ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: dv:ރަތުލޯ; cosmetic changes
No edit summary
೧ ನೇ ಸಾಲು:
{{ಮೂಲಧಾತು/ತಾಮ್ರ}}
[[Image: Cuivre Michigan.jpg|thumb|280px|alt=||<center>ತಾಮ್ರ</center>|left]]
 
'''ತಾಮ್ರ''' (Copper) [[ಪ್ರಾಚೀನ ಮಾನವರು|ಪ್ರಾಚೀನ ಮಾನವರಿಗೆ]] ತಿಳಿದಿದ್ದ ಕೆಲವೇ [[ಲೋಹ]]ಗಳಲ್ಲಿ ಒಂದು. ಇದು [[ಮೂಲಧಾತು]]ಗಳಲ್ಲಿ ಪ್ರಮುಖವಾದುದು. ಪ್ರಾಚೀನ ಕಾಲದಲ್ಲಿ ಇದು [[ಮೆಡಿಟರೇನಿಯನ್]] [[ಸಮುದ್ರ]]ದ [[ದ್ವೀಪ]]ವಾದ [[ಸೈಪ್ರಸ್]]ನಲ್ಲಿ ಪ್ರಮುಖವಾಗಿ ದೊರೆಯುತ್ತಿದ್ದುದರಿಂದ ಇದಕ್ಕೆ ''ಸಿಪ್ರಿಯನ್ ಲೋಹ'' ಎಂದು ಹೆಸರಿತ್ತು. ಇದರ ರಾಸಾಯನಿಕ ಸಂಕೇತ ವಾದ "Cu" ಹಾಗೂ ಹೆಸರು "''ಕಾಪರ್''" ಸಿಪ್ರಿಯನ್ ಲೋಹದ [[ರೋಮನ್]] ರೂಪವಾಗಿದೆ. ಇದು ಬಹಳ ಉಪಯುಕ್ತ ಲೋಹವಾಗಿದ್ದು ವ್ಯಾಪಕವಾಗಿ ಬಳಕೆಯಲ್ಲಿದೆ. ಇದು ಅತ್ಯುತ್ತಮ [[ವಾಹಕ]]ವಾಗಿರುವುದರಿಂದ ಪ್ರಪಂಚದಲ್ಲಿ ಉತ್ಪಾದನೆಯಾಗುವ ಸುಮಾರು ೬೦ ಶೇಕಡಾ ವಿದ್ಯುತ್ ತಂತಿಯಾಗಿ ಬಳಕೆಯಲ್ಲಿದೆ. ಬೇರೆ ಲೋಹಗಳೊಂದಿಗೆ ಸುಲಭವಾಗಿ ಬೆರೆಯುವುದರಿಂದ [[ಹಿತ್ತಾಳೆ]], [[ಕಂಚು]]ಮುಂತಾದ ಉಪಯುಕ್ತ [[ಮಿಶ್ರ ಲೋಹ]]ಗಳ ತಯಾರಿಕೆಯಲ್ಲಿ ಪ್ರಮುಖ ಲೋಹವಾಗಿದೆ.
 
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ