ಪೀಟ್ಸಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 200px|thumb|ಪಿಟ್ಸಾ '''ಪಿಟ್ಸಾ''' ನೇಪಲ್ಸ್ ಮೂಲದ, ಒಲೆಯಲ್...
 
No edit summary
೧ ನೇ ಸಾಲು:
[[ಚಿತ್ರ:Eq it-na pizza-margherita sep2005 sml.jpg|200px|thumb|ಪಿಟ್ಸಾ]]
'''ಪಿಟ್ಸಾಪೀಟ್ಸಾ''' [[ನೇಪಲ್ಸ್]] ಮೂಲದ, ಒಲೆಯಲ್ಲಿ ಬೆಂದ, ಚಪ್ಪಟೆಯಾದ, ಹಲವುವೇಳೆ ಟಮೇಟೋಗಳು ಅಥವಾ ಟಮೇಟೋ ಸಾಸ್ ಮತ್ತು ಕೆನೆಯಿಂದ ಅಲಂಕರಿಸಲಾದ ಸಾಮಾನ್ಯವಾಗಿ ದುಂಡನೆಯ ಆಕಾರದ ಬ್ರೆಡ್ಡಿನಿಂದ ತಯಾರಿಸಲಾದ ಒಂದು ಲೋಕಪ್ರಿಯವಾದ ತಿನಿಸು. ಪ್ರದೇಶ, ಸಂಸ್ಕೃತಿ, ಅಥವಾ ವೈಯಕ್ತಿಕ ಇಷ್ಟದ ಪ್ರಕಾರ ಇತರ ಅಲಂಕಾರಗಳನ್ನು ಸೇರಿಸಲಾಗುತ್ತದೆ. [[ನೇಪಲ್ಸ್‌ನ ಪಾಕಪದ್ಧತಿ]]ಯಲ್ಲಿ ಜನ್ಮತಾಳಿದ ಈ ತಿನಿಸು ವಿಶ್ವದ ಹಲವಾರು ಕಡೆಗಳಲ್ಲಿ ಜನಪ್ರಿಯವಾಗಿದೆ.
 
[[ವರ್ಗ:ಖಾದ್ಯಗಳು]]
"https://kn.wikipedia.org/wiki/ಪೀಟ್ಸಾ" ಇಂದ ಪಡೆಯಲ್ಪಟ್ಟಿದೆ