ಎಲಿಫೆಂಟಾ ಗುಹೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: mr:घारापुरीची लेणी; cosmetic changes
೧ ನೇ ಸಾಲು:
{{Infobox ವಿಶ್ವ ಪರಂಪರೆಯ ತಾಣ
| WHS = ಎಲಿಫೆಂಟಾ ಗುಹೆಗಳು
| Image = [[Imageಚಿತ್ರ:Elephanta Mahesamurti 1.JPG|250px|ತ್ರಿಮೂರ್ತಿ ಸದಾಶಿವ ವಿಗ್ರಹ]]
| State Party = {{flagicon|India}}[[ಭಾರತ]]
| Type = ಸಾಂಸ್ಕೃತಿಕ
೧೩ ನೇ ಸಾಲು:
 
'''ಎಲಿಫೆಂಟಾ ಗುಹೆಗಳು''' [[ಭಾರತ]] [[ಮುಂಬೈ]] ನಗರದ ಸಮೀಪ ಸಾಗರದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿವೆ. ಎಲಿಫೆಂಟಾ ದ್ವೀಪದ ಮೂಲ [[ಮರಾಠಿ]] ಹೆಸರು ಘಾರಾಪುರಿ. [[ಪೋರ್ಚುಗೀಸರು]] ಈ ಹೆಸರನ್ನು ಎಲಿಫೆಂಟಾಎಂದು ಬದಲಾಯಿಸಿದರು. ೧೯೮೭ರಲ್ಲಿ ಎಲಿಫೆಂಟಾ ಗುಹೆಗಳನ್ನು [[ಯುನೆಸ್ಕೋ]] [[ವಿಶ್ವ ಪರಂಪರೆಯ ತಾಣ]]ವೆಂದು ಘೋಷಿಸಿತು.
[[Imageಚಿತ್ರ:Ardhanari.jpg|left|150px|thumb|<small>ಎಲಿಫೆಂಟಾ ಗುಹೆಯಲ್ಲಿನ ಅರ್ಧನಾರೀಶ್ವರ ವಿಗ್ರಹ. </small>]]
 
 
೨೧ ನೇ ಸಾಲು:
 
ಶಿಲೆಯಲ್ಲಿ ಕೊರೆದು ರೂಪಿಸಲಾಗಿರುವ ಎಲಿಫೆಂಟಾ ಗುಹೆಗಳು ಸುಮಾರು ೬೦೦೦೦ ಚದರ ಅಡಿಗಳಷ್ಟು ವಿಸ್ತಾರವಾಗಿವೆ. ಇಲ್ಲಿ ಅನೇಕ ಮೊಗಸಾಲೆಗಳು, ಹಜಾರಗಳಿದ್ದು ಹಲವು ಗುಡಿಗಳನ್ನು ಕಾಣಬಹುದು. ಈ ಗುಡಿಗಳಲ್ಲಿ ನಾನಾ ಶಿಲಾಮೂರ್ತಿಗಳಿವೆ. ಜೊತೆಗೆ ಒಂದು [[ಶಿವಾಲಯ]]ವು ಸಹ ಪ್ರಧಾನವಾಗಿದೆ. ಈ ದೇವಾಲಯ ಸಂಕೀರ್ಣವು ಶಿವನ ಆವಾಸತಾಣವೆಂದು ಸ್ಥಳೀಯರ ನಂಬಿಕೆ.
[[Imageಚಿತ್ರ:India-Elephanta-Pillars.jpg|left|150px|thumb|<small> ಗುಹೆಯೊಳಗಿನ ದೊಡ್ಡ ಹಜಾರ </small>]]
 
ಎಲಿಫೆಂಟಾ ಗುಹೆಗಳನ್ನು ತಲುಪಬೇಕಾದರೆ [[ಮುಂಬೈ]]ನ [[ಗೇಟ್ ವೇ ಆಫ್ ಇಂಡಿಯಾ]]ದಿಂದ [[ಮೋಟಾರ್ ಲಾಂಚ್‌]]ಗಳಲ್ಲಿ ಪಯಣಿಸಬೇಕಾಗುವುದು. ಇಲ್ಲಿ ಪ್ರವಾಸಿಗಳಿಗೆ ಯಾವುದೇ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಈ ಪ್ರದೇಶದ ಸೌಂದರ್ಯ ಮತ್ತು ಸ್ವಚ್ಛತೆಗಳನ್ನು ಕಾಪಿಟ್ಟುಕೊಳ್ಳುವ ದೃಷ್ಟಿಯಿಂದ [[ಮಹಾರಾಷ್ಟ್ರ]] ಸರಕಾರವು ಈ ನಿರ್ಧಾರ ಕೈಗೊಂಡಿದೆ.
 
== ಇವನ್ನೂ ನೋಡಿ ==
[[ಮಹಾರಾಷ್ಟ್ರ]]
 
೩೨ ನೇ ಸಾಲು:
[[ವಿಶ್ವ ಪರಂಪರೆಯ ತಾಣ]]
 
== ಬಾಹ್ಯ ಸಂಪರ್ಕಕೊಂಡಿಗಳು ==
[[Imageಚಿತ್ರ:India-Elephanta-Statues.jpg|right|150px|thumb]]
[[Imageಚಿತ್ರ:India-Elephanta-Lone.jpg|right|150px|thumb|<small>Outside the cave</small>]]
* [http://www.maharashtratourism.gov.in/mtdc/HTML/MaharashtraTourism/Default.aspx?strpage=VituralTourvideo.html ಎಲಿಫೆಂಟಾ ಗುಹೆಗಳ ಬಗ್ಗೆ ಒಂದು ವಿಡಿಯೋ]
* [http://www.flickr.com/photos/himanshu_sarpotdar/sets/72157600124830485 ಎಲಿಫೆಂಟಾ ಗುಹೆಗಳ ಚಿತ್ರಗಳು]
* [http://www.indiamonuments.org/ ಎಲಿಫೆಂಟಾ ಗುಹೆಗಳ ಮತ್ತು ಮಹಾರಾಷ್ಟ್ರದ ಇತರ ತಾಣಗಳ ಚಿತ್ರಗಳು]
* [http://theory.tifr.res.in/bombay/architecture/building/elephanta.html ಎಲಿಫೆಂಟಾ ಗುಹೆಗಳ ಬಗ್ಗೆ ಮಾಹಿತಿ]
* [http://www.kamat.com/kalranga/deccan/rashtrakutas/art_architecture.htm ಎಲಿಫೆಂಟಾ ಗುಹೆಗಳಲ್ಲಿನ ರಾಷ್ಟ್ರಕೂಟ ಶೈಲಿಯ ಕೆತ್ತನೆಗಳ ವಿವರ]
* [http://www.indiantemples.com/Maharashtra/elephanta.html ಎಲಿಫೆಂಟಾ ಗುಹೆಗಳು ]
* [http://www.boloji.com/photoessays/dv/monuments/dv003e.htm ಎಲಿಫೆಂಟಾ ಗುಹೆಗಳ ನಕಾಶೆ]
 
{{ಭಾರತದ ವಿಶ್ವ ಪರಂಪರೆಯ ತಾಣಗಳು}}
೫೭ ನೇ ಸಾಲು:
[[ja:エレファンタ石窟群]]
[[ml:എലഫന്റാ ഗുഹകള്‍]]
[[mr:घारापुरीची लेणी]]
[[pt:Grutas de Elephanta]]
[[ru:Элефанта]]
"https://kn.wikipedia.org/wiki/ಎಲಿಫೆಂಟಾ_ಗುಹೆಗಳು" ಇಂದ ಪಡೆಯಲ್ಪಟ್ಟಿದೆ