ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬರಾಕ್ ಒಬಾಮ
No edit summary
೨೫ ನೇ ಸಾಲು:
ಮೆಸೇಜ್ ಮೀನಿಂಗ್ ಲೆಸ್ !
ರೀಡರ್ 'USELESS' !!!
 
'''ಕನಸು'''
 
ಪ್ರತಿರಾತ್ರಿಯು ಅವಳು ತಪ್ಪದೇ
ಕನಸುಗಳನ್ನು ಕಾಣುತ್ತಿದ್ದಳು
ಬರಡಾದ ತನ್ನ ಬದುಕಿನಲ್ಲಿ
ಆಸೆಯ ದೀಪಗಳನ್ನು ಹಚ್ಚಿ,
ಕನಸಿನ ರಾಜಕುಮಾರನಿಗಾಗಿ
ಕಾಯುತ್ತಲೆ ಕುಳಿತ್ತಿದ್ದಳು
ತೇಟ್ ನನ್ನಂತೆಯೇ ಪಾಪದ
ಹುಡುಗಿ ಆ ಹುಚ್ಚಿ........
 
'''ಅತಿಥಿ'''
 
ನನ್ನ ಬದುಕಿನಲ್ಲಿ ಮೊಟ್ಟಮೊದಲು
ಹೀಗೆ ಬಂದು ಹಾಗೆ ಹೋದ ಅತಿಥಿ ನಲಿವು,
ಯಾವಾಗ್ಲೂ ನಿನ್ನ ಜೊತೇಲೆ ಇರ್ತೀನಿ
ಅಂತ ಪ್ರಮಾಣ ಮಾಡಿದ್ದು ನೋವು,
ಕಡೇದಾಗಿ ನಿನ್ನ ಕೈ ಹಿಡೀತೀನಿ
ಅಂತ ಆಣೆ ಮಾಡಿ ಹೇಳಿದ್ದು ಸಾವು.
 
ತುಟಿಯಲ್ಲಿ ಸಕ್ಕರೆ
 
ಹೆಂಡತಿ : ರೀ..... ಅಂಗಡಿಗೆ ಹೋಗಿ ಒಂದು ಕೆ.ಜಿ. ಸಕ್ಕರೆ ತನ್ನಿ....
ಗಂಡ : ನಿನ್ನ ತುಟಿಯಲ್ಲಿ ಅಷ್ಟು ಸಕ್ಕರೆ ಇರೋವಾಗ ಬೇರೆ ಸಕ್ಕರೆ ಬೇಕೇನೆ ?
ಹೆಂಡತಿ : ನಿಮ್ಗೆ ಓಕೆ, ಆದ್ರೆ ನಿಮ್ಮ ಫ್ರೆಂಡ್ಸ್ ಬಂದ್ರೆ ???
 
'''ತುತ್ತು ಅನ್ನ ತಿನ್ನೋಕೆ'''
 
ತುತ್ತು ಅನ್ನ ತಿನ್ನೋಕೆ
ಚಾಕಲೇಟ್ ಕೇಕು ತಿನ್ನೋಕೆ
ಒರೆಂಜ್ ಜ್ಯೂಸು ಕುಡಿಯೋಕೆ
ತುಂಡು ಬಟ್ಟೆ ಸಾಕು ನಂಗೆ
ಫ್ಯಾಷನ್ ಮಾಡೋಕೆ
ಅಂಗೈ ಅಗಲ ಜಾಗ ಸಾಕು
ಬ್ರೆಕ್ ಡಾನ್ಸ್ ಮಾಡೋಕೆ
ಆಹಾ ಅಂಗೈ ಅಗಲ ಜಾಗ ಸಾಕು
ಬ್ರೆಕ್ ಡಾನ್ಸ್ ಮಾಡೋಕೆ //ಪ//