ವಿಕಿಪೀಡಿಯ:ದಿಕ್ಸೂಚಿ (ಅಕ್ಷರ ಜೋಡಣೆ ಮತ್ತು ವಿನ್ಯಾಸ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ಮಾಹಿತಿ ಸೇರ್ಪಡೆ
ಹೆಚ್ಚಿನ ಮಾಹಿತಿ ಸೇರ್ಪಡೆ
೩೧ ನೇ ಸಾಲು:
 
ಉದಾ.
<nowiki>&lt;nowiki&gt;''ಅಕಟಕಟಕಟಾ!!''&lt;/nowiki&gt;</nowiki> ಹೀಗೆ ಕಾಣುವುದು <nowiki> ''ಅಕಟಕಟಕಟಾ!!'' </nowiki>
<pre>&lt;pre&gt;''ಅಕಟಕಟಕಟಾ!!''&lt;/pre&gt;</pre> ಹೀಗೆ ಕಾಣುವುದು <pre>''ಅಕಟಕಟಕಟಾ!!''</pre>
 
೩೮ ನೇ ಸಾಲು:
 
ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳನ್ನು ಹೀಗೆ ಸೃಷ್ಟಿಸಬಹುದು:
 
*<tt><nowiki>==ಉಚ್ಚ ಶೀರ್ಷಿಕೆ ==</nowiki></tt> (ಎರಡು ಸಮ/ಈಕ್ವಲ್ಸ್ ಚಿಹ್ನೆಗಳು)
*<tt><nowiki>===ಉಪಶೀರ್ಷಿಕೆ=ಉಚ್ಚ ಶೀರ್ಷಿಕೆ ==</nowiki></tt> (ಮೂರುಎರಡು ಸಮ/ಈಕ್ವಲ್ಸ್ ಚಿಹ್ನೆಗಳು)
 
*<tt><nowiki>====ಇನ್ನೊಂದು ಹಂತ ತಗ್ಗಿನ ಉಪಶೀರ್ಷಿಕೆ====</nowiki></tt> (೪ ಸಮ/ಈಕ್ವಲ್ಸ್ ಚಿಹ್ನೆಗಳು)
*<tt><nowiki>==ಉಚ್ಚ ಶೀರ್ಷಿಕೆ =ಉಪಶೀರ್ಷಿಕೆ===</nowiki></tt> (ಎರಡುಮೂರು ಸಮ/ಈಕ್ವಲ್ಸ್ ಚಿಹ್ನೆಗಳು)
 
*<tt><nowiki>====ಇನ್ನೊಂದು ಹಂತ ತಗ್ಗಿನ ಉಪಶೀರ್ಷಿಕೆ====</nowiki></tt> (೪ ಸಮ/ಈಕ್ವಲ್ಸ್ ಚಿಹ್ನೆಗಳು)
 
'''ಸೂಚನೆ:''' ಯಾವುದೆ ಲೇಖನದಲ್ಲಿ ನಾಲ್ಕು ಅಥವಾ ಹೆಚ್ಚು ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳಿದ್ದರೆ, ವಿಕಿ ತಂತ್ರಾಂಶ ತಾನಾಗಿಯೆ ಪರಿವಿಡಿ ಸೃಷ್ಟಿಸುತ್ತದೆ.
 
Line ೫೧ ⟶ ೫೫:
# ನಿಮ್ಮ ಬರವಣೆಗೆ ಮುಗಿದ ನಂತರ "ಪುಟವನ್ನು ಉಳಿಸಿ" ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ದಪ್ಪ ಅಕ್ಷರ, ಓರೆ ಅಕ್ಷರಗಳ ಸಾಲುಗಳು ಹಾಗು ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳನ್ನು ವೀಕ್ಷಿಸಿ.
===ಸಾಲು ಹೊಂದಿಕೆ===
ಲೇಖನ ಓದಲು ಅನುಕೂಲಕರವಾಗಿಸಲು ಹಲವು ಬಾರಿ ಸಾಲುಗಳನ್ನು ಸ್ವಲ್ಪ ಬಲಕ್ಕೆ ಹೊಂದಿಸಬೇಕಾದ ಪರಿಸ್ಥಿತಿ ಬರಬಹುದು. ಉದಾ. ಚರ್ಚಾ ಪುಟಗಳಲ್ಲಿ(ಆರನೆ ಅಧ್ಯಾಯದಲ್ಲಿ ಇದರ ವಿವರ ಉಂಟು), ಪ್ಯಾರ, ಅಂಶಸೂಚಕಗಳು, ಅಂಕಸೂಚಕಗಳು ಇತ್ಯಾದಿ. ವಿಕಿಪೀಡಿಯ ಸಾಲು ಹೊಂದಿಸಲು ನೀಡುವ ಕೆಲವು ವಿಧಾನಗಳು ಹೀಗಿವೆ<nowiki>:</nowiki>
ಸಾಲು ಹೊಂದಿಸುವುದು
 
====ಸಾಧಾರಣ ಸಾಲು ಹೊಂದಿಕೆ====
ಸಾಲು ಹೊಂದಿಸಲಿರುವ ಅತಿ ಸರಳವಾದ ವಿಧಾನವಂದರೆ ಸಾಲಿನ ಮೊದಲು ವಿರಾಮ/ಸೂಚಕ ಚಿನ್ಹೆ (: ಅಥವಾ ಕೋಲನ್) ಇರಿಸುವುದು. ಎಷ್ಟು ವಿರಾಮ/ಸೂಚಕ ಚಿನ್ಹೆ ಇರಿಸುವಿರೊ ಸಾಲು ಅಷ್ಟು ಬಲಕ್ಕೆ ಹೋಗುವುದು. ಒಂದು ಹೊಸ ಸಾಲು (ಎಂಟರ್ ಅಥವಾ ರಿಟರ್ನ್ ಕೀಲಿ ಒತ್ತಿದಾಗ) ನೀವು ಹೊಂದಿಸಿದ ಸಾಲು ಅಥವಾ ಪ್ಯಾರದ ಅಂತ್ಯ ಸೂಚಿಸುವುದು.
 
ಉದಾ.
 
<nowiki>:ಇದು ಸ್ವಲ್ಪ ಬಲಕ್ಕೆ ಹೊಂದಿಸಿದ ಸಾಲು</nowiki>
 
<nowiki>::ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು</nowiki>
 
<nowiki>:::ಇದು ಮತ್ತಷ್ಟು ಬಲಕ್ಕೆ ಹೊಂದಿಸಿದ ಸಾಲು </nowiki>
 
 
ಮೇಲಿನ ಸಾಲುಗಳು ಹೀಗೆ ಕಾಣಿಸುತ್ತವೆ
 
:ಇದು ಸ್ವಲ್ಪ ಬಲಕ್ಕೆ ಹೊಂದಿಸಿದ ಸಾಲು
::ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು
:::ಇದು ಮತ್ತಷ್ಟು ಬಲಕ್ಕೆ ಹೊಂದಿಸಿದ ಸಾಲು
 
 
====ಅಂಶಸೂಚಕಗಳು====
ಅಂಶಸೂಚಕಗಳ (ಬುಲ್ಲೆಟ್‌ಗಳ) ಬಳಕೆಯಿಂದ ಕೂಡ ಸಾಲುಗಳನ್ನು ಹೊಂದಿಸಬಹುದು ಆದರೆ ಗಮನವಿರಲಿ ಸಾಮಾನ್ಯವಾಗಿ ಅಂಶಸೂಚಕಗಳ ಬಳಕೆ ಅಂಶಗಳನ್ನು ಪಟ್ಟಿ ಮಾಡಲು ಬಳಸಲಾಗುತ್ತದೆ. ಅಂಶಸೂಚಕವನ್ನು ಸೇರಿಸಲು ನಕ್ಷತ್ರ ಚಿಹ್ನೆ (* ಅಥವಾ ಆಸ್ಟ್ರಿಕ್) ಬಳಸಬೇಕು. ಎಷ್ಟು ನಕ್ಷತ್ರ ಚಿಹ್ನೆ ಬಳಸುವಿರೊ ಇರಿಸುವಿರೊ ಸಾಲು ಅಷ್ಟು ಬಲಕ್ಕೆ ಹೋಗುವುದು.
 
ಉದಾ.
 
<nowiki>*ಇದು ಪಟ್ಟಿಯ ಮೊದಲನೆ ಅಂಶ</nowiki>
<nowiki>*ಇದು ಪಟ್ಟಿಯ ಎರಡನೆ ಅಂಶ</nowiki>
<nowiki>**ಇದು ಪಟ್ಟಿಯ ಎರಡನೆ ಅಂಶದಡಿಯಿರುವ ಉಪ ಅಂಶ</nowiki>
<nowiki>*ಇದು ಪಟ್ಟಿಯ ಮೂರನೆ ಅಂಶ</nowiki>
 
 
ಮೇಲಿನ ಸಾಲುಗಳು ಹೀಗೆ ಕಾಣಿಸುತ್ತವೆ
 
*ಇದು ಪಟ್ಟಿಯ ಮೊದಲನೆ ಅಂಶ
*ಇದು ಪಟ್ಟಿಯ ಎರಡನೆ ಅಂಶ
**ಇದು ಪಟ್ಟಿಯ ಎರಡನೆ ಅಂಶದಡಿಯಿರುವ ಉಪ ಅಂಶ
*ಇದು ಪಟ್ಟಿಯ ಮೂರನೆ ಅಂಶ
 
====ಅಂಕಸೂಚಕಗಳು====
ನೀವು ಅಂಕೆಗಳಿರುವ ಪಟ್ಟಿಗಳನ್ನು (ನಂಬರ್‍ಡ್ ಲಿಸ್ಟ್) ಕೂಡ ವಿಕಿ ಸಂಕೇತಗಳನ್ನು ಬಳಸಿ ತಯಾರಿಸಬಹುದು. ಹೀಗೆ ಮಾಡಲು ಹ್ಯಾಷ್ (# ಅಥವಾ ಪೌಂಡ್) ಚಿಹ್ನೆ ಬಳಸಿ.ಎಷ್ಟು ಹ್ಯಾಷ್ ಚಿಹ್ನೆ ಬಳಸುವಿರೊ ಇರಿಸುವಿರೊ ಅಂಕಸೂಚಿತ ಸಾಲು ಅಷ್ಟು ಬಲಕ್ಕೆ ಹೋಗುವುದು.
 
ಉದಾ.
 
<nowiki>#ಇದು ಪಟ್ಟಿಯ ಮೊದಲನೆ ವಿಷಯ</nowiki>
===ಅಂಶಸೂಚಕಗಳು===
<nowiki>#ಇದು ಪಟ್ಟಿಯ ಎರಡನೆ ವಿಷಯ</nowiki>
<nowiki>##ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ</nowiki>
<nowiki>#ಇದು ಪಟ್ಟಿಯ ಮೂರನೆ ವಿಷಯ</nowiki>
 
ಮೇಲಿನ ಸಾಲುಗಳು ಹೀಗೆ ಕಾಣಿಸುತ್ತವೆ
===ಅಂಕಸೂಚಕಗಳು===
 
#ಇದು ಪಟ್ಟಿಯ ಮೊದಲನೆ ವಿಷಯ
#ಇದು ಪಟ್ಟಿಯ ಎರಡನೆ ವಿಷಯ
##ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ
#ಇದು ಪಟ್ಟಿಯ ಮೂರನೆ ವಿಷಯ
 
===ರುಜು===
 
<br clear="both">