"ಪೀಟ್ಸಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[ಚಿತ್ರ:Eq it-na pizza-margherita sep2005 sml.jpg|200px|thumb|ಪಿಟ್ಸಾಪೀಟ್ಸಾ]]
'''ಪೀಟ್ಸಾ''' [[ನೇಪಲ್ಸ್]] ಮೂಲದ, ಒಲೆಯಲ್ಲಿ ಬೆಂದ, ಚಪ್ಪಟೆಯಾದ, ಹಲವುವೇಳೆ ಟಮೇಟೋಗಳು ಅಥವಾ ಟಮೇಟೋ ಸಾಸ್ ಮತ್ತು ಕೆನೆಯಿಂದ ಅಲಂಕರಿಸಲಾದ ಸಾಮಾನ್ಯವಾಗಿ ದುಂಡನೆಯ ಆಕಾರದ ಬ್ರೆಡ್ಡಿನಿಂದ ತಯಾರಿಸಲಾದ ಒಂದು ಲೋಕಪ್ರಿಯವಾದ ತಿನಿಸು. ಪ್ರದೇಶ, ಸಂಸ್ಕೃತಿ, ಅಥವಾ ವೈಯಕ್ತಿಕ ಇಷ್ಟದ ಪ್ರಕಾರ ಇತರ ಅಲಂಕಾರಗಳನ್ನು ಸೇರಿಸಲಾಗುತ್ತದೆ. [[ನೇಪಲ್ಸ್‌ನ ಪಾಕಪದ್ಧತಿ]]ಯಲ್ಲಿ ಜನ್ಮತಾಳಿದ ಈ ತಿನಿಸು ವಿಶ್ವದ ಹಲವಾರು ಕಡೆಗಳಲ್ಲಿ ಜನಪ್ರಿಯವಾಗಿದೆ.
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/129662" ಇಂದ ಪಡೆಯಲ್ಪಟ್ಟಿದೆ