ವಿಯೋಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಆವೃತ್ತಿ
ವರ್ಗ ಹಾಗು ಇಂಟರ್ ವಿಕಿ ಸಂಪರ್ಕಗಳು ಕಲ್ಪಿಸಲಾಗಿದೆ
೬ ನೇ ಸಾಲು:
ವಿಯೋಲವನ್ನು ಕೂಡ [[ವಯೊಲಿನ್‌‌]] ನಿರ್ಮಾಣದಲ್ಲಿ ಬಳಸುವ ಸಾಮಗ್ರಿಗಳು ಮತ್ತು ಉಪಕರಣಗಳನ್ನೆ ಬಳಸಿ ರಚಿಸಲಾಗುತ್ತದೆ. ವಿಯೋಲ ನಿರ್ದಿಷ್ಟ ಅಳತೆಯನ್ನು ಹೊಂದಿರದೆ ಸಾಮಾನ್ಯವಾಗಿ [[ವಯೊಲಿನ್‌‌|ವಯೊಲಿನ್‌‌‌ಗಿಂತ]] ಒಂದರಿಂದ ನಾಲ್ಕು ಇಂಚುಷ್ಟು ಉದ್ದವಾಗಿರುತ್ತದೆ. ವಾದ್ಯದಿಂದ ಹೊರ ಹೊಮ್ಮುವ ಧ್ವನಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದರಿಂದ ನಿರ್ಧಿಷ್ಟ ಆಳತೆಗಳು ಮತ್ತು ಆಕಾರಗಳಲ್ಲಿ ಈ ವಾದ್ಯ ಕಾಣಸಿಗುವುದಿಲ್ಲ. [[ವಯೊಲಿನ್‌‌|ವಯೊಲಿನ್‌‌‌ನಂತೆಯೆ]] ಇದಕ್ಕೂ ಮೆಟ್ಟಿಲುಗಳಿಲ್ಲ(ಫ್ರೆಟ್ ರಹಿತ) ಮತ್ತು ಇದನ್ನೂ ಕೂಡ ಕಮಾನಿನ ಸಹಾಯದಿಂದ ನುಡಿಸಲಾಗಿತ್ತದೆ. [[ವಯೊಲಿನ್‌‌|ವಯೊಲಿನ್‌‌‌ನಂತೆಯೆ]] ಇದರ ಕಮಾನು ಕೂಡ ಕುದರೆ ಬಾಲದ ರೋಮದಿಂದ ನಿರ್ಮಸಲಾಗುತ್ತದೆ ಆದರೆ ಇದರ ಉದ್ದ [[ವಯೊಲಿನ್‌‌]] ಕಮಾನಿಗಿಂತ ಸ್ವಲ್ಪ ಕಮ್ಮಿ ಮತ್ತು ಇದರ ತೂಕ [[ವಯೊಲಿನ್‌‌]] ಕಮಾನಿಗಿಂತ ಹೆಚ್ಚು. ವಿಯೋಲ [[ವಯೊಲಿನ್‌|ವಯೊಲಿನ್‌‌ನಂತೆಯ]] ನಾಲ್ಕು ತಂತಿಗಳನ್ನು ಹೊಂದಿದ್ದೂ, ಇದರ ತಂತಿಗಳು [[ವಯೊಲಿನ್‌‌]] ತಂತಿಗಳಿಗಿಂತ ತುಸು ಹೆಚ್ಚು ದಪ್ಪವಾಗಿವೆ. ವಿಯೋಲ ವಾದನ ಅದರ ಆಕಾರ ಮತ್ತು ರಚನೆಯ ಕಾರಣದಿಂದಾಗಿ [[ವಯೊಲಿನ್‌‌]] ವಾದನಕ್ಕಿಂತ ಸ್ವಲ್ಪ ಹೆಚ್ಚು ತ್ರಾಸದಾಯಕ.
<br clear=both>
 
[[Category:ಸಂಗೀತ ವಾದ್ಯಗಳು]]
<!--inter wiki-->
[[cs:Viola]]
[[da:Bratsch]]
[[de:Bratsche]]
[[et:Vioola]]
[[es:Viola]]
[[eo:Aldviolono]]
[[fr:Alto (violon)]]
[[ko:비올라]]
[[it:Viola (strumento musicale)]]
[[he:ויולה]]
[[hu:Brácsa]]
[[no:bratsj]]
[[nl:Altviool]]
[[ja:ヴィオラ]]
[[pl:Altówka]]
[[pt:Viola (instrumento musical)]]
[[ru:Альт (музыкальный инструмент)]]
[[sl:Viola]]
[[sr:Виола]]
[[fi:Alttoviulu]]
[[sv:Altfiol]]
[[vi:Vĩ cầm trầm]]
[[zh:中提琴]]
[[en:Viola]]
"https://kn.wikipedia.org/wiki/ವಿಯೋಲ" ಇಂದ ಪಡೆಯಲ್ಪಟ್ಟಿದೆ