"ಅಣಶಿ ಜಲಪಾತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(clean up, cat)
[[ಚಿತ್ರ:ಅಣಶಿ ಜಲಪಾತವು .jpg|thumb|right|150px|ಜಲಪಾತದ ಒಂದು ನೋಟ]]
'''ಅಣಶಿ ಜಲಪಾತ'''ವು [[ಅಣಶಿ ರಾಷ್ಟ್ರೀಯ ಉದ್ಯಾನವನ]]ದಲ್ಲಿ ಇರುವ ಒಂದು [[ಜಲಪಾತ]]. ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು [[ಕಾರವಾರ]]-[[ದಾಂಡೇಲಿ]] ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.ಈ ಜಲಪಾತವು ಪ್ರತಿ ವರ್ಷ ನೋಡಲು ಕಾಣಸಿಗುತ್ತದೆ.ಇದು ಕದ್ರಾ ಅಣೆಕಟ್ಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿದೆ.
 
[[ವರ್ಗ:ಕರ್ನಾಟಕದ ಜಲಪಾತಗಳು]]

edit

"https://kn.wikipedia.org/wiki/ವಿಶೇಷ:MobileDiff/129441" ಇಂದ ಪಡೆಯಲ್ಪಟ್ಟಿದೆ