ಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: yo:Adágún
ಚು robot Adding: mhr:Ер; cosmetic changes
೧ ನೇ ಸಾಲು:
[[Imageಚಿತ್ರ:Lake.jpg|300px|thumb|[[ಅಮೇರಿಕಾ ದೇಶ]]ದ [[ಆರೆಗಾನ್]] ರಾಜ್ಯದಲ್ಲಿನ ಬಿಲ್ಲಿ ಚಿನೂಕ್ ಸರೋವರ]]
ಭೂಪ್ರದೇಶದಿಂದ ಆವೃತವಾಗಿರುವ ಗಣನೀಯ ಪ್ರಮಾಣದ ಜಲಸಮೂಹಗಳಿಗೆ '''ಸರೋವರ''' ಎನ್ನುತ್ತಾರೆ. ಪ್ರಪಂಚದ ಬಹುಪಾಲು ಸರೋವರಗಳು [[ಸಿಹಿ ನೀರು|ಸಿಹಿ ನೀರನ್ನು]] ಹೊಂದಿರುವವು. ಭೂಮಿಯ [[ಉತ್ತರ ಗೋಳಾರ್ಧ]]ದಲ್ಲಿ, ಅದರಲ್ಲೂ ಉತ್ತರ [[ಅಕ್ಷಾಂಶ]]ಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳನ್ನು [[ಒಳಪ್ರದೇಶದ ಸಮುದ್ರ]]ಗಳೆಂದೂ ಕರೆಯಲ್ಪಡುತ್ತವೆ.
 
ಮಾನವರು [[ವಿದ್ಯುಚ್ಛಕ್ತಿ]] ಉತ್ಪಾದನೆಗೆ, ಕುಡಿಯುವ ನೀರಿಗೆ, [[ಕೈಗಾರಿಕೆ]]ಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.
 
== ಪ್ರಮುಖ ಸರೋವರಗಳು ==
* ಪ್ರಪಂಚದ ಅತ್ಯಂತ ದೊಡ್ಡ ಸರೋವರ [[ಕ್ಯಾಸ್ಪಿಯನ್ ಸಮುದ್ರ]].
* [[ಸೈಬೀರಿಯಾ]]ದ [[ಬೈಕಲ್ ಸರೋವರ]] ಪ್ರಪಂಚದ ಅತ್ಯಂತ ಆಳದ ಮತ್ತು ಅತ್ಯಂತ ಹೆಚ್ಚು ಜಲಸಮೂಹವನ್ನು ಹೊಂದಿರುವ ಸರೋವರ.
 
 
[[ವರ್ಗ:ಜಲಸಮೂಹಗಳು]]
Line ೭೦ ⟶ ೬೯:
[[lt:Ežeras]]
[[lv:Ezers]]
[[mhr:Ер]]
[[mk:Езеро]]
[[ml:തടാകം]]
"https://kn.wikipedia.org/wiki/ಸರೋವರ" ಇಂದ ಪಡೆಯಲ್ಪಟ್ಟಿದೆ