ವಿಕಿಪೀಡಿಯ:ದಿಕ್ಸೂಚಿ (ಅಕ್ಷರ ಜೋಡಣೆ ಮತ್ತು ವಿನ್ಯಾಸ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ಮಾಹಿತಿ ಸೇರ್ಪಡೆ
೫ ನೇ ಸಾಲು:
 
 
ಅಕ್ಷರ ವಿನ್ಯಾಸ ಮತ್ತು ಜೋಡಣೆಜೋಡಣೆಯನ್ನು ಸಾಮಾನ್ಯವಾಗಿ ವಿಕಿ ಸಂಕೇತಗಳನ್ನು ಬಳಸಿ ಮಾಡಲಾಗುತ್ತದೆ. ವಿಕಿ ಸಂಕೇತಗಳನ್ನು ಬಳಸುವುದರಿಂದ ಎಚ್‌ಟಿಎಮ್‌ಎಲ್(ಹೈಪರ್ ಟೆಕ್ಸ್ಟ್ ಮಾರ್ಕ್‌ಅಪ್ ಲ್ಯಾಂಗ್ವೇಜ್) ಕಲಿಯದೆ ಪುಟ ಮತ್ತು ವಿಷಯಗಳನ್ನು ನಿಮಗಿಷ್ಟಬಂದಂತೆ ಜೋಡಿಸಬಹುದು.
 
==ವಿಕಿ ಸಂಕೇತಗಳು==
೫೩ ನೇ ಸಾಲು:
# ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು.
# ಇಲ್ಲಿ ಈ ಕೆಳಗಿನ ಸಾಲುಗಳನ್ನು ಬರೆಯಿರಿ. <pre>'''ಇದು ದಪ್ಪ ಅಕ್ಷರಗಳ ಸಾಲು'''</pre><pre>''ಇದು ಓರೆ ಅಕ್ಷರಗಳ ಸಾಲು''</pre><pre>==ಇದು ಉಚ್ಚ ಶೀರ್ಷಿಕೆ==</pre><pre>===ಇದು ಉಪಶೀರ್ಷಿಕೆ===</pre><pre>====ಇದು ಇನ್ನೊಂದು ಹಂತ ತಗ್ಗಿನ ಉಪಶೀರ್ಷಿಕೆ====</pre>
# ನಿಮ್ಮ ಬರವಣೆಗೆ ಮುಗಿದ ನಂತರ "'''ಪುಟವನ್ನು ಉಳಿಸಿ"''' ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ದಪ್ಪ ಅಕ್ಷರ, ಓರೆ ಅಕ್ಷರಗಳ ಸಾಲುಗಳು ಹಾಗು ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳನ್ನು ವೀಕ್ಷಿಸಿ.
===ಸಾಲು ಹೊಂದಿಕೆ===
ಲೇಖನ ಓದಲು ಅನುಕೂಲಕರವಾಗಿಸಲು ಹಲವು ಬಾರಿ ಸಾಲುಗಳನ್ನು ಸ್ವಲ್ಪ ಬಲಕ್ಕೆ ಹೊಂದಿಸಬೇಕಾದ ಪರಿಸ್ಥಿತಿ ಬರಬಹುದು. ಉದಾ. ಚರ್ಚಾ ಪುಟಗಳಲ್ಲಿ([[ವಿಕಿಪೀಡಿಯ:ದಿಕ್ಸೂಚಿ (ಚರ್ಚಾ ಪುಟಗಳು)|ಆರನೆ]] ಅಧ್ಯಾಯದಲ್ಲಿ ಇದರ ವಿವರಬಗ್ಗೆ ಉಂಟುವಿವರವಿದೆ), ಪ್ಯಾರ, ಅಂಶಸೂಚಕಗಳು, ಅಂಕಸೂಚಕಗಳು ಇತ್ಯಾದಿ. ವಿಕಿಪೀಡಿಯ ಸಾಲು ಹೊಂದಿಸಲು ನೀಡುವ ಕೆಲವು ವಿಧಾನಗಳು ಹೀಗಿವೆ<nowiki>:</nowiki>
 
====ಸಾಧಾರಣ ಸಾಲು ಹೊಂದಿಕೆ====
ಸಾಲು ಹೊಂದಿಸಲಿರುವ ಅತಿ ಸರಳವಾದ ವಿಧಾನವಂದರೆ ಸಾಲಿನ ಮೊದಲು ವಿರಾಮ/ಸೂಚಕ ಚಿನ್ಹೆ (: ಅಥವಾ ಕೋಲನ್) ಇರಿಸುವುದು. ಎಷ್ಟು ವಿರಾಮ/ಸೂಚಕ ಚಿನ್ಹೆ ಇರಿಸುವಿರೊ ಸಾಲು ಅಷ್ಟು ಬಲಕ್ಕೆ ಹೋಗುವುದು. ಒಂದು ಹೊಸ ಸಾಲು (ಎಂಟರ್ ಅಥವಾ ರಿಟರ್ನ್ ಕೀಲಿ ಒತ್ತಿದಾಗ ಬರುವ) ನೀವು ಹೊಂದಿಸಿದ ಸಾಲು ಅಥವಾ ಪ್ಯಾರದ ಅಂತ್ಯ ಸೂಚಿಸುವುದು.
 
ಉದಾ.
೭೭ ನೇ ಸಾಲು:
 
====ಅಂಶಸೂಚಕಗಳು====
ಅಂಶಸೂಚಕಗಳ (ಬುಲ್ಲೆಟ್‌ಗಳ) ಬಳಕೆಯಿಂದ ಕೂಡ ಸಾಲುಗಳನ್ನು ಹೊಂದಿಸಬಹುದು ಆದರೆ ಗಮನವಿರಲಿ ಸಾಮಾನ್ಯವಾಗಿ ಅಂಶಸೂಚಕಗಳ ಬಳಕೆ ಅಂಶಗಳನ್ನು ಪಟ್ಟಿ ಮಾಡಲು ಬಳಸಲಾಗುತ್ತದೆ. ಅಂಶಸೂಚಕವನ್ನು ಸೇರಿಸಲು ನಕ್ಷತ್ರ ಚಿಹ್ನೆ (* ಅಥವಾ ಆಸ್ಟ್ರಿಕ್) ಬಳಸಬೇಕು. ಎಷ್ಟು ನಕ್ಷತ್ರ ಚಿಹ್ನೆ ಬಳಸುವಿರೊ ಇರಿಸುವಿರೊ ಸಾಲು ಅಷ್ಟು ಬಲಕ್ಕೆ ಹೋಗುವುದು.
 
ಉದಾ.
೧೧೭ ನೇ ಸಾಲು:
##ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ
#ಇದು ಪಟ್ಟಿಯ ಮೂರನೆ ವಿಷಯ
 
ಬನ್ನಿ ಈಗ ಸಾಲು ಹೊಂದಾಣಿಕೆ ಬಗ್ಗೆ ಪಡೆದ ಜ್ಞಾನವನ್ನು ಪ್ರಯೋಗ ಶಾಲೆಯಲ್ಲಿ ಅಭ್ಯಾಸಿಸೋಣ
# ಪ್ರಯೋಗ ಶಾಲೆಗೆ ಹೋಗಲು [[ವಿಕಿಪೀಡಿಯ:ಪ್ರಯೋಗ ಶಾಲೆ|ಇಲ್ಲಿ]] ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
# ಆ ಪುಟದಲ್ಲಿರುವ '''ಈ ಪುಟವನ್ನು ಬದಲಾಯಿಸಿ''' ಅಥವಾ '''ಸಂಪಾದಿಸಿ''' ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.
# ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು.
# ಇಲ್ಲಿ ಈ ಕೆಳಗಿನ ಸಾಲುಗಳನ್ನು ಬರೆಯಿರಿ. <pre>:ಇದು ಸ್ವಲ್ಪ ಬಲಕ್ಕೆ ಹೊಂದಿಸಿದ ಸಾಲು</pre><pre>::ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು</pre><pre>:::ಇದು ಮತ್ತಷ್ಟು ಬಲಕ್ಕೆ ಹೊಂದಿಸಿದ ಸಾಲು </pre><pre>*ಇದು ಪಟ್ಟಿಯ ಮೊದಲನೆ ಅಂಶ</pre><pre>*ಇದು ಪಟ್ಟಿಯ ಎರಡನೆ ಅಂಶ</pre><pre>**ಇದು ಪಟ್ಟಿಯ ಎರಡನೆ ಅಂಶದಡಿಯಿರುವ ಉಪ ಅಂಶ</pre><pre>*ಇದು ಪಟ್ಟಿಯ ಮೂರನೆ ಅಂಶ</pre><pre>#ಇದು ಪಟ್ಟಿಯ ಮೊದಲನೆ ವಿಷಯ</pre><pre>#ಇದು ಪಟ್ಟಿಯ ಎರಡನೆ ವಿಷಯ</pre><pre>##ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ</pre><pre>#ಇದು ಪಟ್ಟಿಯ ಮೂರನೆ ವಿಷಯ</pre>
# ನಿಮ್ಮ ಬರವಣೆಗೆ ಮುಗಿದ ನಂತರ '''ಪುಟವನ್ನು ಉಳಿಸಿ''' ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ನೀವು ಹೊಂದಿಸಿದ ಸಾಲುಗಳನ್ನು ವೀಕ್ಷಿಸಿ.