ವಿಜಯನಗರ (ಬೆಂಗಳೂರು): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Cat update using AWB
ಚುNo edit summary
೧ ನೇ ಸಾಲು:
'''ವಿಜಯನಗರ''' [[ಬೆಂಗಳೂರು|ಬೆಂಗಳೂರಿನ]] ಪಶ್ಚಿಮ ಭಾಗದಲ್ಲಿರುವ ಒಂದು [[ಬಡಾವಣೆ]].ಮೊದಲು "ಹೊಸಹಳ್ಳಿ" ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಬಡಾವಣೆ, ನಂತರದಲ್ಲಿ ಇದು ದಕ್ಷಿಣ ಭಾರತದ ಪ್ರಸಿದ್ಧ [[ವಿಜಯನಗರ ಸಾಮ್ರಾಜ್ಯ]]ದಿಂದ ತನ್ನ ಹೆಸರನ್ನು ಪಡೆದುಪಡೆದುಕೊಂಡು ಕೊಂಡಿದೆ"ವಿಜಯನಗರ"ವಾಗಿದೆ. ಈ ಪ್ರದೇಶವು [[ಮೈಸೂರು ರಸ್ತೆ]] ಮತ್ತು [[ಮಾಗಡಿ ರಸ್ತೆ]]ಗಳಿಂದ ಸುತ್ತುವರೆದಿದೆ.
ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೭೦ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರು. ಮಾರುತಿ ಮಂದಿರ, ಶನಿ ಮಹಾತ್ಮ ದೇವಸ್ಥಾನ, ಕೋದಂಡರಾಮಸ್ವಾಮಿ ದೇವಸ್ಥಾನ, ಶಿವ ಗಣಪತಿ ದೇವಾಲಯ ಮತ್ತು ಆದಿಚುಂಚುನಗಿರಿ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳು.
 
{{ಬೆಂಗಳೂರು}}
 
"https://kn.wikipedia.org/wiki/ವಿಜಯನಗರ_(ಬೆಂಗಳೂರು)" ಇಂದ ಪಡೆಯಲ್ಪಟ್ಟಿದೆ