ಸಿದ್ದಲಿಂಗಯ್ಯ (ಕವಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೨ ನೇ ಸಾಲು:
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.
</div>
 
ದಲಿತರು ಬರುವರು
<div style="font-size: 1೦೦%">
ದಲಿತರು ಬರುವರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ
ಕೋಟಿ ಕೋಟಿ ಕನಸುಗಳೊಂದಿಗೆ
ಹತ್ತಿ ಉರಿಯುವ ಮನಸುಗಳೊಂದಿಗೆ
ಗುಡುಗು ಮಿಂಚಿನ ಘೋಷಣೆಯಲ್ಲಿ
ಭೂಕಂಪನಗಳ ಭಾಷೆಗಳಲ್ಲಿ
ಬಂತೋ ದಲಿತರ ಮೆರವಣಿಗೆ
ನೆಲಕೆ ಕಾಲುಗಳ ಬರವಣಿಗೆ
ಜಾತಿ ಮತಗಳ ಮುಳ್ಳಿನ ಮೆಳೆಗೆ
ಮುಳ್ಳಾದರು ಇವರು
ತಮ್ಮನು ನುಂಗಿದ ಏಳು ಸಮುದ್ರಕೆ
ಮುಗಿಲಾದರು ಇವರು
 
ಎಲ್ಲಾ ಜಾತಿಯ ಬಡವರು ಬಂದರು
ಎಲ್ಲ ಮತಗಳ ಶೋಷಿತರು
ಭಾಷೆ ಭೇದಗಳ ಗಡಿಯನು ದಾಟಿ
ಸಮತೆಯ ಭಾವದ ಚಿಲುಮೆಯ ಮೀಟಿ
ದಲಿತರು ಬಂದರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ
</div>
 
 
 
 
 
==ಇವರ ಕೃತಿಗಳು:==
* [[ಊರುಕೇರಿ]]
"https://kn.wikipedia.org/wiki/ಸಿದ್ದಲಿಂಗಯ್ಯ_(ಕವಿ)" ಇಂದ ಪಡೆಯಲ್ಪಟ್ಟಿದೆ