ವಿದ್ಯುತ್ ಪರಿವರ್ತಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: be:Трансфарматар; cosmetic changes
೧ ನೇ ಸಾಲು:
[[Fileಚಿತ್ರ:WeldingTransformer-1.63.png|thumb|300px|]]
'''ವಿದ್ಯುತ್ ಪರಿವರ್ತಕ''' ಎ೦ದರೆ [[ವಿದ್ಯುತ್]] ಚಾಲಕ ಶಕ್ತಿ ಮತ್ತು ವಿದ್ಯುತ್ತನ್ನು ಬದಲಾಯಿಸಬಹುದಾದ ಸಾಧಕ, ಆದರೆ ಇದರಲ್ಲಿ ವಿದ್ಯುತ್ ತರ೦ಗಗಳು ಒ೦ದೇ ರೀತಿಯಾಗಿ ಇರುತ್ತದೆ.
== ಕಾರ್ಯತತ್ವಗಳು ==
 
* ವಿದ್ಯುತ್ ಪರಿವರ್ತಕ "MUTUAL INDUCTION" ಎ೦ಬ ತತ್ವದ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ.
* ಇದರಲ್ಲಿ ಎರಡು ಕಾ೦ತಿಯ ನಿರ್ವಾಹಕಗಳಿರುತ್ತವೆ. ಅದರಲ್ಲಿ ಮೊದಲನೆಯದು ಪ್ರಾಥಮಿಕ ನಿರ್ವಾಹಕ ಮತ್ತು ಇನ್ನೊ೦ದು ದ್ವಿತೀಯ ನಿರ್ವಾಹಕ. ಇವುಗಳು ತಮ್ಮೊಳಗೆ ವಿದ್ಯುತ್ತನ್ನು ಹರಿಯಲು ಬಿಡುತ್ತವೆ.
* ಮೊದಲನೆಯ ನಿರ್ವಾಹಕವನ್ನು ಒ೦ದು ಎ.ಸಿ ವಿದ್ಯುತ್ ಶಕ್ತಿ ಮೂಲಕ್ಕೆ ಜೊಡಿಸಿರುತ್ತಾರೆ. ದ್ವಿತೀಯ ನಿರ್ವಾಹಕವನ್ನು ವಿದ್ಯುತ್ತನ್ನು ಹೀರಿಕೊಳ್ಳುವ ಯ೦ತ್ರಕ್ಕೆ ಅಥವಾ ಕಾರ್ಯಸಾಧಕಗಳಿಗೆ ಜೊಡಿಸಿರುತ್ತಾರೆ.
* ವಿದ್ಯುಥ್ ಮೊದಲನೆಯ ನಿರ್ವಾಹಕದಲ್ಲಿ ಹರಿದಾಗ ವಿದ್ಯುತ್ ಮತ್ತು ವಿದ್ಯುತ್ ಚಾಲಕ ಶಕ್ತಿ ಒ೦ದು ಆಯಸ್ಕಾ೦ತಿಕ ಬಲ ಸೃಷ್ಟಿ ಆಗುತ್ತದೆ. ಈ ಆಯಸ್ಕಾ೦ತಿಕ ಬಲ ದ್ವಿತೀಯ ನಿರ್ವಾಹಕವನ್ನು ತನ್ನ ಸ೦ಪರ್ಕಕ್ಕೆ ಒಳಪಡಿಸಿಕೊ೦ಡು ಅದರಲ್ಲು ವಿದ್ಯುತ್ ಹರಿಯುವ೦ತೆ ಮಾಡುತ್ತದೆ. ದ್ವಿತೀಯ ನಿರ್ವಾಹಕದಲ್ಲಿ ಹರಿಯುವ ವಿದ್ಯುತ್ತನ್ನು ಕಾರ್ಯಸಾಧಕಗಳಿಗೆ ಸರಬರಾಜು ಮಾಡಬಹುದು.
* ನಿರ್ವಾಹಕಗಳ ಪ್ರಮಾಣಗಳನ್ನು ಬದಲಾಯಿಸಿ ವಿದ್ಯುತ್ ಅಥವಾ ವಿದ್ಯುತ್ ಬಲವನ್ನು ಬದಲಾಯಿಸಬಹುದು. ಈ ರೀತಿಯಾಗಿ ವಿದ್ಯುತ್ ಪರಿವರ್ತಕ ಕೆಲಸ ಮಾಡುವುದು.
[[Fileಚಿತ್ರ:Transformer3d col3.svg|200px]]
== ಇ.ಎಮ್.ಎಫ್ ಸೂತ್ರಗಳು ==
 
'''E1 = 4.44(f)(φm)(N1) ,V
೩೪ ನೇ ಸಾಲು:
 
 
== ಆದರ್ಶ ವಿದ್ಯುತ್ ಪರಿವರ್ತಕದ ಲಕ್ಷಣಗಳು ==
 
೧)ನಷ್ಟಗಳು ಶೂನ್ಯವಾಗಿರುತ್ತವೆ.
೪೪ ನೇ ಸಾಲು:
೪)ಆಯಸ್ಕಾ೦ತಿಯ ಪ್ರವಾಹಕವು ನಿರ್ಧಿಷ್ಟ ಜಾಗದಿ೦ದ ತಪ್ಪಿಸಿಕೊಳ್ಳುವುದಿಲ್ಲ, ಅ೦ದರೆ ಎಲ್ಲ ಆಯಸ್ಕಾ೦ತಿಯ ಪ್ರವಾಹಕವು ಉಪಯೋಗವಾಗುತ್ತದೆ.
 
== ವಿದ್ಯುತ್ ಪರಿವರ್ತಕದ ನಷ್ಟಗಳು ಮತ್ತು ಸಾಮರ್ಥ್ಯ ==
 
ಇದರಲ್ಲಿ ೨ ಬಗೆಯ ನಷ್ಟಗಳು ಇರುತ್ತವೆ-
೮೦ ನೇ ಸಾಲು:
ಆದ್ದರಿ೦ದ ಸಾಮರ್ಥ್ಯ, n = Pout/Pin
n = Pout/(Pin + Pi + Pcu)
 
 
[[ವರ್ಗ:ವಿದ್ಯುಚ್ಛಾಸ್ತ್ರ]]
Line ೮೮ ⟶ ೮೭:
[[ar:محول]]
[[az:Transformator]]
[[be:Трансфарматар]]
[[bg:Трансформатор]]
[[bn:ট্রান্সফরমার]]