ಧಾರಾವಾಹಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ದೂರದರ್ಶನ ಮತ್ತು ರೇಡಿಯೋದಲ್ಲಿ, '''ಧಾರಾವಾಹಿ'''ಗಳು ಅನುಕ್ರಮಿತ ಶೈಲಿಯಲ್ಲ...
 
No edit summary
೧ ನೇ ಸಾಲು:
[[ದೂರದರ್ಶನ]] ಮತ್ತು [[ರೇಡಿಯೋ]]ದಲ್ಲಿ, '''ಧಾರಾವಾಹಿ'''ಗಳು ಅನುಕ್ರಮಿತ ಶೈಲಿಯಲ್ಲಿ ಒಂದು [[ಉಪಾಖ್ಯಾನ|ಸಂಚಿಕೆಯ]] ನಂತರ ಮತ್ತೊಂದು ಸಂಚಿಕೆಯಂತೆ ಪ್ರಕಟವಾಗುವ, ಮುಂದುವರಿಯುವ [[ಕಥಾವಸ್ತು]]ವಿನ ಮೇಲೆ ಅವಲಂಬಿಸಿರುವ ಸರಣಿಗಳು. ಧಾರಾವಾಹಿಗಳು ವಿಶಿಷ್ಟವಾಗಿ ಸಂಪೂರ್ಣ ಪ್ರದರ್ಶನದ ಕಾಲಕ್ಕೆ ಅಥವಾ ಸರಣಿಯ ಸಂಪೂರ್ಣ ಅವಧಿಗೆ ವಿಸ್ತರಿಸುವ ಮುಖ್ಯ [[ಕಥಾ ವಿಪಥ]]ಗಳನ್ನು (ಸ್ಟೋರಿ ಆರ್ಕ್) ಅನುಸರಿಸುತ್ತವೆ, ಮತ್ತು ಹಾಗಾಗಿ ಅವು [[ಒಂಟಿ]] ಸಂಚಿಕೆಗಳ ಮೇಲೆ ಅವಲಂಬಿಸುವ ಸಾಂಪ್ರದಾಯಿಕ ಸಂಚಿಕೆಯುಳ್ಳ ದೂರದರ್ಶನಕ್ಕಿಂತ ಬೇರೆಯಾಗಿವೆ. ವಿಶ್ವಾದ್ಯಂತ, [[ಸಾಮಾಜಿಕ ಧಾರಾವಾಹಿ]]ಯು ಧಾರಾವಾಹಿಯ ಒಂದು ಗಮನಾರ್ಹ ನಿಷ್ಪನ್ನವಾಗಿದೆ.[ ಧಾರಾವಾಹಿಗಳು ವಿಶಿಷ್ಟವಾಗಿ ಸ್ಟೋರಿ ಆರ್ಕ್ ಅನುಸರಿಸುತ್ತವೆ,]
 
[[ವರ್ಗ:ದೂರದರ್ಶನ ಪ್ರಕಾರಗಳು]]
"https://kn.wikipedia.org/wiki/ಧಾರಾವಾಹಿ" ಇಂದ ಪಡೆಯಲ್ಪಟ್ಟಿದೆ