ದಶರಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ml:ദശരഥൻ
No edit summary
೧ ನೇ ಸಾಲು:
ದಶರಥ [[ಅಯೋಧ್ಯೆ| ಅಯೋಧ್ಯೆಯ ]] ರಾಜ. [[ರಾಮ|ಶ್ರೀರಾಮನ ]]ತಂದೆ. ದಶರಥನಿಗೆ [[ಕೌಸಲ್ಯೆ|ಕೌಸಲ್ಯಾಕೌಸಲ್ಯ]], ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮ [[ಕೌಸಲ್ಯೆ|ಕೌಸಲ್ಯೆಯ]] ಮಗ. ಲಕ್ಷ್ನಣ ಮತ್ತು ಶತೃಘ್ನರು ಸುಮಿತ್ರೆಯ ಮಕ್ಕಳು. ಭರತ ಕಿರಿಯ ರಾಣಿಯಾದ ಕೈಕೇಯಿಯ ಮಗ. ಕೈಕೇಯಿ ದಶರಥನ ಪ್ರೀತಿಯ ಹೆಂಡತಿ. ದಶರಥನಲ್ಲಿ ಮೂರು ವರಗಳನ್ನು ಕೇಳಿಕೊಂಡು ರಾಮನನ್ನು ದಶರಥನಿಂದ ದೂರ ಮಾಡುತ್ತಾಳೆ. ಪ್ರಿಯಪುತ್ರನಾದ ರಾಮನ ವಿರಹವನ್ನು ಸಹಿಸದೆ ದಶರಥ ಎದೆಯೊಡೆದುಕೊಂಡು ಸಾಯುತ್ತಾನೆ.
 
 
"https://kn.wikipedia.org/wiki/ದಶರಥ" ಇಂದ ಪಡೆಯಲ್ಪಟ್ಟಿದೆ