"ಕುವೆಂಪು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
==''' ಸಾಹಿತ್ಯ''' ==
ಕುವೆಂಪುರವರು [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಕ್ಕೆ]] ಸಲ್ಲಿಸಿದ ಸೇವೆ ಅಪಾರ.
ಇವರು [[ಧಾರವಾಡ|ಧಾರವಾಡದಲ್ಲಿ]] ನಡೆದ [[೧೯೫೭]]ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷತೆ ವಹಿಸಿದ್ದರು. [[೧೯೫೫]] ರಲ್ಲಿ [[ಕೇಂದ್ರ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿಯನ್ನು ಪಡೆದರು. ಇವರ [[ಶ್ರೀ ರಾಮಾಯಣ ದರ್ಶನಂ]] ಕೃತಿಯು [[ಕನ್ನಡ]]ಕ್ಕೆ ಪ್ರಪ್ರಥಮ [[ಜ್ಞಾನಪೀಠ]] ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. [[ಭಾರತ ಸರ್ಕಾರ]]ದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು '[[ಜೈ ಭಾರತ ಜನನಿಯ ತನುಜಾತೆ[[]]...' [[ಕನ್ನಡ]] [[ನಾಡ ಗೀತೆ|ನಾಡ ಗೀತೆಯನ್ನು]] ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.
 
ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.
೩೭೩

edits

"https://kn.wikipedia.org/wiki/ವಿಶೇಷ:MobileDiff/129313" ಇಂದ ಪಡೆಯಲ್ಪಟ್ಟಿದೆ