"ವಿಕಿಪೀಡಿಯ:ಚುಟುಕು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Reverted edit of 84.249.222.229, changed back to last version by Pamri)
'''ಚುಟುಕು ಬರಹ'''
 
ಚುಟುಕು ಎಂದು ಮಾರ್ಕ್ ಮಾಡಿರುವ ಲೇಖನಗಳು ಸಂಕ್ಷಿಪ್ತವಾಗಿ ಬರೆದ ಅಥವಾ ಚುಟುಕಾಗಿರಿಸಿದ ಬರಹಗಳು.
ಸಂಕ್ಷಿಪ್ತವಾಗಿ ಬರೆದ ಅಥವಾ ಚುಟುಕಾಗಿರಿಸಿದ ಬರಹಗಳ ಪಡೆಗೆ ಇದು ಸೇರುತ್ತದೆ. ಆಕಸ್ಮಿಕವಾಗಿ ಅಥವಾ ಕಾರಣಪೂರಕವಾಗಿ ನಿರ್ವಾಹಕರು ಬರಹವನ್ನು 'ಚುಟುಕು'ಎಂದು ಲಗತ್ತಿಸಿದಲ್ಲಿ ಇಲ್ಲಿ [[ದೂರು]] ನೊಂದಾಯಿಸಬಹುದು.
 
ವಿಕಿಪೀಡಿಯ ಸಹಯೋಗದಿಂದ ಕಟ್ಟಲ್ಪಡುವ ಲೇಖನಗಳ, ವಿಷಯಗಳ ಆಗರ. ಹೊಸದೊಂದು ವಿಷಯದ ಬಗ್ಗೆ ಲೇಖನವನ್ನು ಸಂಪೂರ್ಣವಾಗಿ ಪ್ರಾರಂಭಿಸಬೇಕೆಂದೇನಿಲ್ಲ. ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಸಂಪದ್ಭರಿತ, ಮಾಹಿತಿಭರಿತ ಲೇಖನಗಳನ್ನಾಗಿಸುವುದು ಸಹಯೋಗದಲ್ಲಿ ಇದ್ದದ್ದೆ. ಅದ್ದರಿಂದ ಚುಟುಕು ಲೇಖನಗಳು ನಿಮಗೆ ಕಂಡುಬಂದಾಗ ಸಾಧ್ಯವಾದಷ್ಟು ನಿಮಗೆ ತಿಳಿದ ಮಾಹಿತಿಯನ್ನು ತಪ್ಪದೇ ಸೇರಿಸಿ. ಚುಟುಕು ಲೇಖನನ್ನು ದೊಡ್ಡದಾಗಿಸಿ ವಿಕಿಪೀಡಿಯವನ್ನು ವಿಸ್ತರಿಸಲು ಸಹಾಯ ಮಾಡಿ.
 
ಸಂಕ್ಷಿಪ್ತವಾಗಿ ಬರೆದ ಅಥವಾ ಚುಟುಕಾಗಿರಿಸಿದ ಬರಹಗಳ ಪಡೆಗೆ ಇದು ಸೇರುತ್ತದೆ. ಆಕಸ್ಮಿಕವಾಗಿ ಅಥವಾ ಕಾರಣಪೂರಕವಾಗಿ ನಿರ್ವಾಹಕರು ಬರಹವನ್ನು 'ಚುಟುಕು' ಎಂದು ಲಗತ್ತಿಸಿದಲ್ಲಿ ಇಲ್ಲಿ [[ದೂರು]] ನೊಂದಾಯಿಸಬಹುದು.
 
== ದೂರುಗಳು ==
೬,೦೯೧

edits

"https://kn.wikipedia.org/wiki/ವಿಶೇಷ:MobileDiff/13445" ಇಂದ ಪಡೆಯಲ್ಪಟ್ಟಿದೆ