"ಸದಸ್ಯರ ಚರ್ಚೆಪುಟ:Nayvik" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಇಲ್ಲಿರುವ '''ಮೂರ್ತಿ''' ಎಂಬ ಹೆಸರನ್ನು ಗಮನಿಸಿ.ಇದು MAARTY ಅಲ್ಲವೆ?ನಿಜವಾಗಿ ನಮಗೆ ಬೇಕಾಗಿರುವದು MOORTY ಅಲ್ಲವಾ? ವಿಕಿ ಒದಗಿಸಿರುವ ವ್ಯಾಕರಣ ಪಟ್ಟಿಯಲ್ಲಿ ಕೂಡ ಇದರ ಬಗ್ಗೆ ವಿವರಣೆಯಿಲ್ಲ.
'''ಮಾ'''(MAA) ಅಕ್ಷರ ಸರಿಯಾಗಿದೆ.ಆದರೆ '''ಮೂ'''(MOO) ಸರಿಯಾದ ರೀತಿಯಲ್ಲಿದೆಯೇ? --[[ಸದಸ್ಯ:Ragha joshi|ರಾಘವೇಂದ್ರ ಜೋಶಿ]] ೦೯:೫೪, ೨೧ ನವೆಂಬರ್ ೨೦೦೯ (UTC)
----
 
== ಖಾಲಿ ಪುಟ ==
ನಮಸ್ಕಾರ ವಿನಯ್ ರವರೆ,
ಕೆಲವೊಂದು ಹೊಸ ಹೊಸ ಶಬ್ದಗಳು ಸಿಗುತ್ತಿವೆ.ಆದರೆ ಅವುಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ ಅಥವಾ ಮಾಹಿತಿ ಕೊರತೆ ಇದೆ ಅಂತ ಇಟ್ಕೊಳ್ಳಿ.ಉದಾ:ಶಾಸಕ,ಸಚಿವ,ವಿಧಾನ ಪರಿಷತ್ತು ಮುಂತಾದವು.ಈಗ ಇಂಥ ಶಬ್ದಗಳನ್ನು ಗುರುತುಮಾಡಿ (ಕಾದಿರಿಸಿ) ಪುಟವನ್ನು ಹಾಗೆಯೇ ಖಾಲಿ ಬಿಡಲಾದೀತೆ?ಇದರಿಂದ ಇನ್ಯಾರಿಗೋ ಆ ಪುಟವನ್ನು ವಿಸ್ತರಿಸುವ ಯೋಚನೆ ಬರಬಹುದು.ವಿಕಿ ಇನ್ನಷ್ಟು ಬೆಳೆಯಬಹುದು.ಹಾಗೆ ಹೊಸ ಶಬ್ದಗಳನ್ನು ಕಾದಿರಿಸಿ
ಖಾಲಿಪುಟ ಬಿಡಬಹುದು ಅಂತಾದಲ್ಲಿ ಮುಂದುವರಿಯಬಹುದು.--[[ಸದಸ್ಯ:Ragha joshi|ರಾಘವೇಂದ್ರ ಜೋಶಿ]] ೧೦:೪೪, ೧೧ ಜನವರಿ ೨೦೧೦ (UTC)
೫೩೧

edits

"https://kn.wikipedia.org/wiki/ವಿಶೇಷ:MobileDiff/129805" ಇಂದ ಪಡೆಯಲ್ಪಟ್ಟಿದೆ