾಸ್ತ್ರ]], [[ಗಣಿತ]], [[ರಸಾಯನಶಾಸ್ತ್ರ]] ಮತ್ತು [[ಜೀವಶಾಸ್ತ್ರ]]ಗಳನ್ನು ಉಪಯೋಗಿಸಿ [[ಭೂಪದರಗಳು|ಭೂಪದರಗಳನ್ನು]] ಅರ್ಥ ಮಾಡಿಕೊಳ್ಳುವುದಾಗಿದೆ.
 
== ವಿಭಾಗಗಳು ==
ವಿವಿಧ ಭೂಪದರಗಳ ದೃಷ್ಟಿಯಿಂದ ಮುಖ್ಯವಾಗಿ ಈ ಕೆಳಗಿನ ವಿಭಾಗಗಳಿವೆ:
* [[ವಾಯುಮಂಡಲ ವಿಜ್ಞಾನ]] – ಭೂಮಿಯ [[ವಾಯುಮಂಡಲ]] ಪದರವನ್ನು ಅಭ್ಯಾಸಿಸುವ ವಿಜ್ಞಾನ.
* [[ಪರಿಸರ ಜೀವಶಾಸ್ತ್ರ]] – ಭೂಮಿಯಲ್ಲಿ [[ಜೀವಿ]]ಗಳ ವಿತರಣೆ ಮತ್ತು ಜಡ ಪರಿಸರದೊಂದಿಗೆ ಅವುಗಳ ವಹಿವಾಟುಗಳನ್ನು ಅಭ್ಯಾಸಿಸುವ ಶಾಸ್ತ್ರ.
* [[ಪರಿಸರ ವಿಜ್ಞಾನ]] – [[ಪರಿಸರ]]ದ [[ಭೌತಿಕ]], [[ರಾಸಾಯನಿಕ]] ಮತ್ತು [[ಜೈವಿಕ]] ವಿಭಾಗಳ ಮಧ್ಯದ ವಹಿವಾಟುಗಳನ್ನು ಅಭ್ಯಾಸಿಸುವ ವಿಜ್ಞಾನ ಪ್ರಕಾರ.
* [[ಭೂಗೋಳಶಾಸ್ತ್ರ]] – ಭೂಮಿಯ ಮೇಲ್ಮೈ ಲಕ್ಷಣಗಳನ್ನು ಅಭ್ಯಾಸಿಸುವ ಶಾಸ್ತ್ರ.
* [[ಭೂರಚನಶಾಸ್ತ್ರ]] – ಭೂಮಿಯನ್ನು ರಚಿಸುವ [[ಘನ]] ಪದಾರ್ಥಗಳನ್ನು ಅಭ್ಯಾಸಿಸುವ ಶಾಸ್ತ್ರ.
* [[ಜಲ ವಿಜ್ಞಾನ]] – ಭೂಮಿಯಲ್ಲಿರುವ [[ನೀರು|ನೀರಿನ]] ವಿತರಣೆ, ಪ್ರವಾಹ, ಉಪಯೋಗ, ಇತ್ಯಾದಿಗಳನ್ನು ಅಭ್ಯಸಿಸುವ ವಿಜ್ಞಾನ.
 
 
[[ವರ್ಗ:ನೈಸರ್ಗಿಕ ವಿಜ್ಞಾನ]]
Line ೨೮ ⟶ ೨೭:
[[de:Geowissenschaften]]
[[dv:ބިމުގެ އިލްމު]]
[[el:Επιστήμες γης και περιβάλλοντος]]
[[en:Earth science]]
[[eo:Terscienco]]
"https://kn.wikipedia.org/wiki/ಭೂಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ