"ಚಂಡೀಗಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚುNo edit summary
No edit summary
{{Infobox Indian Jurisdiction
|nickname = City Beautiful
|type = union territory
|locator_position = right
|state_name = Chandigarh
|native_name = Chandigarh
|capital = Chandigarh
|largest_city = Chandigarh
|locator_position = right
|skyline =
|skyline_caption = (From bottom left- right clockwise) PGIMER Roundabout-[[Rock Garden]]-Capitol Complex-Open Hand Monument-Chandigarh Railway Station
|districts = 1
|latd = 30.75
|longd = 76.78
|altitude = 350
|established_date = 1953
|population_year = 2001
|official_languages = <!--DON'T CHANGE THE ORDER, PUNJABI IS THE FIRST LANGUAGE OF CHANDIGARH AND THE MOST SPOKEN LANGUAGE AS WELL-->[[Punjabi language|Punjabi]] ,[[Hindi language|Hindi]] and [[English language|English]]
|population_total = 900635
|population_total_cite =
<ref name="ci1">[http://www.censusindia.gov.in/ Indian Census]</ref>
|population_rank = 29
|area_magnitude = 8
|area_total = 114
|area_rank = 33
|area_telephone = 172
|abbreviation = IN-CH
|website=chandigarh.nic.in/
|seal = Z Chandighar.jpg
|footnotes = The city of Chandigarh comprises all of the union territory's area.
}}
 
'''ಚಂಡೀಗಡ''' {{Audio|Chandigarh.ogg|(ಉಚ್ಛಾರಣೆ)}} ([[ಪಂಜಾಬಿ ಭಾಷೆ|ಪಂಜಾಬಿ:]] ਚੰਡੀਗੜ੍ਹ, [[ಹಿಂದಿ]]:चंडीगढ़) [[ಭಾರತ]]ದ ಒಂದು [[ಭಾರತದ ನಗರಗಳು|ನಗರ]]. ಈ ನಗರ [[ಪಂಜಾಬ್]] ಮತ್ತು [[ಹರಿಯಾಣ]] ರಾಜ್ಯಗಳ [[ರಾಜಧಾನಿ]]. ಆದರೆ ಈ ನಗರ ಎರಡೂ ರಾಜ್ಯಗಳ ಆಡಳಿತದಲ್ಲಿರದೆ, ಕೇಂದ್ರ ಸರ್ಕಾರದಡಿಯಲ್ಲಿದ್ದು [[ಭಾರತದ ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶವಾಗಿದೆ]]. ಪಂಜಾಬಿನ ರಾಜ್ಯಪಾಲ ಇದರ ಆಡಳಿತದ ಮುಖ್ಯಸ್ಥ.
 
ಇದು 1966ರಿಂದ ಭಾರತದ [[ಪಂಜಾಬ್]] ಮತ್ತು [[ಹರ್ಯಾಣ]] ಈ ಎರಡು [[ರಾಜ್ಯಗಳ]] [[ರಾಜಧಾನಿ|[[ರಾಜಧಾನಿ]]]]ಯಾಗಿದೆ.ಇದರ ಹೆಸರು 'ಚಂಡಿಯ ಕೋಟೆ ' ಎಂಬುದಾಗಿ ಆಂಗ್ಲ ಭಾಷೆಗೆ ತರ್ಜುಮೆಯಾಗಿದೆ. ಈ ಹೆಸರು ಇಲ್ಲಿಯ ಪುರಾತನ ಮಂದಿರವಾದ '[[ಚಂಡಿ ಮಂದಿರ]]'ದಿಂದ ಬಂದಿದೆ. ಇಲ್ಲಿ [[ಹಿಂದೂ]] ದೇವತೆ [[ಚಂಡಿ]]ಯ ಆರಾದನೇ ನಡೆಯುತ್ತದೆ, ಚಂಡಿದೇವತೆ ನಗರದಲ್ಲಿದ್ದಾಳೆ ಎಂಬ ನಂಬಿಕೆಯಿದೆ.<ref name="Government Information">
 
[http://chandigarh.gov.in/knowchd_general.htm ಅಧಿಕೃತ ಸರಕಾರಿ ಜಾಲತಾಣ] </ref> ಈ ಮಂದಿರವು ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಂಡಿಗಢ ರಾಜ್ಯವು ಮೊಹಾಲಿ,ಪಂಚಕುಲಾ ಮತ್ತು ಜ್ಹಿರಾಕಪುರ್ ಪ್ರದೇಶಗಳನ್ನು ಒಳಗೊಂಡಿದ್ದು 2001ರ ಸಮೆಕ್ಷೆಯ ಪ್ರಕಾರ ಈ ಮೂರೂ ಪ್ರದೇಶಗಳ ಒಟ್ಟು ಜನಸಂಖ್ಯೆ 1165111(1.16ಮಿಲಿಯ) ಇರುತ್ತದೆ.
 
 
ಇದು ಪ್ರಪಂಚದಾದ್ಯಂತ ತನ್ನ ಕಲಾಕೃತಿಗಳು ಮತ್ತು ಗ್ರಾಮೀಣ ಯೋಜನೆಗಳಿಗೆ ಹೆಸರುವಾಸಿಯಾಗಿದೆ[[]] ಇದು ಭಾರತದ ಮೊಟ್ಟ ಮೊದಲ ಆಯೊಜಿತ ನಗರವಾಗಿದೆ. [[]].ಲಿ ಕಾರ್ಬಸಿಯರ್,[[]]ಪೈರೆ ಜಿನ್ನೆರೆಟ್,ಮ್ಯಾಥ್ಯು ನೌಕಿ ಮತ್ತು ಆಲ್ಬರ್ಟ್ ಮಾಯೇರ್ ರಂತಹ ಮಹಾನ್ ಕಲಾವಿದರ ಅತಿ ಪ್ರಸಿದ್ಧ ಕಲಾಕೃತಿಗಳ ರಚನೆಗೆ ಚಂಧಿಗಧ ಮೂಲವಾಗಿದೆ <ref>[http://www.thehindu.com/2008/09/17/stories/2008091755600800.htm ]
</ref>2006-07ನೆ ವಾರ್ಷಿಕದ ಸಮೀಕ್ಷೆಯ ಪ್ರಕಾರ 70,361 ಮತ್ತು ಇಂದಿನ ಗಣತಿಯ ಪ್ರಕಾರ 99,262 ಸಾವಿರ ರಾಜ್ಯಾದಾಯವನ್ನು ಹೊಂದಿರುವ ಚಂಡಿಗಡ ಭಾರತದ[[]] ಅತಿ ಹೆಚ್ಚು ರಾಜ್ಯಾದಾಯವನ್ನು ಹೊಂದಿದ [[]]ಸಂಯುಕ್ತ ಪ್ರಾಂತ್ಯವಾಗಿದೆ .
 
 
 
 
== ಇತಿಹಾಸ ==
[[File:Chandigarh Temple.jpg|right|thumb|
ನಗರದ ಹೊರವಲಯದಲ್ಲಿರುವ ಹಿಂದೂ ದೇವಾಲಯಗಳು.]]
1947ರಲ್ಲಿ [[ಭಾರತ]] ಮತ್ತು [[ಪಾಕಿಸ್ತಾನ]]ಗಳಾಗಿ [[ಬ್ರಿಟಿಷ್ ಭಾರತ ಇಬ್ಭಾಗ]]ವಾದಾಗ, ಪಂಜಾಬ್ ಪ್ರಾಂತ್ಯವು ಸಹಾ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇಬ್ಭಾಗವಾಗಿತ್ತು. ಆಗ ವಿಭಜನೆಯಲ್ಲಿ [[ಲಾಹೋರ್]] [[ಪಾಕಿಸ್ತಾನ]]ದ ಭಾಗವಾಗಿದ್ದ ಕಾರಣ ಭಾರತದ ಪಂಜಾಬ್ ಪ್ರಾಂತ್ಯಕ್ಕೆ ಒಂದು ಹೊಸ ರಾಜಧಾನಿಯ ಅಗತ್ಯವುಂಟಾಯಿತು. ಆಗಲೇ ಇದ್ದ ನಗರಗಳ ನವೀಕರಣಕ್ಕಿಂತ ಒಂದು ಹೊಸ ಯೋಜಿತ ನಗರ ಸೃಷ್ಟಿಯ ಬಗೆಗೆ ಆಲೋಚನೆಗಳು ಹೆಚ್ಚಾಗಿ ಬರತೊಡಗಿದವು.
ಆಗಲೇ ಇದ್ದ ನಗರಗಳ ನವೀಕರಣಕ್ಕಿಂತ ಒಂದು ಹೊಸ ಯೋಜಿತ ನಗರ ಸೃಷ್ಟಿಯ ಬಗೆಗೆ ನಿರ್ಧಾರ ಮಾಡಲಾಯಿತು.
 
 
ಸ್ವತಂತ್ರ [[ಭಾರತ]]ದ ಬೇರೆ ಯಾವುದೇ [[ಹೊಸ ನಗರ]] ಯೋಜನೆಗಳಿಗಿಂತ ಚಂಡಿಗಢ ನಗರ ಯೋಜನೆ ಅತಿ ಶೀಘ್ರವಾಗಿ ಸಾಗಿತು. ಇದಕ್ಕೆ ಈ ನಗರವು ಇದ್ದ ಸ್ಥಳ ಮತ್ತು ನವಭಾರತದ [[ಪ್ರಥಮ ಪ್ರಧಾನಿ]] [[ಜವಾಹರಲಾಲ್ ನೆಹರು]] ಅವರ ವೈಯಕ್ತಿಕ ಆಸಕ್ತಿಯು ಕಾರಣವಾಗಿತ್ತು. [[ನೆಹರೂ]]ರವರು ನವಭಾರತದ ಮಾದರಿ ಮತ್ತು ಅಭಿವೃದ್ಧಿಯನ್ನು ಸೂಚಿಸುವ ಸಲುವಾಗಿ, ಚಂಡಿಗಡವನ್ನು "ಐತಿಹಾಸಿಕ ಪರಂಪರೆಯ ಬಂಧವಿಲ್ಲದ ಹಾಗೂ ಭಾರತದ ಭವಿಷ್ಯದ ವಿಶ್ವಾಸದ" ಕುರುಹಾಗಿ ನಿರ್ಮಿಸಬೇಕೆಂದು ಸೂಚಿಸಿದರು. ಚಂಡಿಗಡದ ಹಲವಾರು ಕಟ್ಟಡ ಮತ್ತು ಸ್ಮಾರಕಗಳು 1950ರಲ್ಲಿ [[ಫ್ರಾನ್ಸಿ]]ನ ([[ಸ್ವಿಡ್ಜರ್‌ಲ್ಯಾಂಡಿನ]]ಲ್ಲಿ ಜನಿಸಿದ) ವಾಸ್ತುಶಿಲ್ಪಿ ಮತ್ತು ಗ್ರಾಮ ನಿರ್ಮಾಪಕ [[ಲೆ ಕಾರ್ಬಸೈಯೇರ್‌]]ನಿಂದ ನಿರ್ಮಿತವಾಗಿವೆ. ನಿಜವಾಗಿ ಲೆ ಕಾರ್ಬಸೈಯರ್ ಗ್ರಾಮ ನಿರ್ಮಾಣಕ್ಕೆ ಬಂದ ಎರಡನೇ ವಾಸ್ತುಶಿಲ್ಪಿಯಾಗಿದ್ದನು. ಮೊದಲು [[ಅಮೆರಿಕಾದ]] [[ವಾಸ್ತುಶಿಲ್ಪಿ]] [[ಆಲ್ಬರ್ಟ್ ಮೇಯರ್]] ([[ಪೋಲಂಡ್]] ಜನಿತ ವಾಸ್ತುಶಿಲ್ಪಿ [[ಮ್ಯಾಥ್ಯೂ ನೋವಿಕ್ಕಿ]]ಯೊಂದಿಗೆ ಕೆಲಸ ಮಾಡುತ್ತಿದ್ದನು) ಚಂಡಿಗಡ ನಿರ್ಮಾಣಕ್ಕೆ ಯೋಜನೆ ಹಾಕಿದ್ದನು. 1950ರಲ್ಲಿ ನೋವ್ಕಿಯ ನಿಧನದ ನಂತರ [[ಲೆ ಕಾರ್ಬಸಿಯರ್]] ಈ ಯೋಜನೆಗೆ ಕರೆಸಲ್ಪಟ್ಟನು.
 
 
 
1966ರ ನವೆಂಬರ್ 1 ರಂದು ಭಾರತದ ನವೀಕೃತ [[ಹರಿಯಾಣ]]ವು ಪಂಜಾಬ ಪ್ರಾಂತ್ಯದಿಂದ ವಿಭಾಗಿಸಲ್ಪಟ್ಟಿತು. ಇದಕ್ಕೆ ಮುಖ್ಯ ಕಾರಣ [[ಹರಿಯಾಣ]]ವನ್ನು ಪ್ರಮುಖ [[ಹಿಂದಿ]] ಭಾಷೆ ಮಾತನಾಡುವ ಪ್ರಾಂತ್ಯವನ್ನಾಗಿ ಮಾಡುವುದಾಗಿತ್ತು. ಇದರಿಂದ ಪಂಜಾಬಿನ ಪಶ್ಚಿಮ ಪ್ರಾಂತ್ಯವು ಈಗಿನ ಹಾಗೆ ಹೆಚ್ಚು [[ಪಂಜಾಬಿ ಭಾಷೆ]] ಮಾತನಾಡುವ ಪ್ರಾಂತ್ಯವಾಗಿ ಉಳಿಯಿತು. ಆದರೂ, ಚಂಡಿಗಡ ನಗರವು ಗಡಿಪ್ರದೇಶದಲ್ಲಿ ಇದ್ದ ಕಾರಣ ಇದನ್ನು ಈ [[ಕೇಂದ್ರಾಡಳಿತ ಪ್ರದೇಶ]]ವನ್ನಾಗಿ ಮಾಡಿ ಈ ಎರಡು ರಾಜ್ಯಗಳ ರಾಜಧಾನಿಯನ್ನಾಗಿ ರಚಿಸಲಾಯಿತು. 1952 ರಿಂದ 1966 ವರೆಗೆ ಇದು ಪಂಜಾಬಿನ ರಾಜಧಾನಿಯಾಗಿತ್ತು<ref>http://chandigarh.gov.in/admn_index.htm</ref>. 1985 ರಲ್ಲಿ ಭಾರತದ ಆಗಿನ ಪ್ರಧಾನಿ ರಾಜೀವ ಗಾಂಧಿಯವರು ಅಕಾಲಿ ದಳದ ಮುಖ್ಯಸ್ಥ ಸಂತ ಹರ್ಚಂದ್ ಸಿಂಗ್‌ರೊಂದಿಗೆ ಒಪ್ಪಂದ ಮಾಡಿಕೊಂಡಂತೆ 1986 ರಲ್ಲಿ ಚಂಡಿಗಡವು ಪಂಜಾಬಿಗೆ ರವಾನಿಸಲ್ಪಡಬೇಕಾಯಿತು.ಇದು [[ಹರಿಯಾಣ]]ದ ನವ ರಾಜಧಾನಿಯ ನಿರ್ಮಾಣದೊಂದಿಗೆ ಆಗಬೇಕಿತ್ತು, ಆದರೆ ತಡವಾಯಿತು. ಈಗ ಪಂಜಾಬಿನ ದಕ್ಷಿಣ ಭಾಗದ ಕೆಲವು ಗ್ರಾಮಗಳು [[ಹರಿಯಾಣ]]ಕ್ಕೆ ಮತ್ತು ಪಂಜಾಬಿ ಭಾಷೆ ಮಾತನಾಡುವ ಹರಿಯಾಣದ ಗ್ರಾಮಗಳು [[ಪಂಜಾಬಿಗೆ]] ಹೋಗಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.
 
 
15 ನೆ ಜುಲೈ 2007 ರಂದು ಚಂಡಿಗಡವು [[ಭಾರತ]]ದ ಮೊಟ್ಟ ಮೊದಲ ಧೂಮಪಾನರಹಿತ ನಗರವಾಗಿ ಹೊರಹೊಮ್ಮಿತು. ಚಂಡಿಗಡ ಸರಕಾರವು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನವನ್ನು ಖಂಡಿತವಾಗಿ ನಿಷೇಧಿಸಿದ್ದಲ್ಲದೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿತು<ref>http://timesofindia.indiatimes.com/Cities/Chandigarh/Smoke_out_smoking_violations_/articleshow/3551323.cms</ref>. ಇದೇ ಮುಂದುವರೆದು 2 ನೆ ಅಕ್ಟೋಬರ್ 2008 [[ಗಾಂಧೀ ಜಯಂತಿ]]ಯಂದು "ಪಾಲಿಥಿನ್ (ಪ್ಲ್ಯಾಸ್ಟಿಕ್) ಬ್ಯಾಗ್‌ಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿತು.<ref>http://chandigarh.nic.in/WriteReadData%5Cnotification%5Cnot_env684_300708.pdf</ref>
 
 
 
== ಭೌಗೋಳಿಕತೆ ಮತ್ತು ಹವಾಮಾನ==
[[File:Chandigarh Lake.jpg|left|thumb|
ಸುಖ್ನಾ ಕೊಳ]]
[[File:Morni hills.jpg|thumb|right|
 
ಮೊರ್ನಿ ಪರ್ವತಗಳು.]]
ಚಂಡಿಗಡವು [[ಭಾರತ]]ದ [[ಹಿಮಾಲಯ]] ಪರ್ವತದ ವಾಯುವ್ಯ ಪರ್ವತ ಶ್ರೇಣಿಯಾದ [[ಶಿವಾಲಿಕ್]] ಶ್ರೇಣಿಯ ಬುಡದಲ್ಲಿ ನೆಲೆಸಿದೆ.
ಇದು ಸರಿಸುಮಾರು 44 [[ಚ.ಮೈಲು]] ಅಥವಾ 144 ಚ.ಕಿಮೀ ಪ್ರದೇಶವನ್ನು ಒಳಗೊಂಡಿದೆ, ಮತ್ತು ತನ್ನ ಪೂರ್ವದಲ್ಲಿ [[ಹರಿಯಾಣಾ]] ಮತ್ತು ಉತ್ತರ, ಪಶ್ಚಿಮ ಹಾಗೂ ದಕ್ಷಿಣಗಳಲ್ಲಿ ಪಂಜಾಬ್ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿದೆ. ಚಂಡಿಗಢದ ನಿಖರವಾದ ಭೂಪಟದ ವಿಸ್ತೀರ್ಣವು 0/}<ref>[http://www.fallingrain.com/world/IN/5/Chandigarh.html ಫಾಲಿಂಗ್ ರೈನ್ ಜೆನೊಮಿಕ್ಸ್, Inc - ಚಂಡಿಗಡ್]</ref>.
ಇದು ಸರಾಸರಿ 321 ಮೀಟರ್ (1053 ಅಂಗುಲಗಳು) ಎತ್ತರ ಇದೆ.
 
 
{{climate chart
|Chandigarh
|6.1|20.4|33
|8.3|23.1|39
|13.4|28.4|30
|18.9|34.5|9
|23.1|38.3|28
|25.4|38.6|145
|23.9|34.0|280
|23.3|32.7|308
|21.8|33.1|133
|17.0|31.8|22
|10.5|27.3|9
|6.7|22.1|22
|source=[http://www.worldweather.org/066/c00526.htm World Weather Information Service]
|float=right
|clear=
}}
 
 
ಪಂಜಾಬಿನ [[ಮೊಹಾಲಿ]], [[ಪಟಿಯಾಲಾ]], [[ರೂಪನಗರ್]] ಮತ್ತು ಹರಿಯಾಣದ ಪಂಚಕುಲಾಗಳು ಮತ್ತು ಅಂಬಾಲಾ ಜಿಲ್ಲೆಗಳು ಇದನ್ನು ಸುತ್ತುವರೆದಿವೆ. [[ಹಿಮಾಚಲ ಪ್ರದೇಶ]]ದ ಗಡಿಯೂ ಕೂಡ ಇದರ ಉತ್ತರದ ಗಡಿಯಿಂದ ಕೆಲ ನಿಮಿಷಗಳ ದೂರದಲ್ಲಿದೆ. ಚಂಡಿಗಡವು ಹಲವಾರು ಹವಾಮಾನ ವೈಪರಿತ್ಯವನ್ನು ಹೊಂದಿದ್ದು ಇಲ್ಲಿಯ ಹವಾಮಾನವು ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ.ಇದು ಉರಿ ಬೇಸಿಗೆ, ಹದವಾದ ಛಳಿ, ಹಾಗೂ ಗಾಢವಾದ ಮಳೆಗಾಲಗಳನ್ನು ಹೊಂದಿದ್ದು ಉಷ್ಣತೆಯಲ್ಲಿ ವಿಪರೀತವಾದ ಏರಿಳಿವನ್ನು ಹೊಂದಿರುತ್ತದೆ (-1 ಸೆ ಇಂದ 1.2 ಸೆ ವರೆಗೆ). ಡಿಸೆಂಬರ್ ಮತ್ತು ಜನವರಿಯ ಚಳಿ ಸಮಯದಲ್ಲಿ ಕೆಲವೊಮ್ಮೆ ಇಬ್ಬನಿಯು ಬೀಳುತ್ತದೆ. ಇಲ್ಲಿ ವಾರ್ಷಿಕ ಸರಾಸರಿ ಮಳೆಯು [http://chandigarh.nic.in/knowchd_general.htm 1110.7] ಮಿಮಿ ಇರುತ್ತದೆ. ಅಲ್ಲದೆ ನಗರದಲ್ಲಿ ಕೆಲವೊಂಮ್ಮೆ ಚಳಿಗಾಲದಲ್ಲಿ ದಕ್ಷಿಣ ಭಾಗದಿಂದ ಮಳೆ ಬರುತ್ತದೆ.
 
 
''' ಸರಾಸರಿ ಉಷ್ಣತೆ'''
 
 
 
* '''ವಸಂತಕಾಲ''' : ಈ ಸಮಯದಲ್ಲಿ ವಾತಾವರಣವು ಹಿತಕರವಾಗಿ ಇರುತ್ತದೆ.( ಫೆಬ್ರುವರಿಯ ಉತ್ತರಾಧಿಯಿಂದ ಮಾರ್ಚನ ಪ್ರಥಮಾಧಿಯವರೆಗೆ ಮತ್ತು ಸೆಪ್ಟೆಂಬರನ ಉತ್ತರಾಧಿಯಿಂದ ಅಕ್ಟೊಬರನ ಪ್ರಥಮಾಧಿಯವರೆಗೆ. ಇ ಮದ್ಯೆ ಉಶ್ಣತೆ ಗರಿಷ್ಟ 16 ರಿಂದ 25 ಡಿಗ್ರಿ ಮತ್ತು ಕನಿಷ್ಟ 9 ರಿಂದ 18 ಡಿಗ್ರಿ ಇರುತ್ತದೆ.
 
*
'''ಶರತ್ಕಾಲ''' : ಶರತ್ಕಾಲದಲ್ಲಿ ಉಷ್ಣತೆಯು 36 ಡಿಗ್ರಿ ಗರಿಷ್ಟತೆಯನ್ನು ತಲುಪುತ್ತದೆ. ಅಲ್ಲದೆ ಉಷ್ಣತೆ ಸಾಮಾನ್ಯವಾಗಿ 16 ಡಿಗ್ರೀಯಿಂದ 27 ಡಿಗ್ರ‍ಿ ಇರುತ್ತದೆ. ಕನಿಷ್ಟ ಉಷ್ಣತೆಯು 13 ಡಿಗ್ರ‍ಿ ಬರಬಹುದು.
* '''ಬೇಸಿಗೆಕಾಲ''' :ಬೇಸಿಗೆಯಲ್ಲಿ (ಮೇ ತಿಂಗಳ ಮಧ್ಯಂತರದಿಂದ ಜೂನ್ ತಿಂಗಳ ಮಧ್ಯಂತರದವರೆಗೆ) ಉಷ್ಣತೆಯು ಗರಿಷ್ಟಮಿತಿಯಾದ 46.5 ಡಿಗ್ರಿಯನ್ನು ಮುಟ್ಟುತ್ತದೆ. ಇದಲ್ಲದೆ ಉಷ್ಣತೆಯು 35 ಡಿಗ್ರ‍ಿಯಿಂದ 40 ಡಿಗ್ರಿಯವರೆಗೆ ಇರುತ್ತದೆ.
* '''ಮಳೆಗಾಲ''' : ಮಳೆಗಾಲದಲ್ಲಿ (ಜೂನ್ ಮದ್ಯಂತರದಿಂದ ಸೆಪ್ಟೆಂಬರ್ ಮದ್ಯಂತರದವರೆಗೆ),ಚಂಡಿಗಡದಲ್ಲಿ ಮಳೆ ಅತಿಯಾಗಿರುತ್ತದೆ. ಕೆಲವೊಮ್ಮೆ(ಸಾಮಾನ್ಯವಾಗಿ ಅಗೊಸ್ಟ್ ಮತ್ತು ಸೆಪ್ಟೆಂಬೆರ್ ತಿಂಗಳುಗಳಲ್ಲಿ) ಮಳೆ ಅತಿ ಬಿರುಸಾಗಿ ಬೀಳುತ್ತದೆ. ಇಲ್ಲಿ ಮಳೆಗೆ ಬೇಕಾದ ಚಂಡಮಾರುತಳು ಪಶ್ಚಿಮೊತ್ತರ ಹಾಗೂ ದಕ್ಷಿಣೊತ್ತರದಿಂದ ಬರುತ್ತವೆ. ಹೆಚ್ಚಾಗಿ ಈ ನಗರವು ಅತಿಯಾದ (ಬೆಂಬಿಡದ ಮಳೆ) ಮಳೆಯನ್ನು ದಕ್ಷಿಣ ಭಾಗದಿಂದ ಪಡೆಯುತ್ತದೆ. ಇಲ್ಲಿಯವರೆಗೆ ಚಂಡಿಗಡದಲ್ಲಿ ಸುರಿದ ಅತಿ ಹೆಚ್ಚು ಮಲೆಗಾಲದ ಮಳೆಯೆಂದರೆ 195.5 ಮಿಲಿ ಮೀಟರ್ ಆಗಿದೆ.
* '''ಚಳಿಗಾಲ''' :ಚಳಿಗಾಲವು (ನವಂಬರನಿಂದ ಮದ್ಯಂತರ ಮಾರ್ಚವರೆಗೆ) ಇಲ್ಲಿ ಬಹಳ ಚಳಿಯಿಂದ ಕೂಡಿದ್ದು ಕೆಲವೊಮ್ಮೆ ಚಳಿಯ ಕೊರೆತ ಅತಿಯಾಗಿರುತ್ತದೆ.
ಚಳಿಗಾಲದಲ್ಲಿ ಇಲ್ಲಿಯ ಸರಾಸರಿ ಉಷ್ಣತೆಯು ಗರಿಷ್ಟ 7 ಡಿಗ್ರಿಯಿಂದ 15 ಡಿಗ್ರಿ ಮತ್ತು ಕನಿಷ್ಟ -2 ಡಿಗ್ರಿಯಿಂದ 5 ಡಿಗ್ರಿಯವರೆಗೆ ಇರುತ್ತದೆ.ಇಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಪಶ್ಚಿಮ ದಿಕ್ಕಿನಿಂದ ಎಡೆಬಿಡದ ಮಳೆಯು ಬರುತ್ತದೆ. ಕೆಲವೊಮ್ಮೆ ಮಂಜೂ ಬೀಳುತ್ತವೆ.
 
 
 
[[Category:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}
{{ಚುಟುಕು}}
೫೩೧

edits

"https://kn.wikipedia.org/wiki/ವಿಶೇಷ:MobileDiff/131274" ಇಂದ ಪಡೆಯಲ್ಪಟ್ಟಿದೆ