ಕ್ಷ-ಕಿರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: tr:X-ray
ಚು robot Adding: hif:X-ray; cosmetic changes
೨ ನೇ ಸಾಲು:
'''ಕ್ಷ-ಕಿರಣ''' ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್ ವರೆಗಿನ ತರಂಗಾಂತರವನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣಕ್ಕೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ಕಿರಣಗಳ ತರಂಗಾಂತರ ಗಾಮಾ ಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ಕಿರಣಗಳಿಗಿಂತ ಕಡಿಮೆ. ಕ್ಷ-ಕಿರಣಗಳನ್ನು ಕಂಡುಹಿಡಿದವರು ವಿಲಿಯಮ್ ರಾಂಟ್‍ಜೆನ್.
 
ಕ್ಷ-ಕಿರಣಗಳನ್ನು ಮೂಳೆಗಳ ಪರೀಕ್ಷೆಗಾಗಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಹರಳುಗಳ ರಚನೆಯ ಅಧ್ಯಯನ ಮೊದಲಾದ ವೈಜ್ಞಾನಿಕ ಸಂಶೋಧನೆಗಳಲ್ಲೂ ಕ್ಷ-ಕಿರಣಗಳ ಉಪಯೋಗ ನಡೆಯುತ್ತದೆ.
{{ಚುಟುಕು}}
 
[[ವರ್ಗ:ವಿಜ್ಞಾನ]]
{{ಚುಟುಕು}}
 
[[ar:أشعة سينية]]
೩೨ ನೇ ಸಾಲು:
[[he:קרני רנטגן]]
[[hi:एक्स किरण]]
[[hif:X-ray]]
[[hr:Rendgenske zrake]]
[[hu:Röntgensugárzás]]
"https://kn.wikipedia.org/wiki/ಕ್ಷ-ಕಿರಣ" ಇಂದ ಪಡೆಯಲ್ಪಟ್ಟಿದೆ