ಜುಲೈ ೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ur:6 جولائی
ಚು robot Adding: qu:6 ñiqin anta situwa killapi; cosmetic changes
೧ ನೇ ಸಾಲು:
'''ಜುಲೈ ೬''' - [[ಜುಲೈ]] ತಿಂಗಳ ಆರನೇ ದಿನ. [[ಗ್ರೆಗೋರಿಯನ್ ಕ್ಯಾಲೆಂಡರ್]] ವರ್ಷದಲ್ಲಿನ ೧೮೭ನೇ ದಿನ([[ಅಧಿಕ ವರ್ಷ]]ದಲ್ಲಿ ೧೮೮ನೇ ದಿನ).
{{ಜುಲೈ ತಿಂಗಳು}}
== ಪ್ರಮುಖ ಘಟನೆಗಳು ==
* [[೧೮೮೫]] - [[ಲೂಯಿ ಪಾಸ್ಚರ್]] ಮೊದಲ ಬಾರಿಗೆ [[ರೇಬಿಸ್]] ರೋಗದ ವಿರುದ್ಧ ತನ್ನ ಲಸಿಕೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ.
* [[೧೮೯೨]] - [[ದಾದಾಬಾಯ್ ನವ್ರೋಜಿ]] [[ಬ್ರಿಟನ್‍ನ ಸಂಸತ್ತು|ಬ್ರಿಟಿಷ್ ಸಂಸತ್ತಿಗೆ]] ಆಯ್ಕೆಯಾದ ಮೊದಲ ಭಾರತೀಯರಾದರು.
೮ ನೇ ಸಾಲು:
* [[೨೦೦೬]] - [[ಚೀನ-ಭಾರತ ಯುದ್ಧ]]ದ ಸಮಯದಲ್ಲಿ ಮುಚ್ಚಲಾದ [[ಭಾರತ]] ಮತ್ತು [[ಚೀನೀ ಜನ ಗಣರಾಜ್ಯ|ಚೀನ]]ದ ಮಧ್ಯದ [[ನಾಥುಲ ಮಾರ್ಗ]] ೪೪ ವರ್ಷಗಳ ನಂತರ ಮತ್ತೆ ತೆರೆವುಗೊಂಡಿತು.
 
== ಜನನಗಳು ==
* [[೧೮೩೭]] - [[ಆರ್.ಜಿ. ಭಂಡಾರ್ಕರ್]], ಭಾರತದ ವಿದ್ವಾಂಸ.
* [[೧೯೦೭]] - [[ಫ್ರೀಡ ಕಾಹ್ಲೊ]], [[ಮೆಕ್ಸಿಕೊ]]ದ [[ಚಿತ್ರಗಾರ್ತಿ]].
೧೪ ನೇ ಸಾಲು:
* [[೧೯೪೬]] - [[ಜಾರ್ಜ್ ಡಬ್ಲ್ಯು. ಬುಷ್]], [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ]].
 
== ಮರಣಗಳು ==
* [[೧೮೫೪]] - [[ಜಾರ್ಜ್ ಒಹ್ಮ್]], [[ಜರ್ಮನಿ]]ಯ [[ಭೌತಶಾಸ್ತ್ರಜ್ಞ]].
 
== ರಜೆಗಳು/ಆಚರಣೆಗಳು ==
* [[ಕೊಮೊರೋಸ್]] - ಸ್ವಾತಂತ್ರ್ಯ ದಿನ.
* [[ಮಾಲಾವಿ]] - ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ.
 
== ಹೊರಗಿನ ಸಂಪರ್ಕಗಳು ==
 
* [http://www.tnl.net/when/today ಇತಿಹಾಸದಲ್ಲಿ ಈ ದಿನ]
* [http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ]
* [http://www.historychannel.com ದಿ ಹಿಸ್ಟರಿ ಚಾನೆಲ್ ]: [http://www.historychannel.com/today/ ಇತಿಹಾಸದಲ್ಲಿ ಈ ದಿನ]
* [http://www.on-this-day.com/ ಆನ್-ದಿಸ್-ಡೇ ತಾಣ]
 
 
{{ತಿಂಗಳುಗಳು}}
 
[[Categoryವರ್ಗ:ಜುಲೈನ ದಿನಗಳು]]
[[ವರ್ಗ:ಜುಲೈ]]
 
೧೨೪ ನೇ ಸಾಲು:
[[pl:6 lipca]]
[[pt:6 de julho]]
[[qu:6 ñiqin anta situwa killapi]]
[[ro:6 iulie]]
[[ru:6 июля]]
"https://kn.wikipedia.org/wiki/ಜುಲೈ_೬" ಇಂದ ಪಡೆಯಲ್ಪಟ್ಟಿದೆ