Content deleted Content added
ಚು link
ಅಂತರ್ಜಾಲದಲ್ಲಿರುವ ನನ್ನ ಅಂಕಣಗಳ
೩ ನೇ ಸಾಲು:
ನನ್ನ ನಿಜವಾದ ನಾಮಧೇಯ '''ಚಂದ್ರಕಾಂತ್ ಕುಡನೆಲ್ಲಿ ಗೋಪಾಲಕೃಷ್ಣ'''. ನಾನು ಮೂಲತಃ ಶಿವಮೊಗ್ಗ ನಗರದವನು ಆದರೆ ಕಳೆದ ೮ ವರ್ಷಗಳಿಂದ ಬೆಂಗಳೊರಿನಲ್ಲಿ ನನ್ನ ವಾಸ್ಥವ್ಯ. ಶಿವಮೊಗ್ಗದ ಜವಾಹರಲಾಲ್ ನೆಹರೂ ತಾಂತ್ರಿಕ ವಿದ್ಯಾಲಯದಲ್ಲಿ ವ್ಯಾಸಾಂಗ ಮಾಡಿ, ವಿದ್ಯುನ್ಮಾನ ಹಾಗು ಸಂಪರ್ಕ ಅಭ್ಯಂತರು ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿರುವೆ. ನಾನು ವೃತ್ತಿಯಿಂದ ತಂತ್ರಾಂಶ ಅಭ್ಯಂತರು ಮತ್ತು ಜಾವ ಕ್ರಮವಿಧಿ ರಚಕ.
 
'''ಆಸಕ್ತಿಗಳು:''' ಸಂಗೀತ, ಸಾಹಿತ್ಯ, ಚಲನಚಿತ್ರ, ಅಂತರ್ಜಾಲ, ಪ್ರಚಲಿತ ವಿದ್ಯಮಾನಗಳು, ಕ್ರೀಡೆ, ತಂತ್ರಜ್ಞಾನ, ಪ್ರವಾಸ, ಆಹಾರ/ಅಡುಗೆ, ಛಾಯಚಿತ್ರಗ್ರಹಣ ಇತ್ಯಾದಿ
'''ಆಸಕ್ತಿಗಳು'''
 
'''ನನ್ನ ಅಂತರ್ಜಾಲದಲ್ಲಿರುವ ಅಂಕಣಗಳು :'''
ಸಂಗೀತ, ಸಾಹಿತ್ಯ, ಚಲನಚಿತ್ರ, ಅಂತರ್ಜಾಲ, ಪ್ರಚಲಿತ ವಿದ್ಯಮಾನಗಳು, ಕ್ರೀಡೆ, ತಂತ್ರಜ್ಞಾನ, ಪ್ರವಾಸ, ಆಹಾರ/ಅಡುಗೆ, ಛಾಯಚಿತ್ರಗ್ರಹಣ ಇತ್ಯಾದಿ
 
*[http://kannadalahari.blogspot.com/ ಹುಚ್ಚು ಮನಸ್ಸಿನ ಹತ್ತು ಮುಖಗಳು] - ಸಾಮಾನ್ಯ ವಿಷಯಗಳ ಬಗ್ಗೆ ನನ್ನ ಕನ್ನಡ ಅಂಕಣ
*[http://chandrakanthkg.blogspot.com/ Me Myself and I] – ಸಾಮಾನ್ಯ ವಿಷಯಗಳ ಬಗ್ಗೆ ನನ್ನ ಇಂಗ್ಲಿಷ್ ಅಂಕಣ
*[http://moviedirectory.blogspot.com/ Cinema Cinema] – ನಾನು ನೋಡುತ್ತಿರುವ ಚಿತ್ರಗಳ ಬಗ್ಗೆ ಇಂಗ್ಲಿಷ್ ಅಂಕಣ
*[http://www.jroller.com/page/ckmajor Chandrakanth’s Weblog] – ಜಾವ ಕ್ರಮವಿಧಿ ರಚನೆ ಬಗ್ಗೆ ಇಂಗ್ಲಿಷ್ ಅಂಕಣ
 
ವಿಕಿಪೀಡಿಯ ಕನ್ನಡ ವಿಶ್ವಕೋಶದಲ್ಲಿ ನಾನು ರಚಿಸಿದ ಹಾಗು ಸಂಪಾದಿಸಿದ ಲೇಖನಗಳ ಪಟ್ಟಿ [http://kn.wikipedia.org/w/index.php?title=Special:Contributions&target=Ckmajor ಇಲ್ಲಿದೆ].
"https://kn.wikipedia.org/wiki/ಸದಸ್ಯ:Ckmajor" ಇಂದ ಪಡೆಯಲ್ಪಟ್ಟಿದೆ