"ಮುಖ್ಯಮಂತ್ರಿ ಚಂದ್ರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚುNo edit summary
ಚುNo edit summary
 
== ರಂಗ ಪ್ರವೇಶ ==
'ತಾಯಿ' ನಾಟಕದ ಪಾತ್ರದಿಂದ ಪ್ರಸಿದ್ಧಿಯಾದರು.'ಮುಖ್ಯಮಂತ್ರಿ' ನಾಟಕದ ಪಾತ್ರದಿಂದ ಇವರ ಹೆಸರಿನ ಜೊತೆಗೆ ಆ ಪದ ಸೇರಿಕೆಯಾಯಿತು.ಆ ವೇಳೆಗೆ ಕನ್ನಡದಲ್ಲಿ ಮತ್ತೊಬ್ಬ ಚಂದ್ರಶೇಖರ್ ([[ಚಂದ್ರಶೇಖರ್ಎಡಕಲ್ಲು ಗುಡ್ಡದ ಮೇಲೆ]] ಖ್ಯಾತಿಯ) ಇದ್ದುದರ ಫಲವಾಗಿ,ಇವರಿಗೆ 'ಮುಖ್ಯಮಂತ್ರಿ ಚಂದ್ರು' ಎಂಬ ಹೆಸರು ಖಾಯಂ ಆಯಿತು.ಬಿ.ವಿ.ರಾಜಾರಾಂ ಜೊತೆ ಸೇರಿ,'ಅಚಲಾಯತನ' ನಾಟಕ ನಿರ್ದೇಶಿಸಿದರು.ಕತ್ತಲೆ ದಾರಿ ದೂರ,ಫಾಸಿರಾಂ ಕೊತ್ವಾಲ್,ಶಾಲಿಗುಲ,ನಮ್ಮೊಳಗೊಬ್ಬ ನಾಜೂಕಯ್ಯ,ಆಸ್ಫೋಟ.. ಮೊದಲಾದ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಮೂಕಾಭಿನಯದಲ್ಲಿ ಪರಿಣತಿ ಸಾಧಿಸಿ,ವಿದೇಶಗಳಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.
 
== ಇವರು ನಿರ್ದೇಶಿಸಿದ ಕೆಲವು ನಾಟಕಗಳು ==
೫೩೧

edits

"https://kn.wikipedia.org/wiki/ವಿಶೇಷ:MobileDiff/133896" ಇಂದ ಪಡೆಯಲ್ಪಟ್ಟಿದೆ