ವಿಕಿಪೀಡಿಯ:ದಿಕ್ಸೂಚಿ (ಅಕ್ಷರ ಜೋಡಣೆ ಮತ್ತು ವಿನ್ಯಾಸ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫೫ ನೇ ಸಾಲು:
# ನಿಮ್ಮ ಬರವಣೆಗೆ ಮುಗಿದ ನಂತರ "ಪುಟವನ್ನು ಉಳಿಸಿ" ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ದಪ್ಪ ಅಕ್ಷರ, ಓರೆ ಅಕ್ಷರಗಳ ಸಾಲುಗಳು ಹಾಗು ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳನ್ನು ವೀಕ್ಷಿಸಿ.
===ಸಾಲು ಹೊಂದಿಕೆ===
ಲೇಖನ ಓದಲು ಅನುಕೂಲಕರವಾಗಿಸಲು ಹಲವು ಬಾರಿ ಸಾಲುಗಳನ್ನು ಸ್ವಲ್ಪ ಬಲಕ್ಕೆ ಹೊಂದಿಸಬೇಕಾದ ಪರಿಸ್ಥಿತಿ ಬರಬಹುದು. ಉದಾ. ಚರ್ಚಾ ಪುಟಗಳಲ್ಲಿ([[ವಿಕಿಪೀಡಿಯ:ದಿಕ್ಸೂಚಿ (ಚರ್ಚಾ ಪುಟಗಳು)|ಆರನೆ]] ಅಧ್ಯಾಯದಲ್ಲಿ ಇದರ ವಿವರ ಉಂಟು), ಪ್ಯಾರ, ಅಂಶಸೂಚಕಗಳು, ಅಂಕಸೂಚಕಗಳು ಇತ್ಯಾದಿ. ವಿಕಿಪೀಡಿಯ ಸಾಲು ಹೊಂದಿಸಲು ನೀಡುವ ಕೆಲವು ವಿಧಾನಗಳು ಹೀಗಿವೆ<nowiki>:</nowiki>
 
====ಸಾಧಾರಣ ಸಾಲು ಹೊಂದಿಕೆ====